Himavad Gopalaswamy Hill: ಕಡೇ ಶ್ರಾವಣದ ಶನಿವಾರ ಪ್ರಯುಕ್ತ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟರು ಗೋಪಾಲಸ್ವಾಮಿಗೆ ವಿವಿಧ ಬಗೆಯ ಹೂವು ಹಾಗೂ ತುಳಿಸಿಯಿಂದ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು.
Shravan Month Lucky zodiac sign: ಸುಮಾರು 72 ವರ್ಷಗಳ ನಂತರ ಶ್ರಾವಣ ಮಾಸದಲ್ಲಿ ಅಪರೂಪದ ರಾಜಯೋಗ ಸೃಷ್ಟಿಯಾಗುತ್ತಿದೆ. ಈ ಯೋಗ 4 ರಾಶಿಯವರು ಜೀವನದಲ್ಲಿ ಅನಿರೀಕ್ಷಿತ ಲಾಭವನ್ನು ತರಲಿದೆ.
Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.
ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಮೊದಲಿನ ಶುಕ್ರವಾರದಂದು ಈ ವೃತವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 05ರಂದು ವರಮಹಾಲಕ್ಷ್ಮಿ ವ್ರತವನ್ನು ಮಾಡಲಾಗುತ್ತಿದೆ. ಇನ್ನು ಈ ವ್ರತಾಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಕೆಲವು ಉಲ್ಲೇಖಗಳಿವೆ. ಅದರಲ್ಲಿ ಚಾರುಮತಿ ಕಥೆಯನ್ನು ಪ್ರಸ್ತುತ ಜನರು ಪಾಲಿಸುತ್ತಾರೆ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಶಿವಾಜಿಯನ್ನು ಪೂಜಿಸುವುದರಿಂದ ಬಹಳಷ್ಟು ಲಾಭಗಳು ಸಿಗುತ್ತವೆ. ಶ್ರಾವಣ ಮಾಸದಲ್ಲಿ ಮನೆಯಲ್ಲಿ ಶಿವನ ವಿಗ್ರಹ ಅಥವಾ ಚಿತ್ರ ಇಟ್ಟರೆ ಅದ್ಭುತ ಫಲಿತಾಂಶ ಸಿಗುತ್ತದೆ. ಶಿವನ ವಿಗ್ರಹ-ಚಿತ್ರಕ್ಕೆ ಸಂಬಂಧಿಸಿದ ಪರಿಣಾಮಕಾರಿ ಪರಿಹಾರಗಳನ್ನು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಮೊದಲ ಸೋಮವಾರದಂದು ಶುಭ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಲ್ಲಿ, ಉಪವಾಸ, ಪೂಜೆ, ಪಠಣ ಇತ್ಯಾದಿಗಳನ್ನು ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ.
ಆಷಾಢ ಮಾಸದ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶ್ರಾವಣ ಮಾಸವು ಭಗವಾನ್ ಭೋಲೇಶಂಕರನಿಗೆ ಸಮರ್ಪಿತವಾಗಿದೆ. ಈ ತಿಂಗಳು ಪೂರ್ತಿ ಶಿವನನ್ನು ಪೂಜಿಸುವುದರಿಂದ ಭಕ್ತರು ದೇವರ ಅನುಗ್ರಹವನ್ನು ಬಹಳ ಬೇಗ ಪಡೆಯುತ್ತಾರೆ. ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಈ 5 ಬಗೆಯ ಧಾನ್ಯಗಳನ್ನು ನೈವೇದ್ಯ ಮಾಡಿದರೆ ವಿಶೇಷ ಲಾಭ ಸಿಗುತ್ತದೆ. ಭಕ್ತರ ಕಷ್ಟಗಳು ನಾಶವಾಗುತ್ತವೆ ಮತ್ತು ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.