ಕೊಪ್ಪಳದ ಮುನಿರಾಬಾದ್ ಜಲಾಶಯ ಭರ್ತಿ

  • Zee Media Bureau
  • Jul 19, 2022, 03:46 PM IST

ಕೊಪ್ಪಳದ ಮುನಿರಾಬಾದ್ ಜಲಾಶಯ ಭರ್ತಿಯಾಗಿದೆ. ಸೇತುವೆಗಳ ಮೇಲೆ ಅಪಾಯಮಟ್ಟ ಮೀರಿ ನೀರು ಹರಿಯುತ್ತಿದೆ. ಹೀಗಿದ್ದರೂ ಜಲಾಶಯ ಬಳಿ ಯುವಕ ಯುವತಿಯರು, ಪ್ರವಾಸಿಗರು ಚೆಲ್ಲಾಟ ಆಡ್ತಿದ್ದಾರೆ. ಕ್ರಸ್ಟ್‌ಗೇಟ್ ಕೂಗಳತೆ ದೂರದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ತಿದ್ದಾರೆ. 

Trending News