Smartphone Tips: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಹತ್ರ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದಾಗ ಸ್ಮಾರ್ಟ್ಫೋನ್ ಅಥವಾ ಚಾರ್ಜಿಂಗ್ ನಿಧಾನವಾಗಬಹುದು.
Phone Charging: ಸ್ಮಾರ್ಟ್ಫೋನ್ಗಳು ಪ್ರಸ್ತುತ ಎಲ್ಲರ ಜೀವನಾಡಿ. ಹಾಗಾಗಿಯೇ, ಫೋನ್ ಚಾರ್ಜ್ ನಲ್ಲಿಟ್ಟಿದ್ದರೂ ಜನ ಅದನ್ನು ಬಿಡುವುದೇ ಇಲ್ಲ. ಆದರೆ ನಿಮ್ಮ ಈ ತಪ್ಪು ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡಬಹುದು.
Smartphone Tips: ನೀವು ನಿಮ್ಮ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡ್ತೀರಾ! ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಫೋನ್ ಅನ್ನು ಚಾರ್ಜ್ ಮಾಡಲು ನಿಯಮವೊಂದಿದ್ದು ಅದನ್ನು "40-80 ಚಾರ್ಜಿಂಗ್ ನಿಯಮ" ಎಂದು ಕರೆಯಲಾಗುತ್ತದೆ.
Cloth charging: ಮುಂಬರುವ ದಿನಗಳಲ್ಲಿ, ಸ್ಮಾರ್ಟ್ಫೋನ್ ಬಳಕೆದಾರರು ತಮ್ಮೊಂದಿಗೆ ಚಾರ್ಜರ್ ಹೊತ್ತಡುವ ಅಗತ್ಯವಿಲ್ಲ. ಏಕೆಂದರೆ ಅವರ ಬಟ್ಟೆಗಳೇ ಚಾರ್ಜರ್ನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಕಣ್ಣು ಮಿಟುಕಿಸುವುದರೊಳಗೆ ಸ್ಮಾರ್ಟ್ಫೋನ್ನ ಬ್ಯಾಟರಿ ಫುಲ್ ಆಗುತ್ತೆ...! ಇದೇನಪ್ಪ ಅಂತ ಯೋಚಿಸ್ತಾ ಇದ್ದೀರಾ... ಈ ಲೇಖನವನ್ನು ಓದಿ.
ಸ್ಮಾರ್ಟ್ಫೋನ್ ಚಾರ್ಜಿಂಗ್ ಸಲಹೆಗಳು: ಸಾಮಾನ್ಯವಾಗಿ ಕೆಲವರು ನಮ್ಮ ಸ್ಮಾರ್ಟ್ಫೋನ್ ತುಂಬಾ ಸ್ಲೋ ಆಗಿ ಚಾರ್ಜ್ ಆಗುತ್ತೆ ಮತ್ತು ಬ್ಯಾಟರಿ ಸಹ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ ಎಂದು ದೂರುತ್ತಾರೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ನಿಮಗಾಗಿ ನಾವು ಕೆಲವು ಸುಲಭವಾದ ಸಲಹೆಗಳನ್ನು ತಂದಿದ್ದೇವೆ. ನೀವು ನಿಮ್ಮ ಸ್ಮಾರ್ಟ್ಫೋನ್ ಚಾರ್ಜಿಂಗ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ನಿಮ್ಮ ಫೋನ್ ಚಿಟಿಕೆಯಲ್ಲಿ ಚಾರ್ಜ್ ಆಗುವುದು ಮಾತ್ರವಲ್ಲ ಬ್ಯಾಟರಿ ಸಹ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.