Relationship Tips: ದೇಹದೊಳಗೆ ಮನಸ್ಸು ಅನ್ನುವುದು ಒಂದು ಇರುತ್ತದೆ. ಆತ್ಮವೂ ದೇಹಕ್ಕೆ ಅಂಟಿಕೊಂಡಿದೆ. ಇವೆರಡೂ ಅರ್ಥವಾಗದಿದ್ದರೆ ಕಾಮವು ಕೇವಲ ದೈಹಿಕ ಮಟ್ಟವಾಗಿಯೇ ಉಳಿಯುತ್ತದೆ. ಕೆಲವರಿಗೆ ಕೇವಲ ದೇಹ ಆಕರ್ಷಣೆ ಸಾಕಾಗುತ್ತದೆ, ಇನ್ನು ಕೆಲವರು ಮನಸ್ಸನ್ನು ತಿಳಿಯುತ್ತಾರೆ. ಮನಸ್ಸು ತಿಳಿದಾಗ ಪ್ರೀತಿ ಉಂಟಾಗುತ್ತದೆ..
Side Effects of Turmeric Milk: ಗ್ಯಾಸ್ ಅಥವಾ ಹೊಟ್ಟೆಯುಬ್ಬರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಅರಿಶಿನ ಹಾಲನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ ಪದಾರ್ಥಗಳು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.
Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Health Benifits : ಶುಂಠಿ ಮತ್ತು ತುಳಸಿ ಹಲವು ಆರೋಗ್ಯಗಳಿಗೆ ರಾಮಬಾಣ, ಇದನ್ನು ರಾತ್ರಿ ಸಮಯದಲ್ಲಿ ಎರಡು ಒಟ್ಟಿಗೆ ಸೇವಿಸಿದರೆ ಅರೋಗ್ಯ ಒಳ್ಳೆಯದು, ಯಾಕೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
How to relieve stress:ಪರಿಣಾಮವು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ.ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸಬಹುದು. ನೈಸರ್ಗಿಕ ಪರಿಸರದಲ್ಲಿ ವಾಸಿಸುವುದು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಸಿರೊಟೋನಿನ್ ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುವ ನರಪ್ರೇಕ್ಷಕವಾಗಿದೆ.
ಆಧುನಿಕ ಜೀವನಶೈಲಿಯಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಆಫೀಸ್ ಟೆನ್ಷನ್, ರಿಲೇಶನ್ ಶಿಪ್ ಸಮಸ್ಯೆ, ಹಣಕಾಸಿನ ಸಮಸ್ಯೆ ಇತ್ಯಾದಿಗಳಿಂದಾಗಿ ನಾವು ಆಗಾಗ್ಗೆ ಒತ್ತಡಕ್ಕೆ ಒಳಗಾಗುತ್ತೇವೆ. ಒತ್ತಡವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿದ್ರಾಹೀನತೆ, ತಲೆನೋವು, ಹೊಟ್ಟೆ ನೋವು, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಒತ್ತಡದಿಂದ ಮುಕ್ತಿ ಪಡೆಯಲು ಯೋಗ ಉತ್ತಮ ಮಾರ್ಗವಾಗಿದೆ. ಯೋಗವು ನಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.ಈಗ ನಾವು ನಿಮಗೆ ಒತ್ತಡವನ್ನು ನಿವಾರಿಸಲು ಎರಡು ಯೋಗಾಸನಗಳನ್ನು ಹೇಳುತ್ತೇವೆ.
Stress Relief: ಹೆಚ್ಚು ಯೋಚಿಸಬೇಡಿ: ಮನುಷ್ಯ ಯಾವಾಗಲೂ ಏನಾದರೂ ಅಥವಾ ಸಮಸ್ಯೆಯ ಬಗ್ಗೆ ಯೋಚಿಸುತ್ತಿರುತ್ತಾನೆ. ಕೆಲವರು ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ, ಇತರರು ಯಾವಾಗಲೂ ಅದರ ಬಗ್ಗೆ ಯೋಚಿಸುತ್ತಾರೆ. ಹೀಗೆ ನಿತ್ಯ ಯೋಚಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ಸ್ವಲ್ಪ ಹೊತ್ತು ಯೋಚಿಸುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.