Shweta Tiwari on Palak : ಇತ್ತೀಚಿಗೆ ಬಾಲಿವುಡ್ ನಟಿ ಪಾಲಕ್ ತಿವಾರಿ ಅವರ ಹೆಸರು ಹೆಚ್ಚಾಗಿ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಹೆಚ್ಚಾಗಿ ಕೇಳಿ ಬರುತ್ತಿದೆ. ಪಾಲಕ್ ತಾಯಿ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಸಧ್ಯ ಈ ಚರ್ಚೆಗಳ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ, ಪುತ್ರಿಯ ಮೇಲಾಗುತ್ತಿರುವ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Shweta Tiwari Marriage Life: ಎರಡು ವಿಚ್ಛೇದನದ ನಂತರ, ಶ್ವೇತಾ ತಿವಾರಿ ಮೂರನೇ ಬಾರಿಗೆ ಮದುವೆಯಾಗುತ್ತಾರಾ? ಎನ್ನುವ ಪ್ರಶ್ನೆಗೆ ನಟಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.. ಸದ್ಯ ಅವರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Shweta Tiwari : ಹಿಂದಿ ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ಶ್ವೇತಾ ತಿವಾರಿ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.. ಈಕೆ ತನ್ನ ಅಂದ ಮತ್ತು ನಟನೆಯ ಮೂಲಕ ಭಾರತೀಯ ಮನೆಗಳಲ್ಲಿ ಪರಿಚಿತೆ. ಅಕ್ಟೋಬರ್ 4 ರಂದು ಶ್ವೇತಾ ಹುಟ್ಟು.. ಹೀಗಾಗಿ ಸುಂದರಿಯ ಹಿನ್ನಲೆ ಮತ್ತು ಸಿನಿಮಾ, ಸಿರಿಯಲ್ಗಳ ಕುರಿತು ತಿಳಿಯಲು ನೆಟ್ಟಿಗರು ಆಸಕ್ತಿ ತೋರುತ್ತಿದ್ದಾರೆ.. ಮಾಹಿತಿ ಇಲ್ಲಿದೆ.. ನೋಡಿ..
Shweta Tiwari: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Shweta tiwari : ಟಿವಿ ಪ್ರೇಕ್ಷಕರಿಗೆ ಶ್ವೇತಾ ತಿವಾರಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. 43ರ ಹರೆಯದಲ್ಲೂ ಅದೇ ಬಾಡಿ ಫಿಟ್ನೆಸ್ನಿಂದ ಪಡ್ಡೆ ಹೈಕ್ಳ ಮನಗೆಲ್ಲುತ್ತಿದ್ದಾರೆ ಈ ನಟಿ. ಇತ್ತೀಚೆಗೆ ಈ ಸುಂದರಿ ಥಾಯ್ಲೆಂಡ್ಗೆ ಹೋಗಿದ್ದು, ತಮ್ಮ ಮೂವರು ಮಕ್ಕಳೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದಾರೆ. ಈ ಕುರಿತ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Shweta Tiwari: ಇಂದು ನಾವು ಇಲ್ಲಿ ಮಾತನಾಡುತ್ತಿರುವ ನಟಿಯ ಬೇರಾರು ಅಲ್ಲ, ಶ್ವೇತಾ ತಿವಾರಿ. ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದ ನಟಿ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.