Train Ticket Booking Tips: ಹಲವೊಮ್ಮೆ ಪೂರ್ವ ಯೋಜನೆಯಿಲ್ಲದೆ ಆತುರಾತುರವಾಗಿ ರೈಲ್ವೆ ಟಿಕೆಟ್ ಮಾಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ದೃಢೀಕೃತ ಟಿಕೆಟ್ ಪಡೆಯುವುದು ದೊಡ್ಡ ಸಾಹಸವೇ ಸರಿ.
Confirmed Train Ticket: ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ರೈಲಿನಲ್ಲಿ ಪ್ರಯಾಣಿಸಲು ಮೊದಲೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ತಿಂಗಳಿಗೆ ಮೊದಲೇ ಟಿಕೆಟ್ ಬುಕಿಂಗ್ ಮಾಡಿದರೂ ಕನ್ಫರ್ಮ್ ಟಿಕೆಟ್ ದೊರೆಯುವುದಿಲ್ಲ. ಆದರೆ, ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ನೀವು ದೃಢೀಕೃತ ಟಿಕೆಟ್ ಬಯಸಿದರೆ ತತ್ಕಾಲ್ ಟಿಕೆಟ್ ಬುಕ್ ಮಾಡುವ ಮೊದಲು ಮಾಸ್ಟರ್ಲಿಸ್ಟ್ ಅನ್ನು ತಯಾರಿಸಿ. ಮಾಸ್ಟರ್ಲಿಸ್ಟ್ ನಲ್ಲಿ ನೀವು ಟಿಕೆಟ್ಗಳನ್ನು ಬುಕ್ ಮಾಡಲು ಬಯಸುವ ಎಲ್ಲಾ ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳಬೇಕು.
Tatkal Ticket Booking Through Paytm - ಎಸಿ ಕ್ಲಾಸ್ ಮತ್ತು ನಾನ್ ಎಸಿಯ ಕ್ರಮವಾಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಐಆರ್ಸಿಟಿಸಿ (IRCTC) ಬೆಳಿಗ್ಗೆ 10 ಮತ್ತು 11 ಸಮಯವನ್ನು ನಿಗದಿಪಡಿಸಿದೆ. ಆದರೆ , ಪೇಟಿಎಂನಲ್ಲಿ ತತ್ಕಾಲ್ ಟಿಕೆಟ್ಗಳ ಬುಕಿಂಗ್ 30 ನಿಮಿಷ ತಡವಾಗಿ ಆರಂಭಗೊಳ್ಳಲಿದೆ.
ರೇಲ್ವೆ ಇಲಾಖೆ ವಿವಿಧ ಶ್ರೇಣಿಯ ಟಿಕೆಟ್ ಕಾಯ್ದಿರಿಸುವಿಕೆಗೆ ವಿವಿಧ ವಿಂಡೋಗಳ ಜೊತೆಗೆ ಸಮಯ ಕೂಡ ನಿಗದಿಪಡಿಸಿದೆ. ಜನರಲ್ ಶ್ರೇಣಿಯ ಟಿಕೆಟ್ ಬುಕಿಂಗ್ ಗಾಗಿ ಬೆಳಗ್ಗೆ 8 ಗಂಟೆಯಿಂದ ವೆಬ್ಸೈಟ್ ಮೇಲೆ ಬುಕಿಂಗ್ ಮಾಡಬಹುದು.
ಜನರಲ್ ಬುಕಿಂಗ್ಗಾಗಿ ಐಆರ್ಸಿಟಿಸಿ ವೆಬ್ಸೈಟ್ ಬೆಳಿಗ್ಗೆ 8.00 ಕ್ಕೆ ತೆರೆಯುತ್ತದೆ. ಬೆಳಿಗ್ಗೆ 10 ಗಂಟೆಯ ನಂತರ ತತ್ಕಾಲ್ ಎಸಿ ಟಿಕೆಟ್ಗಾಗಿ ಮತ್ತು ನಾನ್ ಎಸಿ ಟಿಕೆಟ್ಗಾಗಿ ಬೆಳಿಗ್ಗೆ 11 ಗಂಟೆಗೆ ವೆಬ್ಸೈಟ್ ತೆರೆಯುತ್ತದೆ. 120 ದಿನಗಳ ಮೊದಲು ಯಾವುದೇ ಟಿಕೆಟ್ಗಳನ್ನು ಕಾಯ್ದಿರಿಸಲಾಗುವುದಿಲ್ಲ.
ಸಾವಿರಾರು ಪ್ರಯಾಣಿಕರು ತತ್ಕಾಲ್ ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಆದರೆ, ತತ್ಕಾಲ್ ವಿಭಾಗದಲ್ಲಿ ಟ್ರಾವಲ್ ಏಜೆಂಟ್ಗಳು ಹೀಗೆ ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸುತ್ತಾರೆ. ಇದರ ಹಿಂದಿನ ರಹಸ್ಯ ಬಯಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.