Prajwal revanna case : ನಟಿ ಸ್ವರಾ ಭಾಸ್ಕರ್ ತಮ್ಮ ಟ್ಟಿಟರ್ ಖಾತೆಯಲ್ಲಿ ಕೇಂದ್ರ ಬಿಜೆಪಿ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ ಕಾಂಗ್ರೆಸ್ನವರಾಗಿದ್ದರೆ ಬಿಜೆಪಿಗರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Swara Bhaskar Bedroom Pics : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಯಾವಾಗಲೂ ಮುಖ್ಯಾಂಶಗಳಲ್ಲಿದೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಯುವ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇದೀಗ ತನ್ನ ಮೊದಲ ರಾತ್ರಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ.
Sadhvi Prachi Statement on Swara Bhaskar Marriage: “ಶೀಘ್ರದಲ್ಲೇ ಸ್ವರಾ ಭಾಸ್ಕರ್ ಮನೆಗೆ ಮರಳಲಿದ್ದಾರೆ. ಇದು ಆಗದಿದ್ದರೆ ಅವರ ಸ್ಥಿತಿಯೂ ಶ್ರದ್ಧಾ ವಾಕರ್ನಂತಾಗುತ್ತದೆ. ಸೂಟ್ಕೇಸ್ ಅಥವಾ ಫ್ರಿಜ್ ಸ್ಥಿತಿ ಅವರಿಗೆ ಬರುತ್ತದೆ” ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ತನ್ನ ಧರ್ಮವನ್ನು ಬಿಟ್ಟು ಬೇರೆ ಧರ್ಮದರನ್ನು ಮದುವೆಯಾದ ಪ್ರತಿಯೊಬ್ಬ ಮಹಿಳೆಯನ್ನು ಸಹ ಸಾಧ್ವಿ ಪ್ರಾಚಿ ಗುರಿಯಾಗಿಸಿ ಈ ಮಾತುಗಳನ್ನಾಡಿದ್ದಾರೆ. ಸ್ವರಾ ಮದುವೆಯ ಬಳಿಕ ಶ್ರದ್ಧಾ ಅವರ ಫ್ರಿಡ್ಜ್ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬೇಕು ಎಂದರು
Swara Bhaskar: ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಬಳಿಕ ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಸಹ ಹೊಂದಿದ್ದಾರೆ.
Swara Bhaskar Wedding: ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು. ಅವರು ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ.
Swara Accused Shahrukh: ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, 'ಶಾರುಕ್ ಖಾನ್ ನನ್ನ ಲವ್ ಲೈಫ್ ಆನ್ ಹಾಳು ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.
ದೆಹಲಿ ಹಿಂಸಾಚಾರದ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ವೊಂದನ್ನು ಮಾಡಿದ್ದು, ಟ್ವೀಟ್ ನಲ್ಲಿ ಅವರು ಬಳಸಿರುವ ಭಾಷೆ ತುಂಬಾ ಅಸಭ್ಯವಾಗಿದೆ. ಇದರಿಂದ ಅವರು ಭಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದಾರೆ.
1990ರ ಜನವರಿ 19ರಂದು ನಡೆದ ಘಟನೆ ಇದರ ಪ್ರತೀಕವಾಗಿ ಇಂದಿಗೂ ಮುಂದುವರೆದಿದೆ. ಜಿಹಾದಿ ಇಸ್ಲಾಮಿಕ್ ಸಂಘಟನೆಗಳು ಕಾಶ್ಮೀರ ಪಂಡಿತರ ಮೇಲೆ ಯಾವ ರೀತಿ ಅತ್ಯಾಚಾರ ನಡೆಸಿದ್ದವು ಎಂದರೆ, ಅವರ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದುಕೊಂಡಿದ್ದವು-ಧರ್ಮ ಪರಿವರ್ತನೆ, ಸಾವು ಬಿಟ್ಟರೆ ಪಲಾಯನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.