Shubha Poonja Family Secret: ನಟಿ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು. ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಪಡ್ಡೆ ಹುಡುಗರ ಹಾಟ್ಫೆವರೇಟ್ ಆದರು.
Shubha Poonja Interview : ಶುಭ ಪೂಂಜಾ ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರು ಸಿನಿರಂಗಕ್ಕೆ ಬಂದಾಗ ಇದ್ದ ಪ್ರೊಫೆಷನಲ್ ಮತ್ತು ಅನ್ಪ್ರೊಫೆಷನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
Anchor Anushree-Shubha Poonja Interview: ಅನುಶ್ರೀ ಅವರು ಕೇವಲ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳದೆ, ಇದೀಗ ‘ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ ಕೂಡ ಪ್ರಾರಂಭಿಸಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೆಲ್ಲಾ ನಿಮಗೆ ತಿಳಿದಿರುವ ಸಂಗತಿ. ಇನ್ನು ಈ ಕಾರ್ಯಕ್ರಮಕ್ಕೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಅಂಗವಾಗಿ ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಆಗಮಿಸಿದ್ದರು. ಈ ಸಂದರ್ಶನದ ವೇಳೆ ಫನ್ನಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ನಾನು ಒಳ್ಳೆ ನಟಿ ಎಂದು ಹೇಳಲ್ಲ.. ಆದ್ರೆ ಒಳ್ಳೆಯ ಎಂಟರ್ಟೈನ್ಮೆಂಟ್ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಸಿನಿಮಾದಲ್ಲಿ ಹಾಡು ಕಟ್ ಮಾಡಿದ್ದಾರೆ ಎಂದು ನಾನು ಸಿಟ್ಟಿನಿಂದ 15-20 ದಿನ ಸಿಮಾವನ್ನೇ ನೋಡಿಲ್ಲ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ..
ಬಿಗ್ಬಾಸ್ ಅನ್ನು ತುಂಬಾ ಮಿಸ್ಮಾಡಿಕೊಳ್ತೇನೆ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಮೊಬೈಲ್ ಫೋನ್ ಬಳಸೋದಕ್ಕೆ ಇಲ್ಲ, ಹೊರಗಿನ ಜಗತ್ತಿನ ಯಾವುದೇ ಕನೆಕ್ಷನ್ ಇರಲ್ಲ ಎಂದಿದ್ದಾರೆ. ಇನ್ನು ಮಂಗಳೂರಿನ ಮನೆಯನ್ನು ಕೂಡಾ ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.