ತಮಿಳುನಾಡಿನ ತಿರುವಣ್ಣಾಮಲೈನ ಭೀಕರ ಭೂಕುಸಿತ . ಬೃಹತ್ ಬಂಡೆ ಮನೆಯ ಮೇಲೆ ಬಿದ್ದು 7 ಜನರು ಸಾವು. 5 ಮಕ್ಕಳು ಸೇರಿದಂತೆ 7 ಜನರು ದುರುಂತ ಅಂತ್ಯ,
4 ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನೆ. NDRFನ 170 ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ .
Cyclone Alert: ಉತ್ತರ ಕರಾವಳಿ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಇಂದು ಗುಡುಗು-ಮಿಂಚಿನಿಂದ ಕೂಡಿದಂತೆ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
A.P.J.AbdulKalam: ಎಪಿಜೆ ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931ರಲ್ಲಿ ಜನಿಸಿದರು. ಮಗು ತನ್ನ ಬಾಲ್ಯವನ್ನು ಅತ್ಯಂತ ಬಡತನದಲ್ಲಿ ಕಳೆದ ಇವರ ತಂದೆ ಸರಳ ಮೀನುಗಾರರಾಗಿದ್ದರು. ಕುಟುಂಬವನ್ನು ಪೋಷಿಸಲು ತಂದೆಗೆ ತುಂಬಾ ಕಷ್ಟವಾಗಿತ್ತು. ಇಷ್ಟೆಲ್ಲಾ ಬಡತನ, ಮನೆಯಲ್ಲಿ ಇಂತಹ ವಾತಾವರಣ ಇದ್ದರೂ ಅಬ್ದುಲ್ ಕಲಾಂ ಅವರಿಗೆ ಮೊದಲಿನಿಂದಲೂ ಓದುವ ಆಸೆ ಇತ್ತು. ಅವರ ಕುಟುಂಬದಲ್ಲಿ 4 ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅವರು ಕಿರಿಯರಾಗಿದ್ದರು.
ತಮಿಳುನಾಡಿನವರು ಸಹ ಸರ್ವಪಕ್ಷ ಸಭೆ ಮಾಡುತ್ತಿದ್ದಾರೆ.ಅದು ಅವರ ಹಕ್ಕು.ಅವರ ಸಭೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ನಿಮಗೂ ಹೆಚ್ಚು ಅನುಕೂಲ ಆಗುವ ಮೇಕೆದಾಟು ಯೋಜನೆಗೆ ಸಹಕಾರ ನೀಡಿ ಎಂದು ಡಿಕೆಶಿ ಮನವಿ ಮಾಡಿದ್ದರೆ.
TamilNadu : ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್ಕಾನ್ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ.
Water Crisis Hits Tamil Nadu: ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್ಡಿ) ತಿಳಿಸಿದೆ.
Sriperumbudur: ಶ್ರೀಪೆರಂಬದೂರು ಕ್ಷೇತ್ರದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಿಂಜೂರು-ವಂಡಲೂರು ಹೊರ ವರ್ತುಲ ರಸ್ತೆ (ಒಆರ್ಆರ್) ಮೇಲೆ ದಾಳಿ ನಡೆಸಿ 700 ಕೋಟಿ, ರೂ.ಮೌಲ್ಯದ 1,425 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.ಇವುಗಳನ್ನು ಸೂಕ್ತ ದಾಖಲೆ ಇಲ್ಲದೆ ಮಿನಿ ಟ್ರಕ್ನಲ್ಲಿ ಸಾಗಿಸಲಾಗಿದೆ ಎನ್ನಲಾಗಿದೆ.
South India Tourist Places: ದಕ್ಷಿಣ ಭಾರತದಲ್ಲಿ ಪ್ರವಾಸಿ ತಾಣ ಎಂದಾಕ್ಷಣ ಮೊದಲು ನೆನಪಾಗುವುದು ಬಂದರು ನಗರ ಕೊಚ್ಚಿ. ಕೊಚ್ಚಿಯ ಹಿನ್ನೀರಿನಿಂದ ಹಿಡಿದು ಕರ್ನಾಟಕದ ಕಾಫಿ ತೋಟಗಳವರೆಗೆ, ನಿಮ್ಮ ಪ್ರವಾಸೋದ್ಯಮವನ್ನು ಮಸಾಲೆ ಮಾಡಲು ಅನೇಕ ಅದ್ಭುತ ದೃಶ್ಯಗಳಿವೆ.
Rananji trophy : 2024ರ ರಣಜಿ ಟ್ರೋಫಿ ಕರ್ನಾಟಕ ವಿರುದ್ಧ ತಮಿಳುನಾಡು ಪಂದ್ಯ ಶುಕ್ರವಾರ ಫೆ.9 ರಿಂದ ಪ್ರಾರಂಭವಾಗಿದ್ದು, ಇಂದು ಮೂರನೇ ದಿನದ ಪಂದ್ಯದ 2ನೇ ಇನ್ನಿಂಗ್ಸ್ ನಡೆಯುತ್ತಿದೆ.
Ram Mandir Bell :ತಮಿಳುನಾಡಿನ ರಾಮೇಶ್ವರಂನಿಂದ ಈ ಗಂಟೆಯನ್ನು ಕಳುಹಿಸಿ ಕೊಡಲಾಗಿದೆ. ಈ ಗಂಟೆಯ ತೂಕ ಬರೋಬ್ಬರಿ 613 ಕೆಜಿ. ಈ ಗಂಟೆಯ ವಿಶೇಷತೆಯೆಂದರೆ ಅದನ್ನು ಬಾರಿಸಿದಾಗ, ಓಂಕಾರ ಹೊರಹೊಮ್ಮುತ್ತದೆ.
ಪ್ರಾಧಿಕಾರದ ಆದೇಶಕ್ಕೆ ಮತ್ತೆ ಮಣಿದ ರಾಜ್ಯ ಸರ್ಕಾರ. ಮತ್ತೆ ತಮಿಳುನಾಡಿಗೆ KRS ಡ್ಯಾಂನಿಂದ ನೀರು ಬಿಡುಗಡೆ. ಸರ್ಕಾರದ ನಡೆಗೆ ಮಂಡ್ಯ ಜಿಲ್ಲೆ ರೈತರ ಆಕ್ರೋಶ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದಿದ್ದ ಸಿದ್ದರಾಮಯ್ಯ
ಆದ್ರೆ ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಡುಗಡೆ.
ಬಿಜೆಪಿ ಸರ್ಕಾರವು ರಾಜ್ಯಗಳಲ್ಲಿ ಶಿಕ್ಷಣದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಪ್ರತಿಯೊಂದು ರಾಜ್ಯವು ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯಗಳು, ಕಲ್ಪನೆಗಳನ್ನು ಹೊಂದಿದೆ. ಆದರೆ ಬಿಜೆಪಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದೆಲ್ಲವನ್ನೂ ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
Rajanikanth Statue: ಸ್ಟಾರ್ಗಳ ಪ್ರತಿಮೆ ನಿರ್ಮಾಣ ಮಾಡಿಸಿ ಫಾನ್ಸ್ ಪೂಜೆ ಮಾಡುವುದು ಹೊಸತೇನು ಅಲ್ಲ. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಯೊಬ್ಬ ಅವರ ಪ್ರತಿಮೆ ಮಾಡಿಸಿ ಪೂಜೆ ಮಾಡಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಾವೇರಿ ನೀರನ್ನು ಹರಿಸುತ್ತಿರುವ ಸರ್ಕಾರ ಖಾಲಿ ಡ್ರಮ್ಮಿನ ಸರ್ಕಾರವಾಗಿದೆ, ಅನ್ಯಾಯದ ಆದೇಶ ಕೊಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಲಿ ಖಾಲಿ ಡ್ರಮ್ಮಿನ ಸಮಿತಿಯಾಗಿದೆ- ಗಡಿ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳ ಆಕ್ರೋಶ
ಮತ್ತೆ ತಮಿಳುನಾಡಿಗೆ ನೀರು ಬಿಡಲು ಆದೇಶ ವಿಚಾರ
ಇಂದು ಮುಂದುವರೆಯಲಿರುವ ಕಾವೇರಿ ಹೋರಾಟ
ನಿತ್ಯವೂ ವಿಭಿನ್ನ ಹೋರಾಟ ನಡೆಸುತ್ತಿರುವ ಸಮಿತಿ
ರಸ್ತೆಯಲ್ಲಿ ಕುಳಿತು ನಿಪ್ಪಟ್ಟು, ಕಜ್ಜಾಯ ತಿನ್ನುವ ಚಳುವಳಿ
ಕನ್ನಡ ಸೇನೆ ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.