ಸಿಟ್ಟಿನಿಂದ ಮೊಗ್ಗಿನ ಮನಸು ಸಿನಿಮಾ ನೋಡಿರಲಿಲ್ಲ

  • Zee Media Bureau
  • Feb 14, 2023, 02:41 AM IST

ನಾನು ಒಳ್ಳೆ ನಟಿ ಎಂದು ಹೇಳಲ್ಲ.. ಆದ್ರೆ ಒಳ್ಳೆಯ ಎಂಟರ್ಟೈನ್‌ಮೆಂಟ್‌ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಸಿನಿಮಾದಲ್ಲಿ ಹಾಡು ಕಟ್‌ ಮಾಡಿದ್ದಾರೆ ಎಂದು ನಾನು ಸಿಟ್ಟಿನಿಂದ 15-20 ದಿನ ಸಿಮಾವನ್ನೇ ನೋಡಿಲ್ಲ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ..

Trending News