Who touched my phone:ನಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ ನಮ್ಮ ಫೋನ್ ತೆರೆದು ನೋಡಬಹುದು ಎನ್ನುವ ಭಯ ಯಾವಾಗಲೂ ಇರುತ್ತದೆ. ಆದರೆ ಇದೊಂದು ಟ್ರಿಕ್ ಮೂಲಕ ನಿಮ್ಮ ಫೋನ್ ಟಚ್ ಮಾಡಿದವರು ಯಾರು ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
How to Call without Mobile Network: ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಈಗ ಎಲ್ಲವನ್ನೂ ಫೋನ್ ಮೂಲಕ ಮಾಡಬಹುದು. ಆದರೆ ಅತ್ಯಂತ ಮುಖ್ಯವಾದದ್ದು ಮೊಬೈಲ್ ನೆಟ್ವರ್ಕ್. ನೆಟ್ವರ್ಕ್ ಇಲ್ಲದಿದ್ದರೆ ಕರೆಗಳು ಮತ್ತು ಇಂಟರ್ನೆಟ್ ಅನ್ನು ಬಳಸಲಾಗುವುದಿಲ್ಲ.
Smartphone Tips: ಪ್ರಸ್ತುತ ಪ್ರತಿಯೊಬ್ಬರಿಗೂ ಸ್ಮಾರ್ಟ್ಫೋನ್ ಒಂದು ಅತ್ಯಗತ್ಯ ಸಾಧನ ಎಂದರೂ ತಪ್ಪಾಗಲಾರದು. ಬಹುತೇಕ ನಮ್ಮ ಹಲವು ಕೆಲಸಗಳು ಇಂದು ಸ್ಮಾರ್ಟ್ಫೋನ್ನಲ್ಲಿಯೇ ಪೂರ್ಣಗೊಳ್ಳುತ್ತವೆ. ಹಾಗಾಗಿಯೇ, ಕೈಯಲ್ಲಿ ಫೋನ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಅದರ ಹ್ಯಾಕರ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಷ್ಟಕ್ಕೂ ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆ ಎಂದು ತಿಳಿಯುವುದಾದರೂ ಹೇಗೆ ಎಂದು ಎಂದಾದರೂ ಯೋಚಿಸಿದ್ದೀರಾ... ನಿಮ್ಮ ಸ್ಮಾರ್ಟ್ಫೋನ್ ಹ್ಯಾಕ್ ಆಗಿದ್ದರೆ ಅದರಲ್ಲಿ ಕೆಲವು ಲಕ್ಷಣಗಳು ಕಂಡ ಬರುತ್ತವೆ. ನಿಮ್ಮ ಫೋನಿನಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಈಗಲೇ ಎಚ್ಚೆತ್ತುಕೊಳ್ಳಿ.
How to Run Dual App in Mobile: ನೀವು ಒಂದೇ ಸ್ಮಾರ್ಟ್ಫೋನ್ನಲ್ಲಿ ಎರಡೆರಡು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚಲಾಯಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಿಮ್ಮ ಫೋನ್ನಲ್ಲಿ ಅಂತಹ ಕೆಲವು ಆಯ್ಕೆಗಳಿವೆ ಇದರಿಂದ ನೀವು 2-2 ಅಪ್ಲಿಕೇಶನ್ಗಳನ್ನು ಸುಲಭವಾಗಿ ರನ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.