ನೀವು ಗೋವಾಗೆ ಹೋಗಲು ಪ್ಲಾನ್ ಮಾಡ್ತೀದಿರಾ..? ಬೀಚ್ನಲ್ಲಿ ಬಿಯರ್ ಕುಡಿದು, ವಿದೇಶಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಐಡಿಯಾ ಮಾಡಿದ್ರೆ ಇವಾಗ್ಲೇ ಅದನ್ನು ನಿಮ್ಮ ಮೈಂಡ್ ಇಂದ ಅದನ್ನು ತೆಗೆದುಹಾಕಿಬಿಡಿ. ಗೋವಾದಲ್ಲಿ ಪ್ರವಾಸಿಗರ ಗೌಪ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ.
ಮಳೆಯ ಆರ್ಭಟಕ್ಕೆ ಎರಡು ವರ್ಷಗಳ ಹಿಂದೆಯೇ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಉಳಿದ ಭಾಗದ ಮೇಲಿನ ಓಡಾಟಕ್ಕೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದ ನೂರಾರು ಪ್ರವಾಸಿಗರು ನಿತ್ಯ ಇಲ್ಲಿ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಕೊಪ್ಪಳದ ಮುನಿರಾಬಾದ್ ಜಲಾಶಯ ಭರ್ತಿಯಾಗಿದೆ. ಸೇತುವೆಗಳ ಮೇಲೆ ಅಪಾಯಮಟ್ಟ ಮೀರಿ ನೀರು ಹರಿಯುತ್ತಿದೆ. ಹೀಗಿದ್ದರೂ ಜಲಾಶಯ ಬಳಿ ಯುವಕ ಯುವತಿಯರು, ಪ್ರವಾಸಿಗರು ಚೆಲ್ಲಾಟ ಆಡ್ತಿದ್ದಾರೆ. ಕ್ರಸ್ಟ್ಗೇಟ್ ಕೂಗಳತೆ ದೂರದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ತಿದ್ದಾರೆ.
ಜಲಪಾತಕ್ಕೆ ಎಸ್ಪಿ ಸಂಜೀವ್ ಭೇಟಿ ನೀಡಿ, ಭದ್ರತೆ ಪರಿಶೀಲನೆ ಜಲಪಾತದ ತುದಿಗೆ ನಿಂತಿದ್ದ ಪ್ರವಾಸಿಗರನ್ನ ವಾಪಸ್ ಕಳುಹಿಸಿದ ಎಸ್ಪಿ ಜಲಾಪಾತದ ತುದಿಗೆ ತೆರಳಿದಂತೆ ಪ್ರವಾಸಿಗರಿಗೆ ಖಡಕ್ ಎಚ್ಚರಿಕೆ
ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸಿಗರಿಂದ ಜೋಗ ಜಲಪಾತ ತುಂಬಿ ತುಳುಕುತ್ತಿದೆ. ಶನಿವಾರದಿಂದ ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
Interesting Facts - ವಿಶ್ವದಲ್ಲಿ ಕೊರೊನಾವೈರಸ್ (Coronavirus) ನಿಂದ ಉದ್ಭವಿಸಿದ್ದ ಪರಿಸ್ಥಿತಿ ಸುಧಾರಿಸಿದ ನಂತರ, ಪ್ರವಾಸೋದ್ಯಮವು (Tourism) ಮತ್ತೆ ಪ್ರವರ್ಧಮಾನಕ್ಕೆ ನಿಧಾನಕ್ಕೆ ಬರುತ್ತಿದೆ. ಭಾರತದಲ್ಲಿ ಪ್ರವಾಸೋದ್ಯಮವೂ (Tourism Industry) ವೇಗವನ್ನು ಪಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.