ಶೂನೊಳಗಿನ ಬೆವರು ಮತ್ತು ಆರ್ದ್ರತೆಯು ಬ್ಯಾಕ್ಟೀರಿಯಾದ ಪ್ರಸರಣಕ್ಕೆ ದುರ್ವಾಸನೆಯನ್ನು ಸೃಷ್ಟಿಸುತ್ತದೆ. ಅಂತಹ ಒಂದು ಬ್ಯಾಕ್ಟೀರಿಯಾವೆಂದರೆ ಮೀಥೇನ್ಥಿಯೋಲ್, ಇದು ಪಾದಗಳಲ್ಲಿ ಕಂಡುಬರುತ್ತದೆ.
Smelly Shoes: ಬೇಸಿಗೆಯಲ್ಲಿ ಶೂಗಳಿಂದ ಕೆಟ್ಟ ವಾಸನೆ ಬರುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ, ನೀವು ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Smelly Shoes: ಪ್ರತಿದಿನ ಶೂ ಧರಿಸುವ ಅಭ್ಯಾಸ ಅನೇಕರಿಗೆ ಇದೆ. ಆಫಿಸ್ಗೆ ಮಾತ್ರವಲ್ಲ ಸುತ್ತಾಡಲು ಹೊರಗೆ ಹೋಗುವಾಗಲೂ ಶೂ ಧರಿಸುವವರಿದ್ದಾರೆ. ಆದರೆ ಕೆಲವೊಮ್ಮೆ ಬೇಸಿಗೆಯಲ್ಲಿ ಬೆವರಿನಿಂದ ಬೂಟುಗಳಿಂದ ದುರ್ವಾಸನೆ ಬರಲು ಆರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.