Sourav ganguly affair: ಬಾಲಿವುಡ್’ಗೂ ಕ್ರಿಕೆಟ್ ಕ್ಷೇತ್ರಕ್ಕೂ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಕೆಲ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದರೆ, ಇನ್ನೂ ಕೆಲವರು ಡೇಟಿಂಗ್ ನಡೆಸಿ ಅರ್ಧಕ್ಕೆ ಬ್ರೇಕಪ್ ಮಾಡಿಕೊಂಡಿರುವುದೂ ಇದೆ.
Ganguly Love Story: ಬಾಲಿವುಡ್ ನಾಯಕಿಯರು ಮತ್ತು ಕ್ರಿಕೆಟಿಗರ ನಡುವೆ ಅದೇನೋ ಪದಗಳಿಗೆ ನಿಲುಕದ ನಂಟಿದೆ. ಕೆಲವು ನಾಯಕಿಯರು ಕ್ರಿಕೆಟಿಗರನ್ನು ಮದುವೆಗಿದ್ದಾರೆ. ಅದಕ್ಕೆ ಉದಾಹರಣೆ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಹೀಗೆ ಅನೇಕರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.