Sharukh Khan Fans : ಬಾಲಿವುಡ್ನ ಸೂಪರ್ ಹಿಟ್ ನಟ ಶಾರುಖ್ ಖಾನ್ ಅವರು ನಟಿಸಿರುವ ʼಪಠಾನ್ʼ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಶಾರುಖ್ ಖಾನ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
Aryan Khan Case: ಆರ್ಯನ್ ಖಾನ್ ಹಾಗೂ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಬೆ ಹೈ ಕೋರ್ಟ್ ಸಮೀರ್ ವಾಂಖೇಡೆಗೆ ಭಾರಿ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಪ್ರಕರಣದಲ್ಲಿ ಮೇ 22ರವರೆಗೆ ಸಮೀರ್ ವಾಂಖೆಡೆಗೆ ಬಂಧನದಿಂದ ಮುಕ್ತಿ ನೀಡಿ, ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಕೋರಿದೆ.
‘ಪಠಾಣ್’ ಚಿತ್ರದ ದೊಡ್ಡ ಯಶಸ್ಸಿನ ನಂತರ ಶಾರುಖ್ ಖಾನ್, ‘ಜವಾನ್’ ಎಂಬ ಇನ್ನೊಂದು ಆಕ್ಷನ್ ಪ್ಯಾಕ್ಡ್ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಜವಾನ್’ ಚಿತ್ರವನ್ನು ತಮಿಳಿನಲ್ಲಿ ಮಾಸ್ ಚಿತ್ರಗಳಿಗೆ ಹೆಸರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು, ಬಹಳ ಕುತೂಹಲದಿಂದ ಕಾಯುತ್ತಿರುವ ಈ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯ ಪೋಸ್ಟರ್ ಬಿಡುಗಡೆಯಾಗಿದೆ.
Javan Film : ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಕಿಂಗ್ ಖಾನ್ ಶಾರುಕ್ ಖಾನ್ ಜವಾನ್ ಮೇಲೆ ಚಿತ್ರರಸಿಕರ ಚಿತ್ತ ನೆಟ್ಟಿದೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಜವಾನ್ ಚಿತ್ರ ಸೆಪ್ಟಂಬರ್ 7ಕ್ಕೆ ವಿಶ್ವಾದ್ಯಂತ ದರ್ಶನ ಕೊಡಲಿದೆ.
Sharukh Khan : ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ನ ಅದ್ಧೂರಿ ಲಾಂಚ್ನಲ್ಲಿ ಬಾಲಿವುಡ್ ಮತ್ತು ಹಾಲಿವುಡ್ನ ಸ್ಟಾರ್ ನಟರು ಪಾಲ್ಗೋಂಡಿದ್ದರು. ಮೊದಲ ದಿನದಲ್ಲಿ ನೀತಾ ಅಂಬಾನಿ ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿದರು.
Sharukh Khan : ಶಾರುಖ್ ಖಾನ್ ಅವರನ್ನು 'ಹೃದಯದ ರಾಜ' ಎಂದು ಕರೆಯಲು ಒಂದು ಕಾರಣವಿದೆ. ಅವರು ಬೆಳ್ಳಿ ಪರದೆಯ ಮೇಲೆ ಆಳ್ವಿಕೆ ನಡೆಸುವುದರಿಂದ ಹಿಡಿದು ಪ್ರೇಕ್ಷಕರ ಮನದ ಮೇಲೆ ಶಾಶ್ವತವಾದ ಚಾಪನ್ನು ಮೂಡಿಸಿದ್ದಾರೆ. ಈ ಬಾಲಿವುಡ್ ಸೂಪರ್ಸ್ಟಾರ್ನ ಜನಪ್ರಿಯತೆಯು ವಿಭಿನ್ನ ಮಟ್ಟದಲ್ಲಿ ಏರುತ್ತಲೇ ಇದೆ. ಶನಿವಾರ ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಕಾರ್ಯಕ್ರಮದ ಎರಡನೇ ದಿನದಂದು ಅವರು ಭಾಗವಹಿಸಿದ್ದರು.
ಎಲ್ಲೆಲ್ಲೂ ಭಾಷೆಯ ವಿಚಾರ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತದ ಚಿತ್ರಗಳ ವಿರುದ್ಧ ಬಾಲಿವುಡ್ ನಟರ ಆಕ್ರೋಶ ಹೆಚ್ಚಾಗುತ್ತಿದೆ. ಆದರೆ ಈ ಹೊತ್ತಲ್ಲೇ ಬಾಲಿವುಡ್ ಸ್ಟಾರ್ಸ್ ವಿರುದ್ಧ ಐಎಎಸ್ ಅಧಿಕಾರಿಗಳು ಕೂಡ ರೊಚ್ಚಿಗೆದ್ದಿದ್ದಾರೆ. ಈ ಕೋಪಕ್ಕೆ ಕಾರಣ ಮಾತ್ರ ಗುಟ್ಕಾ ಜಾಹೀರಾತು.
Truth Behind Viral Video - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್ ಮಾಡುತ್ತಿರುವವರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಹೇಳಲಾಗುತ್ತಿದೆ.
Mumbai Drugs Party Case - ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ನಿರಂತರ ತಿರುವುಗಳು ಬರುತ್ತಿವೆ. ದೆಹಲಿ ಮಾತ್ರವಲ್ಲದೆ, ದೇಶದ ಇತರ ರಾಜ್ಯಗಳ ಎನ್ಸಿಬಿ ಘಟಕಗಳ ಅನೇಕ ಅಧಿಕಾರಿಗಳನ್ನು ಮುಂಬೈಗೆ ಕರೆಸಲಾಗುತ್ತಿದ್ದು, ಅವರು ಒಟ್ಟು 6 ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಈ ಪ್ರಕರಣ ಇದೀಗ ನಿರಂತರವಾಗಿ ಸಂಚಲನ ಸೃಷ್ಟಿಸುತ್ತಲೇ ಇದ್ದು, ಇಡೀ ದೇಶದ ಕಣ್ಣು ಪ್ರಕರಣದ ಮೇಲೆ ನೆಟ್ಟಿದೆ.
Aryan Khan Released: ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) 22 ದಿನಗಳ ಬಳಿಕ ಜೈಲಿನಿಂದ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಆರ್ಥರ್ ರೋಡ್ (Arthur Road Jail) ಜೈಲು ಮತ್ತು ಮನ್ನತ್ನ ಹೊರಗಡೆ ಭಾರೀ ಜನಸ್ತೋಮವೆ ನೆರೆದಿತ್ತು.
Aryan Khan Drugs Case: ಆರ್ಥರ್ ರೋಡ್ ಜೈಲಿನಿಂದ ಹಿಡಿದು ಶಾರುಖ್ ಖಾನ್ (Sharukh Khan) ಮನೆಯವರೆಗೂ ಎಲ್ಲರ ಕಣ್ಣು ಮನ್ನತ್ (Mannat) ಮೇಲೆ ನೆಟ್ಟಿದೆ. ಶಾರುಖ್ ಹಾಗೂ ಅವರ ಆಪ್ತರು ಖುದ್ದು ಜೈಲಿಗೆ ಬಂದು ಆರ್ಯನ್ ಖಾನ್ ಅವರನ್ನು ಮನೆಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
Cruise Drugs Party - ಕ್ರೂಸ್ ಪಾರ್ಟಿ ಡ್ರಗ್ಸ್ ಪ್ರಕರಣದಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡ ಗಡ್ಡಧಾರಿಯ ಹೆಸರನ್ನು ಇಂದು NCP ಮುಖಂಡ ನವಾಬ್ ಮಲಿಕ್ ಬಹಿರಂಗಪಡಿಸಿದ್ದಾರೆ. ಹಾಗಾದರೆ ಆ ಗಡ್ಡಧಾರಿ ಯಾರು ಎಂಬುದನ್ನು ನೀವೂ ತಿಳಿದುಕೊಳ್ಳಿ.
ಕಳೆದ ಮೂರು ದಿನಗಳಿಂದ ಬಾಂಬೆ ಹೈಕೋರ್ಟ್ನಲ್ಲಿ ಜಾಮೀನಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿತ್ತು. ಇಂದು ಈ ವಿಷಯದ ಬಗ್ಗೆ ನಿರ್ಧಾರಕ್ಕೆ ಬಂದಿದ್ದು, ಜಾಮೀನು ತೀರ್ಪಿನ ನ್ಯಾಯಾಲಯದ ವಿವರವಾದ ಪ್ರತಿ ನಾಳೆ ಬರಲಿದೆ.
Aryan Khan Drugs Case: ಶಾರುಕ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಜಾಮೀನಿಗೆ ಸಂಬಂಧಿಸಿದಂತೆ ಇಂದಿಗೂ ಕೂಡ ನಿರ್ಣಯ ಹೊರಬಂದಿಲ್ಲ. ಅಕ್ಟೋಬರ್ 28ರಂದು ಬಾಂಬೆ ಹೈ ಕೋರ್ಟ್ (Bombay High Court) ತನ್ನ ಮುಂದಿನ ವಿಚಾರಣೆ ನಡೆಸಲಿದೆ.
Mumbai Drugs Party Updates - ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿನ್ನೆ ಸತತ ಎರಡನೇ ದಿನ ವಿಚಾರಣೆಗಾಗಿ ಕರೆಸಿತ್ತು. ಬೆಳಗ್ಗೆ 11 ಗಂಟೆಗೆ NCB ಅನನ್ಯಳನ್ನು ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅನನ್ಯಾ ಮಾತ್ರ ಮಧ್ಯಾಹ್ನ 2.30ಕ್ಕೆ NCB ಕಚೇರಿ ತಲುಪಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಸಮೀರ್ ವಾಂಖೆಡೆ ಅನನ್ಯಳನ್ನು ತರಾಟೆಗೆ ತೆರೆದುಕೊಂಡಿದ್ದಾರೆ.
Cruise Drugs Party: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಜೊತೆಗೆ, ಮುನ್ಮುನ್ ಧಮೇಚಾ ಅವರನ್ನು ಮುಂಬೈ ಕರಾವಳಿ ತೀರದಲ್ಲಿ ಕ್ರೂಸ್ ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯ (Cruise Drugs Party) ವೇಳೆ ಬಂಧಿಸಲಾಗಿದೆ.
High Profile Rave Party - ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶನಿವಾರ ಮುಂಬೈನ ಕರಾವಳಿ ತೀರದಲ್ಲಿ ಹಡಗೊಂದರಲ್ಲಿ ನಡೆಯುತ್ತಿದೆ ಎನ್ನಲಾದ ಹೈಪ್ರೊಫೈಲ್ ರೇವ್ ಪಾರ್ಟಿಯೊಂದರ (High Profile Rave Party) ಮೇಲೆ ದಾಳಿ ನಡೆಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.