ಶುಕ್ರ ರಾಶಿ ಪರಿವರ್ತನ 2023: ಶುಕ್ರನ ಸಂಕ್ರಮಣ ಬಹಳ ಮುಖ್ಯ. ಇದು ಎಲ್ಲಾ ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಶುಕ್ರ ಗ್ರಹವು ಏಪ್ರಿಲ್ 6ರಂದು ತನ್ನದೇಯಾದ ವೃಷಭ ರಾಶಿಯಲ್ಲಿ ಸಾಗಲಿದ್ದು, ಮೇ 2ರವರೆಗೆ ಇಲ್ಲೇ ಇರಲಿದೆ. ಶುಕ್ರನ ಸಂಕ್ರಮವು ಯಾವ ರಾಶಿಗಳ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
ರಾಹುವನ್ನು ಕ್ರೂರ ಮತ್ತು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮೇಷ ರಾಶಿಯಲ್ಲಿ ಶುಕ್ರ ಮತ್ತು ನೆರಳು ಗ್ರಹ ರಾಹು ಮೈತ್ರಿಯಿಂದ ಎಲ್ಲಾ ರಾಶಿಯವರ ಮೇಲೆ ಭಾರಿ ಪರಿಣಾಮ ಬೀರುತ್ತದೆ.
Venus Vargottam: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು ಮತ್ತು ವೈಭವವನ್ನು ಕರುಣಿಸುವ ಶುಕ್ರನು ಮೇಷ ರಾಶಿಯಲ್ಲಿ ವರ್ಗೊತ್ತಮನಾಗಿ ನೆಲೆಗೊಂಡಿದ್ದಾನೆ. ಇದರಿಂದಾಗಿ 4 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭವಾಗಲಿವೆ..
ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಮಾರ್ಚ್ 12 ರಂದು ಐಶ್ವರ್ಯ, ಧನ-ಸಂಪತ್ತು ಕರುಣಿಸುವ ಶುಕ್ರ ದೇವನ ಗೋಚರ ನೆರವೇರಲಿದೆ. ಶುಕ್ರ ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಗೋಚರ ಮಾರ್ಚ್ 12 ರ ಬೆಳಗ್ಗೆ 8 ಗಂಟೆ 13 ನಿಮಿಷಕ್ಕೆ ಸಂಭವಿಸಲಿದೆ. ಈ ಅವಧಿಯಲ್ಲಿ ಹಲವು ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಶುಕ್ರನ ಈ ಗೋಚರದಿಂದ ಯಾವ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ತಿಳಿದುಕೊಳ್ಳೋಣ ಬನ್ನಿ,
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೀತಿ, ಸಂತೋಷ, ಐಶಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹ ಇನ್ನು ನಾಲ್ಕು ದಿನಗಳಲ್ಲಿ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Shukra Gochar 2023: ಜಾತಕದಲ್ಲಿ ದುರ್ಬಲ ಶುಕ್ರನಿದ್ದರೆ ಪ್ರೇಮ ವಿಚಾರಗಳಲ್ಲಿ ಕಹಿ, ಉದ್ವಿಗ್ನತೆ ಮತ್ತು ಸಮಸ್ಯೆಗಳಿಂದ ಘರ್ಷಣೆಯನ್ನು ಎದುರಿಸಬೇಕಾಗುತ್ತದೆ. ಆ ವ್ಯಕ್ತಿಯು ಬಹಳಷ್ಟು ಅಸಮಾಧಾನ ಹೊಂದುತ್ತಾನೆ ಎಂದು ಹೇಳಲಾಗುತ್ತದೆ. ಶುಕ್ರನ ಸಂಕ್ರಮಣವು ಸಾಮಾನ್ಯವಾಗಿ ತನ್ನ ರಾಶಿಚಕ್ರ ಚಿಹ್ನೆಯನ್ನು ಅಲ್ಪಾವಧಿಗೆ ಬದಲಾಯಿಸುತ್ತಿದೆ.
Venus Transit 2023 : ಶುಕ್ರನು ಶೀಘ್ರದಲ್ಲೇ ಮೀನ ರಾಶಿಯಲ್ಲಿ ಸಾಗಲಿದ್ದಾನೆ. ಮಾರ್ಚ್ 12 ರಂದು ಮೇಷ ರಾಶಿ ಪ್ರವೇಶಿಸಲಿದ್ದು, ರಾಹು ಈಗಾಗಲೇ ಈ ರಾಶಿಯಲ್ಲಿದೆ. ಹೋಳಿ ನಂತರ, ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸಿದಾಗ, ಅನೇಕ ರಾಶಿಗಳು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತವೆ.
Rahu Shukra Yuti 2023: ವೈದಿಕ ಜ್ಯೋತಿಷ್ಯದ ಪ್ರಕಾರ ಹೋಳಿ ಹಬ್ಬದ ನಂತರ ಗ್ರಹಗಳ ಸ್ಥಾನಗಳು ಬಹಳ ವಿಶೇಷವಾಗುತ್ತವೆ. ಮಾರ್ಚ್ 12ರಂದು ಶುಕ್ರ ಸಂಕ್ರಮಣದ ನಂತರ ಅದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ರಾಹು ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ. ಕೆಲವು ರಾಶಿಯವರಿಗೆ ರಾಹು-ಶುಕ್ರ ಸಂಯೋಗವು ತುಂಬಾ ಮಂಗಳಕರವಾಗಿದೆ.
Venus Transit 2023: ಶಾರೀರಿಕ ಸುಖಗಳನ್ನು ಕೊಡುವ ಶುಕ್ರನು ಗುರುವಿನ ರಾಶಿಯನ್ನು ಪ್ರವೇಶಿಸಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಯಾವ ರಾಶಿಯವರಿಗೆ ಶುಕ್ರನು ಸಂಪತ್ತನ್ನು ಕರುಣಿಸುತ್ತಾನೆ ಎಂದು ತಿಳಿಯೋಣ.
Shukra Guru Yuti 2023 : ಫೆಬ್ರವರಿ 15 ರಂದು ರಾತ್ರಿ 8:14 ಕ್ಕೆ ತನ್ನ ಆತ್ಮೀಯ ಗೆಳೆಯನ ರಾಶಿಯನ್ನು ಬಿಟ್ಟು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸ್ಥಳಕ್ಕೆ ಬರುವುದರಿಂದ ಶುಕ್ರನು ಉತ್ಕೃಷ್ಟನಾಗುತ್ತಾನೆ.
Shukra Gochar 2023 : ಫೆಬ್ರವರಿ 15 ರಂದು ಬಾಹ್ಯಾಕಾಶದಲ್ಲಿ ಶುಕ್ರನ ಬದಲಾವಣೆ ಸಂಭವಿಸಿದೆ. ಮೀನರಾಶಿಯನ್ನು ತಲುಪುವ ಮೂಲಕ ಶ್ರೇಷ್ಠತೆಯನ್ನು ಸಾಧಿಸುವರು. ಇದುವರೆಗೆ ಶುಕ್ರನು ಶುಕ್ರನ ಆಪ್ತಮಿತ್ರನೂ ಆದ ಶನಿ, ಕುಂಭ ರಾಶಿಯಲ್ಲಿ ಕುಳಿತಿದ್ದ. ಮಾರ್ಚ್ 11 ರವರೆಗೆ ಶುಕ್ರನು ಗುರುವಿನ ಮೀನ ರಾಶಿಯಲ್ಲಿ ಇರುತ್ತಾನೆ. ಇದರಿಂದ ಕುಂಭ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ.
Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರ ವರ್ಷವು ಕೆಲವು ರಾಶಿಗಳ ಸ್ಥಳೀಯರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ವಿಶೇಷವಾಗಿ 4 ರಾಶಿಗಳ ಜನರಿಗೆ ಈ ವರ್ಷ ಅತ್ಯುತ್ತಮ ಸಾಬೀತಗಲಿದೆ.
Shukra Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, 48 ಗಂಟೆಗಳ ಬಳಿಕ ಶುಕ್ರ ಗೋಚರ ನೆರವೇರಲಿದ್ದು, ಇದು ಮಾಲವ್ಯ ರಾಜಯೋಗವನ್ನು ಸೃಷ್ಟಿಸಲಿದೆ. ಇದರಿಂದಾಗಿ 4 ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ
Venus Entry To Jupiter House: ಪಂಚಾಂಗದ ಪ್ರಕಾರ ವೈಭವ-ಧನಸಂಪತ್ತು ಕರುಣಿಸುವ ಶುಕ್ರ ಗ್ರಹ ಶೀಘ್ರದಲ್ಲೇ ತನ್ನ ಉಚ್ಛ ರಾಶಿಯಾಗಿರುವ ಮೀನ ರಾಶಿಯಲ್ಲಿ ಗೋಚರಿಸಲಿದೆ. ಇದರಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಬಡ್ತಿ ಭಾಗ್ಯ ಸಿಗಲಿದೆ. ದೇವ ಗುರು ಬೃಹಸ್ಪತಿಯ ಮನೆ ಎಂದೇ ಕರೆಯಲಾಗುವ ಮೀನ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಯಾವ ಮೂರು ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ನೋಡೋಣ ಬನ್ನಿ,
Shukra Gochar 2023: ಶುಕ್ರನನ್ನು ಸಂಪತ್ತು ಮತ್ತು ಐಷಾರಾಮಿ ದೇವರು ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶುಕ್ರನು ಶುಭವಾಗಿದ್ದರೆ, ವ್ಯಕ್ತಿಯು ಐಷಾರಾಮಿ ಜೀವನವನ್ನು ನಡೆಸುತ್ತಾನೆ ಮತ್ತು ಅವನ ಜೀವನವು ಪ್ರೀತಿ ಮತ್ತು ಪ್ರಣಯದಿಂದ ತುಂಬಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.