Surya Grahan 2024 Effect: ವರ್ಷ 2024ರ ಮೊದಲ ಸೂರ್ಯ ಗ್ರಹಣ (Solar Eclipse 2024) ಏಪ್ರಿಲ್ 8, 2024 ರಂದು ಸೋಮವಾರ ಗೋಚರಿಸಲಿದೆ. ಈ ದಿನ ಮೀನ ರಾಶಿಯಲ್ಲಿ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆ ನೆರವೇರುತ್ತಿದೆ ಮತ್ತು ಈ ಸಂಯೋಜನೆ 4 ರಾಶಿಗಳ ಜನರಿಗೆ ಬಂಪರ್ ಲಾಭವನ್ನು ತಂದುಕೊಡಲಿದೆ. (Spiritual News In Kannada)
Surya Grahan Astrology 2024: ಏಪ್ರಿಲ್ 8, 2024 ರಂದು ಈ ಬಾರಿ ಖಗ್ರಾಸ್ ಸೂರ್ಯ ಗ್ರಹಣ ಸಂಭವಿಸಲಿದ್ದು, ಈ ಗ್ರಹಣ ಕೆಲ ರಾಶಿಗಳ ಜೀವನದಲ್ಲಿ ಆಪಾರ ಭಾಗ್ಯೋದ್ಯಕ್ಕೆ ಕಾರಣವಾಗಲಿದೆ, ಕೌಟುಂಬಿಕ, ಆರ್ಥಿಕ ದೃಷ್ಟಿಯಿಂದ ಮೂರು ರಾಶಿಗಳ ಜನರಿಗೆ ಇದು ಸಾಕಷ್ಟು ಲಾಭದಾಯಕ ಸಿದ್ಧ ಸಾಬೀತಾಗಲಿದೆ. (Spiritual News In Kannada)
Magha Purnima 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಫೆಬ್ರುವರಿ 24 ರಂದು ದೇಶಾದ್ಯಂತ ಮಾಘ ಪೌರ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಾಘ ಮಾಸದಲ್ಲಿ ಬರುವ ಈ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ ಅದ್ಭುತ ಯೋಗ ರಚನೆಯಾಗುತ್ತಿದೆ. ಈ ಯೋಗದ ರಚನೆಯಿಂದ ಚಂದ್ರ ಸೇರಿದಂತೆ ಬುಧನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತಿದೆ. ಬನ್ನಿ ಯಾವ ರಾಶಿಗಳ ಜನರಿಗೆ ಇದರಿಂದ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ, (Spiritual News In Kannada)
Budh Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ನಾರಾಯಣ ಕೃಪೆಯಿಂದ ಕುಬೇರ ನಿಧಿ ಪ್ರಾಪ್ತಿ ಯೋಗ ರಚನೆಯಾಗಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.