Gold Rate Today: ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.. ಹಾಗಾದ್ರೆ ಇದೀಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೇಗಿದೆ ಚಿನ್ನದ ಬೆಲೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
ನಿಫ್ಟಿ 50 ಸೂಚ್ಯಂಕವು ಸುಮಾರು 700 ಪಾಯಿಂಟ್ಗಳನ್ನು ಕಳೆದುಕೊಂಡು 22,566 ರ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿತು, ಆದರೆ ಬಿಎಸ್ಇ ಸೆನ್ಸೆಕ್ಸ್ 2000 ಅಂಕಗಳನ್ನು ಕಳೆದುಕೊಂಡು 74,234 ರ ಇಂಟ್ರಾಡೇ ಕನಿಷ್ಠ ಪ್ರಮಾಣವನ್ನು ತಲುಪಿತು. ಇದೆ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 1500 ಅಂಕಗಳನ್ನು ಕಳೆದುಕೊಂಡಿತು ಮತ್ತು 49,409 ರ ಇಂಟ್ರಾಡೇ ಕನಿಷ್ಠವನ್ನು ಮುಟ್ಟಿತು.
Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ಹಬ್ಬ ಹರಿದಿನಗಳು ನಡೆಯುತ್ತಿದ್ದು, ಈ ಹಬ್ಬದ ಸೀಸನ್ನಲ್ಲಿ ಕರ್ವಾ ಚೌತ್ ಕೂಡ ಬರಲಿದೆ. ಕರ್ವಾ ಚೌತ್ ದಿನದಂದು, ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಮಾಡುತ್ತಾರೆ ಮತ್ತು ರಾತ್ರಿಯಲ್ಲಿ ತಮ್ಮ ಗಂಡನ ಮುಖವನ್ನು ನೋಡಿದ ನಂತರವೇ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಈ ದಿನ, ಗಂಡಂದಿರು ತಮ್ಮ ಹೆಂಡತಿಯರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡುತ್ತಾರೆ. ಈಗ ನಾವು ನಿಮಗೆ ಅಂತಹ ಕೆಲವು ಹಣಕಾಸಿನ ಉಡುಗೊರೆಗಳ ಬಗ್ಗೆ ಹೇಳಲಿದ್ದೇವೆ, ನೀವು ನಿಮ್ಮ ಹೆಂಡತಿಗೆ ನೀಡಿದರೆ, ಆ ಉಡುಗೊರೆಯು ದೀರ್ಘಕಾಲದವರೆಗೆ ಉಪಯುಕ್ತವಾಗಿರುತ್ತದೆ.
ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ಪ್ರವೃತ್ತಿ ಮತ್ತು ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತಗಳಿಂದ ಈ ವಾರದ ಸ್ಥಳೀಯ ಷೇರು ಮಾರುಕಟ್ಟೆಗಳ ದಿಕ್ಕನ್ನು ನಿರ್ಧರಿಸಲಾಗುತ್ತದೆ. ಈ ಅಭಿಪ್ರಾಯವನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಪಶ್ಚಿಮ ಏಷ್ಯಾದ ಚಟುವಟಿಕೆಗಳು ಮತ್ತು ಹಮಾಸ್-ಇಸ್ರೇಲ್ ಸಂಘರ್ಷದ ನಡುವೆ ವಿದೇಶಿ ಹೂಡಿಕೆದಾರರ ವರ್ತನೆಯ ಮೇಲೆಯೂ ಗಮನ ಹರಿಸುತ್ತಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
Investment in Gold Shares: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ರಿಸ್ಕ್ ಇರುತ್ತದೆ, ಆದರೂ ಅದರಲ್ಲಿ ಲಾಭದ ಅಂಶ ಕೂಡ ಅದೇ ರೀತಿಯಲ್ಲಿರುತ್ತದೆ. ನಾವು ಚಿನ್ನಕ್ಕೆ ಸಂಬಂಧಿಸಿದ ಕಂಪನಿಗಳ ಬಗ್ಗೆ ಹೇಳುವುದಾದರೆ, ಟೈಟಾನ್ ಕಂಪನಿ, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ, ಪಿಸಿ ಜ್ಯುವೆಲರ್ ಮತ್ತು ರಾಜೇಶ್ ಎಕ್ಸ್ಪೋರ್ಟ್ಸ್ ಸೇರಿದಂತೆ ಚಿನ್ನಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಕಂಪನಿಗಳು ಅವುಗಳಲ್ಲಿ ಶಾಮಿಲಾಗಿವೆ.
SEBI Auction: ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಜೂನ್ 28 ರಂದು ಒಟ್ಟು 51 ಕೋಟಿ ರೂ.ಗಳ ಒಟ್ಟು ಮೀಸಲು ಬೆಲೆಯೊಂದಿಗೆ ಏಳು ಕಂಪನಿಗಳ 17 ಆಸ್ತಿಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಲಿದೆ. ಈ ಕಂಪನಿಗಳಲ್ಲಿ MPS ಗ್ರೂಪ್, ಟವರ್ ಇನ್ಫೋಟೆಕ್ ಮತ್ತು Vibgyor ಗ್ರೂಪ್ ಶಾಮೀಲಾಗಿವೆ.
Stock Market Update: ಒಂದು ವೇಳೆ ನೀವೂ ಕೂಡ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಭಾರತೀಯ ಷೇರು ಮಾರುಕಟ್ಟೆಯಿಂದ 7 ಕಂಪನಿಗಳ ಷೇರುಗಳು ಶೀಘ್ರದಲ್ಲೇ ಡಿಲಿಸ್ಟ್ ಆಗಲಿವೆ. ಯಾವುದೇ ಷೇರನ್ನು ಡಿಲಿಸ್ಟ್ ಮಾಡುವುದು ಎಂದರೆ ಪಟ್ಟಿಮಾಡಿದ ಕಂಪನಿಯನ್ನು ಸ್ಟಾಕ್ ಎಕ್ಸ್ಚೇಂಜ್ನಿಂದ ತೆಗೆದುಹಾಕುವುದು.
Savings Tips: ಸಾಮಾನ್ಯವಾಗಿ ಕೆಲ ಕಂಪನಿಗಳು ತನ್ನ ನೌಕರರಿಗೆ ಆಪ್ರೇಸಲ್ ಜೊತೆಗೆ ಬೋನಸ್ ಕೂಡ ನೀಡುತ್ತವೆ. ಇದರಿಂದಾಗಿ ಒಂದೇ ತಿಂಗಳಿನಲ್ಲಿ ನೌಕರರ ಖಾತೆಗೆ ಒಂದು ದೊಡ್ಡ ಮೊತ್ತ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮೌಲ್ಯಮಾಪನದ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಕಂಪನಿಯ ಮೌಲ್ಯಮಾಪನ ಕೂಡ ಮುಗಿದಿದ್ದರೆ, ನೀವು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬಹುದು ಎಂಬುದಕ್ಕೆ ಕೆಲ ಸಲಹೆಗಳು ಇಲ್ಲಿವೆ.
Make Money In Share Market: ಷೇರು ಮಾರುಕಟ್ಟೆಯಲ್ಲಿ ಸುಲಭವಾಗಿ ಹಣ ಗಳಿಸಬಹುದು. ಆದರೆ ನೀವು ಇದಕ್ಕೆ ನಿಮ್ಮ ಪೂರ್ವತಯಾರಿ ಅತ್ಯಗತ್ಯ. ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಗಳಿಸುವುದು ಹೇಗೆಂದು ತಿಳಿಯಿರಿ.
Best Investment Plans: ನೀವು ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ ಹಣವನ್ನು ವಿವಿಧ ರೀತಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು. ಸುರಕ್ಷಿತ ಮತ್ತು ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಬಂಪರ್ ಲಾಭ ತಂದುಕೊಡುತ್ತದೆ.
ಯೋಗ ಗಿರಿ ಬಾಬಾ ರಾಮ್ದೇವ್ ಅವರ ಕಂಪನಿಯಾದ ಪತಂಜಲಿ ಫುಡ್ಸ್ ಷೇರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಹೂಡಿಕೆದಾರರಿಗೆ ಭಾರಿ ಆಘಾತವಾಗಿದೆ. ಕಳೆದ 1 ವಾರದಿಂದ ಪತಂಜಲಿ ಫುಡ್ನ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಕಂಪನಿಯಲ್ಲಿ ಹಣ ಹೂಡಿರುವ ಹೂಡಿಕೆದಾರರು ಇದುವರೆಗೆ ಸುಮಾರು 7000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಷೇರುಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಬೇಕಾಗುವ ಸ್ಥಿತಿ ಎದುರಿಸಲಿದ್ದಾರೆ.
Trading Tips: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸೆಕೆಂಡರಿ ಇನ್ಕಂ ಸೋರ್ಸ್ ಅನ್ನು ಹೊಂದಲು ಬಯಸುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವೂ ಕೂಡ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ವೇತನದ ಹೊರತಾಗಿ ತಿಂಗಳಿಗೆ 30 ಸಾವಿರ ರೂ. ಹೆಚ್ಚುವರಿ ಆದಾಯ ಬೇಕಾದರೆ, ಈ ಅದ್ಭುತ ಪರಿಕಲ್ಪನೆಯನ್ನು ನೀವು ಅಳವಡಿಸಿಕೊಳ್ಳಬಹುದು.
2022ರಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ದೊಟ್ಟಮಟ್ಟದ ನಷ್ಟವನ್ನುಂಟು ಮಾಡಿದೆ. ಬಂಪರ್ ಲಾಭದ ನಿರೀಕ್ಷೆಯಿಂದ ಈ ಷೇರುಗಳಲ್ಲಿ ಹೂಡಿಕೆ ಮಾಡಿದ ಜನರು ಕೈಸುಟ್ಟುಕೊಂಡು ನಿರಾಸೆ ಅನುಭವಿಸಿದ್ದಾರೆ.
Share Market Update: ಈ ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಆರಂಭದ ವಹಿವಾಟದ ಅವಧಿಯಲ್ಲಿ ಎರಡೂ ಪ್ರಮುಖ ಸೂಚ್ಯಂಕಗಳು ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಆರಂಭಿಸಿವೆ. 30 ಷೇರುಗಳ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ 927.41 ಅಂಕಗಳಿಂದ ಬಲಿಷ್ಠಗೊಂದು 58,162,74 ನಲ್ಲಿ ವ್ಯವಹರಿಸುತ್ತಿದೆ. ಇದಲ್ಲದೆ 50 ಷೇರುಗಳ ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿಯೂ ಕೂಡ ಭಾರಿ ಏರಿಕೆಯನ್ನು ಗಮನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.