Body Odor Home Remedies: ಬೇಸಿಗೆಯಲ್ಲಿ ಹಲವರಿಗೆ ದೇಹದ ದುರ್ವಾಸನೆ ತುಂಬಾ ಕಾಡುತ್ತದೆ. ಏಕೆಂದರೆ, ಕೆಲವರು ಹೆಚ್ಚು ಬೆವರುತ್ತಾರೆ. ಆದರೆ, ಅತಿಯಾದ ಬೆವರುವಿಕೆ, ದುರ್ವಾಸನೆಯಿಂದ ಒಂದು ರೀತಿಯ ಮುಜುಗರದ ಭಾವನೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಸಹಕಾರಿ ಆಗಲಿವೆ.
How To Remove Underarm Smell: ಬೆವರುವುದು ಕೆಟ್ಟದ್ದಲ್ಲ, ಇದು ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಬೆವರುವುದರಿಂದ, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುತ್ತದೆ. ಹೀಗಾದಾಗ, ಶಾಖದ ಅಲೆಯಿಂದ ದೇಹಕ್ಕೆ ಆರಾಮ ಸಿಗುತ್ತದೆ. ಆದರೆ, ಹೆಚ್ಚು ಬೆವರು ಮತ್ತು ತೀವ್ರವಾದ ವಾಸನೆ ಹೊಂದಿದ್ದರೆ, ಅದನ್ನು ನಿರ್ಲಕ್ಷಿಸ ಬಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.