ಧನು ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಈ ಯೋಗಗಳು ನಾಲ್ಕು ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ. ನಾಲ್ಕು ರಾಶಿಯವರ ಜೀವನದಲ್ಲಿ ಸ್ಥಾನಮಾನ ಕೀರ್ತಿ ಯಶಸ್ಸು ಧನ ಸಂಪತ್ತು ಪ್ರಾಪ್ತಿಯಾಗುವುದು.
Trigrahi Yog December 2022 Effect: ಗ್ರಹಗಳ ರಾಜ ಸೂರ್ಯ ದೇವನು ಇನ್ನೆರಡು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ತ್ರಿಗ್ರಾಹಿ ಯೋಗವನ್ನೂ ರೂಪಿಸುತ್ತಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯಿಂದ ರಚನೆಯಾಗುತ್ತಿರುವ ತ್ರಿಗ್ರಾಹಿ ಹೋಗವು ನಾಲ್ಕು ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ತ್ರಿಗ್ರಾಹಿ ಯೋಗವು ಯಾವ ರಾಶಿಯವರಿಗೆ ಶುಭ ಫಲಗಳನ್ನು ದೊರೆಯಲಿದೆ ಎಂದು ತಿಳಿಯಿರಿ.
Surya Gochar 2022 Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಇನ್ನು ನಾಲ್ಕು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯ ದೇವಾನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೆಶಿಸಲಿದ್ದಾನೆ. ಧನುರ್ ಮಾಸವನ್ನು ಯಾವುದೇ ಶುಭ ಕಾರ್ಯಗಳಿಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ಮಾಸದಲ್ಲಿ ಸೂರ್ಯ ದೇವನು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
Sun Transit 2022 Effect: 2022ರ ಕೊನೆಯ ತಿಂಗಳು ಡಿಸೆಂಬರ್ ಮಾಸದಲ್ಲಿ ಗ್ರಹಗಳ ರಾಜ ಸೂರ್ಯ ದೇವನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವೂ ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದು ಅವರು ಜೀವನದಲ್ಲಿ ಸಾಕಷ್ಟು ಹಣದ ಜೊತೆಗೆ ಅಪಾರ ಕೀರ್ತಿಯನ್ನೂ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Sun Transit 2022 Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದೇ ಬಣ್ಣಿಸಲ್ಪಡುವ ಸೂರ್ಯನು ಡಿಸೆಂಬರ್ 16 ರಂದು ತನ್ನ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ರಾಶಿ ಬದಲಾವಣೆಯು ಕೆಲವು ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಅವರು ಈ ಸಮಯದಲ್ಲಿ ಅಪಾರ ಕೀರ್ತಿ, ಸಂಪತ್ತನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದ್ರುಷ್ಟ್ರದ ರಾಶಿಗಳು ಯಾವುವು ತಿಳಿಯಿರಿ.
Budhaditya Yoga Effect: ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಕ್ರಮಣದಿಂದ ರೂಪುಗೊಂಡ ಬುಧಾದಿತ್ಯ ಯೋಗವು ಡಿಸೆಂಬರ್ 3 ರವರೆಗೆ ಇರುತ್ತದೆ. ಈ ಸಮಯದಲ್ಲಿ, ಈ ಬುಧಾದಿತ್ಯ ಯೋಗವು 6 ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಯಶಸ್ಸು ಮತ್ತು ಸಂಪತ್ತನ್ನು ನೀಡುತ್ತದೆ.
Sun Transit 2022 Impact: ಗ್ರಹಗಳ ರಾಜ, ಸೂರ್ಯನು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಿದ ನಂತರ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನ ಈ ಸಂಚಾರದಿಂದಾಗಿ, 4 ರಾಶಿಚಕ್ರ ಚಿಹ್ನೆಗಳ ಜನರು ಮುಂದಿನ 1 ತಿಂಗಳವರೆಗೆ ಬಹಳಷ್ಟು ಯಶಸ್ಸು ಮತ್ತು ಗೌರವವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Surya Gochar 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶದಿಂದ ಕೆಲವು ರಾಶಿಯವರ ಸಂಕಷ್ಟ ಹೆಚ್ಚಾಗಲಿದ್ದು, ಮುಂದಿನ ಒಂದು ತಿಂಗಳು ಅವರು ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Sun Transit 2022 effect on all Zodiacs: ಗ್ರಹಗಳ ರಾಜನಾದ ಸೂರ್ಯನು ರಾಶಿಚಕ್ರದ ಚಿಹ್ನೆಗಳನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಇಂದು ಸೂರ್ಯ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ತಿಳಿಯಿರಿ...
Surya Gochar 2022: ಹಿಂದೂ ಧರ್ಮದಲ್ಲಿ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಸ್ಥಾನ ಪಲ್ಲಟವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ ಮತ್ತು ಅದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವ ಆಚರಣೆಯೂ ಕೂಡ ರೂಢಿಯಲ್ಲಿದೆ. ಸೂರ್ಯನ ಈ ಸ್ಥಾನಪಲ್ಲಟದಿಂದ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಸಮೃದ್ಧಿಯ ಜೊತೆಗೆ ಗೌರವ ಮತ್ತು ಸಂತೋಷವನ್ನು ಪಡೆಯುತ್ತಾನೆ.
Sun Transit In Libra: ಅಕ್ಟೋಬರ್ 17 ರಂದು, ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಜ್ಯೋತಿಷಿಗಳ ಪ್ರಕಾರ ತುಲಾ ರಾಶಿ ಪ್ರವೇಶಿಸಿರುವ ಸೂರ್ಯ ದೇವನು ಶುಭ ಫಲಿತಾಂಶವನ್ನೇ ನೀಡುವುದಿಲ್ಲ. ಆದರೂ ಎರಡು ರಾಶಿಯವರ ಭವಿಷ್ಯವನ್ನು ಬೆಳಗಲಿದ್ದಾನೆ ಸೂರ್ಯ ದೇವ.
Sun Transit in Libra 2022: ಇಂದು, ಅಕ್ಟೋಬರ್ 17, ಸೋಮವಾರ, ಗ್ರಹಗಳ ರಾಜನಾದ ಸೂರ್ಯನು ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನು ತುಲಾ ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಈ ಸಮಯದಲ್ಲಿ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ತಿಳಿಯಿರಿ.
ಜಾತಕದಲ್ಲಿ ಆರನೇ ಮತ್ತು ಎಂಟನೇ ಮನೆಯಲ್ಲಿ ಎರಡು ಗ್ರಹಗಳು ಇದ್ದಾಗ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ ಜನರು ದುಃಖ, ರೋಗ, ಸಾಲ, ಚಿಂತೆ, ಸೇರಿದಂತೆ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಇಂದು ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಅಲ್ಲಿ ಈಗಾಗಲೇ ಬುಧವು ಹಿಮ್ಮುಖ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದೇ ರಾಶಿಯಲ್ಲಿ ಈ 2 ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗ ಉಂಟಾಗುತ್ತಿದೆ.
Sun Transit: ನವಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯನು ನಾಳೆ ಅಂದರೆ ಸೆಪ್ಟೆಂಬರ್ 17 ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ಈ ರಾಶಿ ಬದಲಾವಣೆಯಿಂದಾಗಿ, ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಸೂರ್ಯನ ರಾಶಿ ಸಂಚಾರವು ಯಾವ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.