ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.
Crime News: ಕಳ್ಳರು ಈಗ ಕಳ್ಳತನದ ದಾರಿಯನ್ನು ಬದಲಿಸಿಕೊಂಡಿದ್ದಾರೆ. ಇಷ್ಟು ದಿನ ಮನೆ, ರಸ್ತೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ, ಸಮಾವೇಶಗಳಲ್ಲಿ ಚಿನ್ನಾಭರಣ, ಪರ್ಸ್ ಕಳುವು ಮಾಡುತ್ತಿದ್ದ ಕಳ್ಳರು ಈಗ ಅಡಿಕೆ ಮೇಲೆ ಕಣ್ಣು ನೆಟ್ಟಿದ್ದಾರೆ.
Theft in running train : ಪೊಲೀಸರು ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳರು ತಮ್ಮ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಲವೊಂದಿಷ್ಟು ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿವೆ.. ಈ ಪೈಕಿ ಇಲ್ಲೊಂದು ವಿಡಿಯೋ ಇದೆ ನೋಡಿ..
ಅನ್ನದಾತರಿಗೆ ಬೆಳೆ ಬಂದರೆ ಒಂದು ಸಂಕಟ ಬೆಳೆ ಬಾರದಿದ್ದರೂ ಒಂದು ಸಂಕಟ. ಈಗ ದಟ್ಟವಾದ ಬರಗಾಲ ಬಿದ್ದಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ಬೆಳೆದ ಬೆಳೆಗಳಿಗೆ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೆಳೆಗೆ ಖದೀಮರು ಬಿಟ್ಟು ಬಿಡದೇ ಕಾಡತಾ ಇದ್ದಾರೆ.
ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಕಳ್ಳರ ಕೈಚಳಕ
ಕಾರಿನ ಗ್ಲಾಸ್ ಒಡೆದು ಹಣ ದೋಚಿದ ಖದೀಮರ ಗ್ಯಾಂಗ್
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಘಟನೆ
ಬ್ಯಾಂಕಿಂದ ಹಣ ಡ್ರಾ ಮಾಡಿ ತಂದು ಕಾರಿನಲ್ಲಿಟ್ಟಿದ್ದ ಸುಬ್ರಮಣಿ
ಖತರ್ನಾಕ್ ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ನೂರಾರು ಶ್ರೀಗಂಧದ ಮರಗಳು ಬೆಳೆದಿದ್ದು ಮುಖ್ಯರಸ್ತೆಯಲ್ಲಿರುವ ಐದಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಅರ್ಧಕಡಿದು ಹಾಗೆ ಬಿಡುವ ಮೂಲಕ ಮತ್ತೇ ಕಳ್ಳರು ಕೈ ಚಳಕ ತೋರಲು ಮುಂದಾಗಿದ್ದಾರೆ.
ಪುಷ್ಬ ಚಲನಚಿತ್ರದಂತೆ ರಕ್ತ ಚಂದನ ಸಾಗಿಸುತ್ತಿದ್ದ ಖದೀಮರ ಬಂಧನ
ತರಕಾರಿ ವಾಹನದಲ್ಲಿ ರಕ್ತಚಂದನ ತುಂಡುಗಳನ್ನ ಸಾಗಿಸುತ್ತಿದ್ದ ಖದೀಮರು
ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅಧಿಕಾರಿಗಳ ತಂಡದಿಂದ ದಾಳಿ
ಐದು ಮಂದಿ ಆರೋಪಿಗಳನ್ನ ಬಂಧಿಸಿದ ಅರಣ್ಯಾಧಿಕಾರಿಗಳು
ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಲಕ್ಕೂರು ಬಳಿ ದಾಳಿ ನಡೆಸಿ ಬಂಧನ
ಬಂಧಿತರಿಂದ ಸುಮಾರು 50 ಕೆಜಿ ತೂಕದ ರಕ್ತಚಂದನ ವಶ
ಮೊದಲಿಗೆ ಇದು ದೂರುದಾರನ ಕಡೆಯವರು ಅಥವಾ ಚಿನ್ನ ನೀಡಿದ್ದ ಬೆಂಗಳೂರಿನ ಶಾಪ್ ಸಿಬ್ಬಂದಿ ಕೃತ್ಯ ಎಂಬುದು ಮೇಲ್ನೋಟಕ್ಕೆ ಅನಿಸಿತ್ತು. ಆದರೆ ಅಸಲಿ ಸಂಗತಿ ತಿಳಿದಿದ್ದೇ ಪೊಲೀಸ್ ಡಾಟಾ ಬೇಸ್ ನಲ್ಲಿರುವ ಮಾಹಿತಿಯಿಂದ. ಪೊಲೀಸರೆಂದು ಹೇಳಿದ್ದರಿಂದ ಪೊಲೀಸ್ ಇಲಾಖಾ ಸಿಬ್ಬಂದಿ ಡಾಟಾ ಬೇಸ್ ನ್ನು ಪರಿಶೀಲನೆ ನಡೆಸಲಾಗಿತ್ತು.
ಕಚೇರಿಯ ಕಬೋರ್ಡಿನಲ್ಲಿದ್ದ ಕೆಲ ಪ್ರಮುಖ ದಾಖಲೆಗಳು ಹಾಗೂ 3 ಕಂಪ್ಯೂಟರ್ಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಸದ್ಯ ಈ ಬಗ್ಗೆ ಎಂಜಿನಿಯರ್ ಅನಂತ್ ಎಂಬುವವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ದೇವಸ್ಥಾನಕ್ಕೆ ಬಂದ ಕಳ್ಳರು ಅಬ್ಭಬ್ಬ ಅಂದ್ರೆ ಏನೇನ್ ಕದಿತಾರೆ. ದೇವರ ಮೇಲಿನ ಬಂಗಾರ, ಬೆಳ್ಳಿಯ ವಸ್ತುಗಳು, ದೇವಸ್ಥಾನದ ಹುಂಡಿತಯನ್ನ ಕದೀತಾರೆ. ಆದರೆ ಇಲ್ಲೊಂದು ದೇವಸ್ಥಾನಕ್ಕೆ ಬಂದ ಖದೀಮರು ದೇವರ ಮೂರ್ತಿಯನ್ನೇ ಕದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.