Mens Health care : ಮದುವೆಯಾದ ಮೇಲೆ ಪ್ರತಿಯೊಬ್ಬ ಪುರುಷನಿಗೂ ತಂದೆಯಾಗಬೇಕೆಂಬ ಬಲವಾದ ಆಸೆ ಇರುತ್ತದೆ. ಆದರೆ ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಅವರ ಬಯಕೆಯು ಅನೇಕ ಬಾರಿ ಈಡೇರದೆ ಉಳಿಯುತ್ತದೆ. ಪುರುಷರು ಮಾಡುವ ಈ ತಪ್ಪಿನಿಂದಲೇ ಈ ರೀತಿಯ ಸಮಸ್ಯೆ ಉಂಟಾಗುತ್ತವೆ.. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
Low Sperm Count: ನೀವು ಮದುವೆಯ ನಂತರ ತಂದೆಯಾಗಲು ಬಯಸಿದರೆ ನಿಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಪುರುಷರು ಸಾಮಾನ್ಯವಾಗಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅವರ ವೀರ್ಯದ ಸಂಖ್ಯೆಯು ಕಡಿಮೆಯಾಗುತ್ತದೆ. ಇದರ ಬಗ್ಗೆ ತಿಳಿಯಿರಿ.
Tips to boost Sperm coutnt : ಕೆಲವೊಮ್ಮೆ ಪುರುಷರು ತಮಗೆ ತಿಳಿದೆ ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದ ತಂದೆಯಾಗುವ ಭಾಗ್ಯವನ್ನೇ ಕಳೆದುಕೊಳ್ಳುತ್ತಾರೆ. ಹೌದು.. ಈ ಮಾತನ್ನು ನೀವು ನಂಬಲೇಬೇಕು. ಆದ್ದರಿಂದ ಆಹಾರ ಪದ್ದತಿ ಮತ್ತು ಲಿವಿಂಗ್ ಸ್ಟೈಲ್ ಬಗ್ಗೆ ಕಾಳಜಿವಹಿಸುವುದು ಅತ್ಯವಶ್ಯಕವಾಗಿರುತ್ತದೆ. ಈ ಕೆಳಗೆ ವಿರ್ಯವನ್ನು ನಾಶ ಪಡಿಸುವ ಹವ್ಯಾಸಗಳು ಮತ್ತು ಆಹಾರ ಪದ್ದತಿಗಳ ಮಾಹಿತಿ ನೀಡಲಾಗಿದೆ ಗಮನಿಸಿ.
Health Tips : ಪುರುಷರೇ ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳೆ ನಿಮ್ಮ ಶತ್ರುಗಳು. ಹೌದು, ಕೆಲವು ತಪ್ಪು ಅಭ್ಯಾಸಗಳು ನಿಮ್ಮ ವೀರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅತಿಯಾದ ಒತ್ತಡ ಮತ್ತು ತಪ್ಪಾದ ಜೀವನಶೈಲಿಯಿಂದಾಗಿ, ಪುರುಷರ ಫಲವತ್ತತೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ನಿಮ್ಮ ಕೆಲವು ಈ ಅಭ್ಯಾಸಗಳನ್ನು ಇಂದೇ ಬಿಡಿ..
Male Fertility Anemia : ಫೈಬರ್ ಭರಿತ ಖರ್ಜೂರವು ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರ ಬಳಕೆಯು ಹೊಟ್ಟೆ ನೋವು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರವು ರಾಮಬಾಣವೆಂದು ಸಾಬೀತುಪಡಿಸುತ್ತದೆ.
Shatavari For Male Fertility : ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ಖರ್ಜೂರವನ್ನು ಸೇವಿಸುವುದರಿಂದ ಪುರುಷರಿಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಖರ್ಜೂರದಲ್ಲಿ ಕ್ಯಾಲೋರಿ, ನಾರಿನಂಶ ಮತ್ತು ತಾಮ್ರದಂತಹ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ ಇದರ ಸೇವನೆಯು ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.