Tomato farmer: ಕೃಷಿಕ ಚಂದ್ರಮೌಳಿಯವರು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ತಮ್ಮ ಟೊಮೇಟೊ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40 ಸಾವಿರ ಬಾಕ್ಸ್ಗಳನ್ನು ಮಾರಾಟ ಮಾಡಿದ್ದಾರೆ.
ಸಿಸಿ ಟಿವಿ ಕಣ್ಗಾವಲಿನಲ್ಲಿ ಜೋರಾದ ಟೊಮ್ಯಾಟೊ ವ್ಯಾಪಾರ
ಹಾವೇರಿಯ ಹಾನಗಲ್ ತಾ.ಅಕ್ಕಿಆಲೂರು ಗ್ರಾಮದಲ್ಲಿ ಘಟನೆ
ಎರಡು ಕೆಜಿ ಟೊಮ್ಯಾಟೋ ಕದ್ದರೂ ಭಾರಿ ನಷ್ಟ ಆಗುತ್ತೆ
ಹೀಗಾಗಿ ಸಿಸಿಟಿವಿ ಅಳವಡಿಸಿದೆ ಅಂತಿರೋ ವ್ಯಾಪಾರಸ್ಥ ಕೃಷ್ಣಪ್ಪ
ಫ್ರಿಡ್ಜ್ನಲ್ಲಿಟ್ಟರೆ ಆಹಾರ ಹಾಳಾಗುವುದಿಲ್ಲವೆಂದು ಬಹುತೇಕರು ಅಂದುಕೊಂಡಿರುತ್ತಾರೆ. ಫ್ರಿಡ್ಜ್ನಲ್ಲಿ ಸಿಕ್ಕ ಸಿಕ್ಕ ಆಹಾರಗಳನ್ನು ಇಡುವ ಮುನ್ನ 10 ಸಾರಿ ಯೋಚಿಸಬೇಕು. ತಾಜಾ ಇರಲೆಂದು ಫ್ರಿಡ್ಜ್ನಲ್ಲಿ ಇಡುವ ಆಹಾರವೇ ನಿಮಗೆ ವಿಷವಾಗಿ ಪರಿಣಮಿಸಬಹುದು.
Tomato Side Effects: ಟೊಮೆಟೊವನ್ನು ಹೆಚ್ಚಿನ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ, ಆದರೆ ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ನಿಮಗೆ ತಿಳಿದಿದೆಯೇ?
ನಿತ್ಯ ಅಡುಗೆಯಲ್ಲಿ ಬಳಸುವ ಪದಾರ್ಥಗಳಲ್ಲಿ ಟೊಮೆಟೊ ಸಾಮಾನ್ಯ ತರಕಾರಿಯಾಗಿದೆ. ಟೊಮೇಟೊವನ್ನು ರುಚಿಕರ ಆಹಾರ ತಯಾರಿಕೆಗಾಗಿ ಟೊಮೆಟೊಗಳನ್ನು ಬಳಸಲಾಗುತ್ತದೆ. ಜೊತೆಗೆ ಸಲಾಡ್ ಆಗಿಯೂ ಸೇವಿಸಲಾಗುತ್ತದೆ. ಆದರೆ ಅಧಿಕ ಟೊಮೆಟೊ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
ಕೆಲವು ತಿಂಗಳ ಹಿಂದೆ ಟೊಮ್ಯಾಟೋಗಳನ್ನು ಕೆಜಿಗೆ 100 ರೂಪಾಯಿಗಳಿಗೆ ಮಾರಾಟ ಮಾಡಲಾಯಿತು ಮತ್ತು ನಿಮ್ಮ ಸುತ್ತಲಿನ ಮಾರುಕಟ್ಟೆಯಲ್ಲಿ 30 ರಿಂದ 35 ರೂಪಾಯಿಗಿಂತ ಕಡಿಮೆ ದರದಲ್ಲಿ ಲಭ್ಯವಿಲ್ಲ. ಸಗಟು ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟು ಅಂತಾ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.