Vande Bharat Express Train: ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ವಂದೇ ಭಾರತ್ ರೈಲುಗಳ ತಯಾರಿಕೆಯನ್ನು ಪರಿಶೀಲಿಸಿದರು. ಹೊಸ ಪೀಳಿಗೆಯ ಹೈಸ್ಪೀಡ್ ರೈಲುಗಳ ಉತ್ಪಾದನೆಯನ್ನು ICF ನ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು.
Indian Railways: ಹೆಚ್ಚುತ್ತಿರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ರೈಲಿನಲ್ಲಿ ಪ್ರಯಾಣಿಕರಿಗೆ ಎಸಿ, ಸ್ಲೀಪರ್ ಮತ್ತು ಸಾಮಾನ್ಯ ಕೋಚ್ನ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಯಾಣಿಕರು ಮಾತೆಯ ದರ್ಶನಕ್ಕೆ ಹೋಗಬಹುದು.
Indian Railways Latest News: ಐಆರ್ಸಿಟಿಸಿ ಆರಂಭಿಸುತ್ತಿರುವ ಈ ಹೊಸ ವೈಶಿಷ್ಟ್ಯದಿಂದ, ನೀವು ವಿವರಗಳನ್ನು ಭರ್ತಿ ಮಾಡುವ ಜಂಜಾಟಿನಿಂದ ಮುಕ್ತಿಪಡೆಯಬಹುದು. ಏಕೆಂದರೆ ಇದೀಗ IRCTC ತನ್ನ ಚಾಟ್ಬಾಟ್ನಲ್ಲಿ ಮಾತನಾಡುವ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಜಾರಿಗೆ ತರುತ್ತಿದೆ.
Indian Railways Free Meal Policy: ಹಲವು ಬಾರಿ ರೈಲಿನಲ್ಲಿ ಯಾತ್ರಿಗಳಿಗೆ ಉಚಿತ ಊಟ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಅದಕ್ಕಾಗಿ ಯಾವುದೇ ರೀತಿಯ ಹಣ ಖರ್ಚು ಮಾಡಬೇಕಾಗಿಲ್ಲ. ಹಾಗಾದರೆ ಬನ್ನಿ ಭಾರತೀಯ ರೇಲ್ವೆ ಒದಗಿಸುವ ಈ ಸೇವೆಯ ಕುರಿತು ತಿಳಿದುಕೊಳ್ಳೋಣ,
Indian Railways: ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನೀವು ಚಾರ್ಟ್ ಸಿದ್ಧಪಡಿಸಿದ ನಂತರ ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾದರೆ, ಆಗಲೂ ಕೂಡ ನೀವು ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು. ಐಆರ್ಸಿಟಿಸಿ ಸ್ವತಃ ಈ ಮಾಹಿತಿಯನ್ನು ನೀಡಿದೆ.
Indian Railways Update: ರೈಲುಗಳಲ್ಲಿ ಕಾಯ್ದಿರಿಸದ ಕೋಚ್ಗಳನ್ನು ಮರುಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದ ನಂತರ, ಇದೀಗ ರೈಲುಗಳಲ್ಲಿ ಹಾಸಿಗೆ-ಹೊದಿಕೆಗಳ ಸೌಲಭ್ಯವನ್ನು ಮತ್ತೆ ಆರಂಭಿಸಲಾಗುವುದು ಎಂದು ಇಲಾಖೆ ಘೋಷಿಸಿದೆ. ಈ ಸಂಬಂಧ ರೈಲ್ವೆ ಮಂಡಳಿಯಿಂದ ಎಲ್ಲ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಲಾಗಿದೆ.
Indian Railways: ರೈಲ್ವೆ ಪ್ರಯಾಣಿಕರಿಗೆ ಬಹಳ ಮುಖ್ಯವಾದ ಸುದ್ದಿ. ಈಗ ನಿಮ್ಮ ಪ್ರಯಾಣವು ಇನ್ನಷ್ಟು ಸುಲಭವಾಗಲಿದೆ. ಏಕೆಂದರೆ ಈಗ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಭಾರವಾದ ಹೊದಿಕೆಗಳು ಮತ್ತು ಬೆಡ್ ಶೀಟ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ.
Indian Railways Update: ಕೊರೊನಾ ಕಾಲಕ್ಕಿಂತ ಮೊದಲಿನ ರೀತಿಯಲ್ಲಿ ಇದೀಗ ಯಾತ್ರಿಗಳು ಸಾಮಾನ್ಯ ಬೋಗಿಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣ ನಡೆಸಬಹುದು. ಕೊರೊನಾ ಮಹಾಮಾರಿಯ ಹಿನ್ನೆಲೆ ರೇಲ್ವೆ ವಿಭಾಗ ಈ ಸೌಕರ್ಯವನ್ನು ಸ್ಥಗಿತಗೊಳಿಸಿತ್ತು. ಆದರೆ, ಇದೀಗ ಮತ್ತೆ ಜನಜೀವನ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದ್ದು, ರೇಲ್ವೆ ವಿಭಾಗ ಕೂಡ ತನ್ನ ಹಳೆ ಸೌಕರ್ಯಗಳನ್ನು ನಿಧಾನಕ್ಕೆ ಮತ್ತೆ ಆರಂಭಿಸುತ್ತಿದೆ.
Indian Railways Claim Rule - ಶೇ.80ರಷ್ಟು ಪ್ರಯಾಣಿಕರಿಗೆ ಗೊತ್ತಿಲ್ಲದ ಭಾರತೀಯ ರೈಲ್ವೇಯ ಹಲವು ನಿಯಮಗಳಿವೆ (IRCTC Rules). ಪ್ರಯಾಣದ ಸಮಯದಲ್ಲಿ ನಿಮ್ಮ ಸರಕು ಕಳ್ಳತನವಾದರೆ, ನೀವು ಪರಿಹಾರಕ್ಕಾಗಿ ಕ್ಲೈಮ್ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ಇಲ್ಲಿ ತಿಳಿದುಕೊಳ್ಳಿ ನಿಯಮ ಮತ್ತು ಅದರ ವಿಧಾನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.