Tiger claw pendant case: ವನ್ಯಜೀವಿ ಸಂರಕ್ಷಣೆಗೆಂದೆ ಕಾನೂನಲ್ಲಿ ಕೆಲವು ನಿಯಮಗಳಿವೆ. ಆದರೆ ಈ ಎಲ್ಲಾ ಕಾನೂನು-ಕಟ್ಟು ಪಾಡುಗಳನ್ನು ಮೀರಿ ಜನರು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇತ್ಯಾದಿ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Tiger nail case : ಬಿಗ್ಬಾಸ್ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಯಿತು. ಅಲ್ಲದೆ, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ ನನ್ನ ಬಳಿ ಇರುವುದು ನಿಜವಾದ ಹುಲಿ ಉಗುರು ಎಂದ ರಾಜ್ಯ ಸಭಾ ಸದಸ್ಯ ಜಗ್ಗೇಶ್ ವಿರುದ್ಧ ನೋಟಿಸ್ ನೀಡಲಾಗಿದೆ. ಉಳಿದ ನಟರ ವಿಚಾರಣೆ ಮಾಡಲಾಗಿದೆಯಷ್ಟೇ..
ಹುಲಿ ಉಗುರು ರೀತಿಯಲ್ಲಿರುವ ಪೆಂಟೆಂಟ್ ನೈಜವಲ್ಲ. ಅದನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
Tiger nail astrology : ಹಿಂದಿನ ಕಾಲದಲ್ಲಿ ರಾಜರು ಹುಲಿ ಉಗುರು ಧರಿಸುತ್ತಿದ್ದ ಬಗ್ಗೆ ತಿಳಿದಿದ್ದೇವೆ. ಅಲ್ಲದೆ, ಖುಷಿ ಮುನಿಗಳು ತಪಸ್ಸನ್ನಾಚರಿಸಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು. ಅದೂ ಹುಲಿಯ ರುಂಡ ಸಮೇತ. ಇದರ ಹಿಂದಿನ ಸತ್ಯ ಇಲ್ಲಿದೆ ನೋಡಿ..
Darshan tiger claw pendant : ವನ್ಯ ಜೀವಿ ಕಾಯ್ದೆ 72 ಪ್ರಕಾರ ಯಾವುದೇ ಜೀವಿಯ ಉಗುರು, ಚರ್ಮ, ದಂತ ಬಳಸುವಂತಿಲ್ಲ. ದರ್ಶನ, ಜಗ್ಗೇಶ್ ಅಂತ ನಾನು ವೈಯಕ್ತಿಕವಾಗಿ ಯಾರ ಹೆಸರು ತೆಗೆದುಕೊಳ್ಳಲ್ಲ, ಈ ನೆಲದ ಕಾನೂನು ಎಲ್ಲರಿಗೂ ಸರಿ ಸಮಾನ.
ಹುಲಿ ಉಗುರು ಪೆಂಡೆಂಟ್ : ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಬಿಗ್ಬಾಸ್ ಮನೆಯಿಂದಲೇ ಅರಣ್ಯ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮದುವೆ ಸಮಯದಲ್ಲಿ ನಿಖಿಲ್ ಕುಮಾರ್ ಧರಿಸಿದ್ದ ಹುಲಿ ಉಗುರಿನ ವಿಚಾರವಾಗಿ ಸ್ಪಷ್ಟತೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.