2003 ಅಂದರೆ ಸುಮಾರು 21 ವರ್ಷಗಳ ಹಿಂದೆಯೇ ಸಿದ್ದಾರ್ಥ್ ಗೆ ಮೊದಲ ವಿವಾಹ ವಾಗಿತ್ತು.ದೆಹಲಿಯಲ್ಲಿ ತಮ್ಮ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಮೇಘನಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಸಿದ್ದಾರ್ಥ್.
Aditi Rao Hydari first husband: ಶ್ರೀರಂಗಾಪುರ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹೀರೋ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾವಾದರು ಎನ್ನಲಾಗಿತ್ತು.. ಆದರೆ ಅವರು ಮದುವೆಯಾಗಿಲ್ಲ ಕೇವಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸ್ವತಃ ಅದಿತಿ ರಾವ್ ಹೈದರಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ. ಹಾಗಾದ್ರೆ ನಟಿ ಅದಿತಿಯ ಮೊದಲ ಪತಿ ಯಾರು?
Sidharth malhotra wedding: ಶೇರ್ ಷಾ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದ ಬಾಲಿವುಡ್ ಟಾಪ್ ಜೋಡಿ ಇಂದು ಹಸೆಮಣೆ ಎರೋಕೆ ಸಜ್ಜಾಗಿದೆ.
ಹೌದು ಬಾಲಿವುಡ್ ನಲ್ಲಿ ಲವ್ ಬ್ರೇಕಪ್ ಕಾಮನ್ ಅಂತಾ ಹೇಳಲಾಗ್ತಿತ್ತು.
Sidharth Kiara Affair: ಕಾಫಿ ವಿಥ್ ಕರಣ್ ಕಾರ್ಯಕ್ರಮದ ಹೊಸ ಪ್ರೊಮೊದಲ್ಲಿ ಖ್ಯಾತ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೊತ್ರಾ ಹೊಸ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ಕಿಯಾರಾ ಜೊತೆಗೆ ಡೇಟ್ ನಡೆಸುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಈ ಪ್ರೊಮೊ ಬಿಡುಗಡೆಯಾದ ಕೆಲವೇ ಸಮಯದ ಬಳಿಕ ಕಿಯಾರಾ ಹಾಗೂ ಸಿದ್ಧಾರ್ಥ್ ಸಂಬಂಧಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ವೊಂದು ಪ್ರಕಟಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.