ಕರ್ನಾಟಕದಲ್ಲಿ ಸಮಾಜವನ್ನು ಆರೋಗ್ಯಕರ ಮತ್ತು ದೃಢಕಾಯ ಮಾಡುವ ಸಲುವಾಗಿ, ಸಂಕ್ರಾಂತಿಯನ್ನು ಅನುಪಮವಾದ ರೀತಿಯಲ್ಲಿ ಆಚರಿಸಲಾಯಿತು. 500 ಜನ ಯೋಗೋತ್ಸಾಹಿಗಳು ಅನೇಕ ಸುತ್ತುಗಳ ಸೂರ್ಯನಮಸ್ಕಾರಗಳನ್ನು ಮಾಡಿ, ಸೂರ್ಯದೇವನಿಗೆ ದೊಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಭಾನುವಾರ ಬೆಳಗ್ಗೆ ತಮ್ಮ ನಮನವನ್ನು ಸಲ್ಲಿಸಿದರು.
Suryadev Pooja Remedies: ಧಾರ್ಮಿಕ ವಿದ್ವಾಂಸರ ಪ್ರಕಾರ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಒಬ್ಬ ವ್ಯಕ್ತಿಯು ಭಾನುವಾರ ರಾತ್ರಿ ಮಲಗುವಾಗ ತನ್ನ ತಲೆಯ ಮೇಲೆ ಒಂದು ಲೋಟ ಹಾಲನ್ನು ಇಟ್ಟುಕೊಳ್ಳಬೇಕು. ಮರುದಿನ ಬೆಳಗ್ಗೆ ಎದ್ದ ಮೇಲೆ ಆ ಹಾಲನ್ನು ಎಕ್ಕದ ಮರದ ಬೇರಿಗೆ ಹಾಕಬೇಕು.
ಸೂರ್ಯ ಗೋಚರ 2023: ಏಪ್ರಿಲ್ 14ರ ಶುಕ್ರವಾರದಂದು ಸೂರ್ಯದೇವನು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಈ ಸೂರ್ಯನ ಈ ಸಂಚಾರವು ಋಣಾತ್ಮಕ ಪರಿಣಾಮ ಬೀರುತ್ತವೆ.
ಜೀವನದಲ್ಲಿ ಯಶಸ್ಸು, ಸಂತೋಷ, ಸಮೃದ್ಧಿ ಮತ್ತು ಗೌರವವನ್ನು ಪಡೆಯುವುದು ಎಲ್ಲ ಜನರ ಬಯಕೆಯಾಗಿದೆ. ಇದಕ್ಕಾಗಿ ಜಾತಕದಲ್ಲಿ ಸೂರ್ಯನು ಬಲಶಾಲಿಯಾಗಿರುವುದು ಬಹಳ ಮುಖ್ಯ. ಸೂರ್ಯದೇವನನ್ನು ವಿಶೇಷ ರೀತಿಯಲ್ಲಿ ಪೂಜಿಸಿದರೆ ಅದೃಷ್ಟ ನಿಮ್ಮದಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.