ಶುಕ್ರವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 14 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 15 -22 ಪೈಸೆ ಇಳಿಕೆ ಆಗಿದೆ.
ಸಂಕ್ರಾಂತಿ ಹಬ್ಬದ ದಿನ ಸ್ಥಿರವಾಗಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ಇಂದು ಇಳಿಕೆ ಕಂಡುಬಂದಿದೆ. ಗುರುವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 11-16 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 14-15 ಪೈಸೆ ಇಳಿಕೆ ಆಗಿದೆ.
ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10-11 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಕೂಡ ಸ್ಥಿರವಾಗಿದೆ.
ಸತತವಾಗಿ ಏರುತ್ತಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ವಾರದ ಬಳಿಕ ಸೋಮವಾರ ಕೊಂಚ ಇಳಿಕೆ ಕಂಡು ಬಂದಿತ್ತು. ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10-11 ಪೈಸೆ ಇಳಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಸತತವಾಗಿ ಏರುತ್ತಿದ್ದ ಪೆಟ್ರೋಲ್ ಡೀಸೆಲ್ ದರ ವಾರದ ಬಳಿಕ ಕೊಂಚ ಇಳಿಕೆ ಕಂಡಿದೆ. ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10 ಪೈಸೆ ಇಳಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 05 -06 ಪೈಸೆ ಹೆಚ್ಚಳವಾಗಿದೆ.
ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲೂ ಏರಿಕೆ ಕಂಡು ಬಂದಿದ್ದು, ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 05-10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 10 -13 ಪೈಸೆ ಹೆಚ್ಚಳವಾಗಿದೆ.
ಶುಕ್ರವಾರದಂದು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 10 -12 ಪೈಸೆ ಹೆಚ್ಚಳವಾಗಿದೆ.
ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಬುಧವಾರ ವಾರದ ಬಳಿಕ ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 06-08 ಪೈಸೆ ಏರಿಕೆ ಕಂಡಿತ್ತು. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 15 -16 ಪೈಸೆ ಹೆಚ್ಚಳವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ವೆಬ್ಸೈಟ್ನಲ್ಲಿನ ಮಾಹಿತಿಯ ಪ್ರಕಾರ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 05-10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 09-11 ಪೈಸೆ ಹೆಚ್ಚಳವಾಗಿದೆ.
ಹೊಸ ವರ್ಷದಂದು ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ವರ್ಷದ ಮೂರನೇ ದಿನವೂ ಏರಿಕೆ ಕಂಡಿದೆ. ವರ್ಷದ ಕೊನೇ ದಿನದಂದು ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 15 ಪೈಸೆ ಹೆಚ್ಚಳವಾಗಿದೆ.
ಹೊಸ ವರ್ಷದಂದು ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ವರ್ಷದ ಎರಡನೇ ದಿನವೂ ಯಾವುದೇ ಬದಲಾವಣೆ ಆಗಿಲ್ಲ. ವರ್ಷದ ಕೊನೇ ದಿನದಂದು ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 18 ಪೈಸೆ ಹೆಚ್ಚಳವಾಗಿದೆ.
ಪೆಟ್ರೋಲ್- ಡೀಸೆಲ್ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ವರ್ಷದ ಕೊನೇ ದಿನವೂ ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 18 ಪೈಸೆ ಹೆಚ್ಚಳವಾಗಿದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ದೇಶಾದ್ಯಂತ ಪೆಟ್ರೋಲ್ 70 ಪೈಸೆ ದುಬಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.