ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಜನನಿಬಿಡ ಪ್ರದೇಶದಲ್ಲಿ ಕಳ್ಳರ ಕೈಚಳಕ

  • Zee Media Bureau
  • Oct 18, 2023, 01:14 PM IST

ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಕಳ್ಳರ ಕೈಚಳಕ
ಕಾರಿನ ಗ್ಲಾಸ್ ಒಡೆದು ಹಣ ದೋಚಿದ ಖದೀಮರ ಗ್ಯಾಂಗ್
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಘಟನೆ
ಬ್ಯಾಂಕಿಂದ ಹಣ ಡ್ರಾ ಮಾಡಿ ತಂದು ಕಾರಿನಲ್ಲಿಟ್ಟಿದ್ದ ಸುಬ್ರಮಣಿ
ಖತರ್ನಾಕ್ ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Trending News