ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಮಗುವಿನ ಶ್ವಾಸಕೋಶದ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ.ಗ್ರೋವರ್ ವಿವರಿಸುತ್ತಾರೆ. ಈ ಕಾರಣದಿಂದಾಗಿ, ಮಗುವಿನ ಶ್ವಾಸಕೋಶಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ, ಇದರಿಂದಾಗಿ ಅವರು ನಂತರ ಉಸಿರಾಟದ ತೊಂದರೆಗಳನ್ನು ಹೊಂದಿರಬಹುದು.
BBMP New Rule: ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.
Bride Viral Video: ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಮತ್ತು ರೀಲುಗಳಿಗಾಗಿ ವಿಚಿತ್ರವಾದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಯುವಕನೊಬ್ಬ ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ಮತ್ತೊಂದು ಶಾಕಿಂಗ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ..
Cigarette and Tea side effects : ಚಹಾ ಮತ್ತು ಸಿಗರೇಟ್ ಒಟ್ಟಿಗೆ ಸೇವನೆ ಮಾಡುವುದು ಇಂದಿನ ಯುವಕ ಫ್ಯಾಶನ್ ಆಗಿದೆ. ವಾಸ್ತವವಾಗಿ, ಹೀಗೆ ಪ್ರತಿದಿನ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬನ್ನಿ ಈ ಅಭ್ಯಾಸದಿಂದ ಬರುವ ರೋಗಗಳ ಬಗ್ಗೆ ತಿಳಿಯೋಣ..
Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
Video Of Women Smoking: ಪುರುಷನಿಗೆ ಎದುರಾಳಿಯಾಗಿ ಮಹಿಳೆ ಸ್ಪರ್ದಿಸಬೇಕು ನಿಜ. ಆದರೆ ಯಾವುದು ಮಿತಿ ಮೀರುವಂತಿರಬಾರದು. ಉತ್ತಮ ಕಾರ್ಯಗಳಲ್ಲಿ ಇರಬೇಕೆ ಹೊರತು, ದುಶ್ಚಟದಲ್ಲಿ ಇರಬಾರದು. ಆದರೆ ನಾನೀಗ ಹೇಳ ಹೊರಟಿರುವ ಕಥೆಯಲ್ಲಿ ವಿಭಿನ್ನ.
ಸಿಗರೇಟ್ ಕಾರ್ಪೋರೆಟ್ ವರ್ಕ್ ಕಲ್ಚರ್ ನ ಒಂದು ಮಹತ್ವದ ಭಾಗ ಎಂದೇ ಹೇಳಲಾಗುತ್ತದೆ. ಬಹುತೇಕ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಬಿಡುವಿನ ವೇಳೆ ಕಂಪನಿಯ ಕೆಲಸಗಾರರು ಸಿಗರೇಟ್ ಸೇದುವುದನ್ನು ನೀವು ನೋಡಿರಬಹುದು.
ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ. ವಿಲ್ಸ್ ಸಿಗರೇಟ್ ಅಂದ್ರೆ ಇಷ್ಟ. ಹಾಗಾಗಿ ಅದನ್ನೇ ಸೇದುತ್ತಿದ್ದೆ. ಆದರೆ 1987ರ ಆ.17ರಂದು ಸಿಗರೇಟ್ ಸೇದುವುದನ್ನು ಬಿಟ್ಟೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.