ನಿನ್ನೆಯಷ್ಟೇ ಸ್ಥಿರತೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ಇಂದು ಮತ್ತೆ ಇಳಿಮುಖವಾಗಿದೆ. ಗುರುವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 09 ಪೈಸೆ ಇಳಿಕೆ ಆಗಿದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ನಿನ್ನೆಯಷ್ಟೇ ಇಳಿಕೆ ಆಗಿದ್ದ ಪೆಟ್ರೋಲ್-ಡೀಸೆಲ್ ದರವನ್ನು ಇಂದು ಪರಿಷ್ಕರಿಸಲಾಗಿದ್ದು, ತೈಲ ಬೆಲೆಯಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದು, ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್ಗೆ 05-08 ಪೈಸೆ ಇಳಿಕೆ ಆಗಿದೆ.
ಕಳೆದ ಮೂರು ದಿನಗಳಿಂದ ಸ್ಥಗಿತವಾಗಿದ್ದ ಪೆಟ್ರೋಲ್, ಡೀಸೆಲ್ ದರ ಇಂದು ಇಳಿಮುಖವಾಗಿದೆ. ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 05 ಪೈಸೆ ಕಡಿಮೆ ಆಗಿದ್ದರೆ, ಡೀಸೆಲ್ ಕೂಡ ಪ್ರತಿ ಲೀಟರ್ಗೆ 05 ಪೈಸೆ ಇಳಿಕೆ ಆಗಿದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಸೋಮವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಭಾನುವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 12 ಪೈಸೆ ಏರಿಕೆ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್ಗೆ 05 ಪೈಸೆ ಇಳಿಕೆ ಆಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆಯಾದ ನಂತರ, ಭಾರತದಲ್ಲಿ ಮಾರಾಟವಾಗುವ ಇಂಧನವೂ ಅಗ್ಗವಾಗಿದೆ. ಈ ದಿನ ಪರಿಷ್ಕರಿಸಲಾದ ತೈಲ ಬೆಳೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ಪ್ರತಿ ಲೀಟರ್ಗೆ 07 ಪೈಸೆ ಇಳಿಕೆ ಆಗಿದೆ. ಇನ್ನು ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ವಾರದ ಬಳಿಕವೂ ಸ್ಥಿರವಾಗಿದೆ.
ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ನಾಲ್ಕು ದಿನದಿಂದ ಸ್ಥಿರವಾಗಿದೆ. ಶುಕ್ರವಾರವಷ್ಟೇ ಪ್ರತಿ ಲೀಟರ್ಗೆ 05 ಪೈಸೆ ಇಳಿಕೆ ಕಂಡಿದ್ದ ಡೀಸೆಲ್ ಇಂದು ಸ್ಥಿರವಾಗಿದೆ.
ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ಮೂರು ದಿನದಿಂದ ಸ್ಥಿರವಾಗಿದೆ. ಇದೇ ವೇಳೆ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ದರ 05 ಪೈಸೆ ಕಡಿತಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.