Indian Judicial System: ಅಕ್ಟೋಬರ್ 4ರಂದು "ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು" ಎಂದು ಸುಪ್ರೀಂಕೋರ್ಟ್ ಹೇಳಿರುವುದು ನಿರ್ಬೀತ ಪತ್ರಿಕೋದ್ಯಮಕ್ಕೆ ಆಶಾಕಿರಣವಾಗಿದೆ. ಕಳೆದು ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಪತ್ರಿಕಾ ಪ್ರತಿರೋಧವನ್ನು ದಮನ ಮಾಡುತ್ತಾ ತನ್ನ ಮಡಿಲ ಮಾಧ್ಯಮಗಳನ್ನು ಸಾಕಿ ಸಲಹುತ್ತಾ ಬಂದಿದೆ. ಬಿಜೆಪಿ ಸರ್ಕಾರ ಇರುವ ಉತ್ತರಪ್ರದೇಶದಲ್ಲಂತೂ ಸರ್ಕಾರದ ವಿರುದ್ದ ಬರೆಯುವ ಪತ್ರಕರ್ತರ ಮೇಲೆ ವಿನಾಕಾರಣ ಕೇಸ್ಗಳನ್ನು ದಾಖಲಿಸಿ ಹಿಂಸಿಸಲಾಗುತ್ತಿದೆ.
ನ್ಯಾಯಾಂಗವು ಯಾವುದೇ ಸರ್ಕಾರ ಮತ್ತು ಸಮಾಜದ ಪ್ರಮುಖ ಅಂಗವಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ವಾಸ್ತವವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳಲ್ಲಿ ಒಂದಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪಥವನ್ನು ಬದಲಿಸಿದ 10 ಮಹತ್ವದ ತೀರ್ಪುಗಳನ್ನು ನಾವಿಲ್ಲಿ ನೋಡೋಣ ಬನ್ನಿ..!
ನವದೆಹಲಿ: ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಮತ್ತು ನ್ಯಾಯಾಂಗ ಕುಸಿದರೆ, ಪ್ರಜಾಪ್ರಭುತ್ವದ ಉಳಿವು ಅಪಾಯದಲ್ಲಿದೆ ಎಂದರ್ಥ ಎಂದು ಮುಂದಿನ ವಾರ ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ, ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳ ನ್ಯಾಯಾಧೀಶರರ ಸಮ್ಮುಖದಲ್ಲಿ ವಿಜಯವಾಡ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
HRA ಸೇರಿದಂತೆ ಭತ್ಯೆಗಳ ಅಸ್ತಿತ್ವದಲ್ಲಿರುವ ದರದ ಪ್ರಕಾರ ಅಂದಾಜು ಒಟ್ಟು ವೇತನವು 63068 ರೂ. /- ತಿಂಗಳಿಗೆ (ಪೂರ್ವ-ಪರಿಷ್ಕೃತ ವೇತನ ಶ್ರೇಣಿ PB-2) ಗ್ರೇಡ್ ಪೇ ಜೊತೆಗೆ. 4200 ರೂ./-).
ಲೈಂಗಿಕ ಕಾರ್ಯಕರ್ತರ ವಿರುದ್ಧ ಮಧ್ಯಪ್ರವೇಶಿಸುವುದನ್ನು ಮತ್ತು ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ಆದೇಶದಲ್ಲಿ ಪೊಲೀಸರಿಗೆ ತಿಳಿಸಿದೆ.
EC Approaches SC Against Madras HC - ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾದಿಂದ ಬಿಗಡಾಯಿಸಿದ ಪರಸ್ಥಿತಿ ಹಿನ್ನೆಲೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೇವಲ ಚುನಾವಣಾ ಆಯೋಗದ ಕಾರಣ ದೇಶದಲ್ಲಿ ಎರಡನೇ ಕೊರೊನಾ ಅಲೆ ಸೃಷ್ಟಿಯಾಗಿದೆ ಎಂದು ಅವರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.
Justice NV Ramana Next CJI - ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ S.A. ಬೋಬ್ದೆ ಬರುವ ಏಪ್ರಿಲ್ 23, 2021 ರಂದು CJI ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನೊಂದೆಡೆ ನ್ಯಾಯಮೂರ್ತಿ ರಮಣ 26 ಆಗಸ್ಟ್ 2022 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಕೊರೊನಾವೈರಸ್ ಪ್ರಕೋಪದ ಹಿನ್ನೆಲೆಯಲ್ಲಿ ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ.
ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಪುನಃ ಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.