Raja Yoga in Kundli: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ಗ್ರಹದ ಚಲನೆಯು ಪ್ರತಿಯೊಬ್ಬರ ಜಾತಕದ ಮೇಲೆ ಪ್ರಭಾವ ಬೀರುವ ಕಾರಣದಿಂದ ಅದನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ
Shani Favorite Zodiacs : ಜ್ಯೋತಿಷ್ಯ ತಜ್ಞರು ಹೇಳುವ ಪ್ರಕಾರ ಶನಿಯು ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳನ್ನು ನೀಡುತ್ತಾನೆ. ಜೊತೆಗೆ ವ್ಯಾಪಾರದಲ್ಲಿಯೂ ಭಾರೀ ಲಾಭವನ್ನು ನೀಡುತ್ತಾನೆ. ಕೆಲವು ರಾಶಿಗಳಿಗೆ ಶನಿಯ ಸಂಪೂರ್ಣ ಅನುಗ್ರಹವಿರುತ್ತದೆ.
Shani Gochar: ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ನ್ಯಾಯದ ದೇವರು ಶನಿ ದೇವ 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆ ಶನಿಯ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಶನಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಗತಿ, ಯಶಸ್ಸಿನ ಜೊತೆಗೆ ಧನಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Samsaptak Yog 2023 Effects on Zodiac: ವೈದಿಕ ಗ್ರಂಥಗಳ ಪ್ರಕಾರ, ಸೂರ್ಯ ದೇವ ಗ್ರಹಗಳ ರಾಜ ಮತ್ತು ಶನಿ ದೇವ ನ್ಯಾಯದ ದೇವರು. ಪುರಾಣಗಳ ಪ್ರಕಾರ ಇವರಿಬ್ಬರು ತಂದೆ-ಮಗನ ಸಂಬಂಧವನ್ನು ಹೊಂದಿದ್ದಾರೆ.
Shani Deva: ಇಷ್ಟು ದಿನಗಳ ಕಾಲ ಸುಪ್ತ ಸ್ಥಿತಿಯಲ್ಲಿದ್ದ ಕರ್ಮಫಲಡಾಟಾ ಶನಿ ದೇವನು ಇತ್ತೀಚೆಗಷ್ಟೇ ಎಚ್ಚರಗೊಂಡಿದ್ದಾನೆ. ಇದರೊಂದಿಗೆ ಶನಿ ಮಹಾತ್ಮನು ಕೆಲವು ರಾಶಿಯವರ ಮಲಗಿರುವ ಅದೃಷ್ಟವನ್ನೂ ಕೂಡ ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Shani Vakri 2023: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿರುವ ನ್ಯಾಯದ ದೇವರು ಶನಿಯು ನವೆಂಬರ್ 3, 2023ರವರೆಗೆ ಹಿಮ್ಮುಖವಾಗಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಶನಿ ದೇವನು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದವನ್ನು ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Samsaptaka Yoga: ಇಂದು ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಲ್ಲದೆ, ಮೂರು ದಶಕಗಳ ಬಳಿಕ ನ್ಯಾಯದ ದೇವರು ಶನಿ ದೇವ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣವಾಗಲಿದೆ. ಇದರ ಪರಿಣಾಮದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಧನ ಹಾನಿಯಾಗಲಿದೆ.
Kendra Trikon Rajyog 2023: ರಾಶಿಗಳನ್ನು ನಿಧಾನವಾಗಿ ಬದಲಾಯಿಸುವ ಏಕೈಕ ಗ್ರಹ ಎಂದರೆ ಅದು ಶನಿ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು ಪೂರ್ಣ ಎರಡೂವರೆ ವರ್ಷಗಳು ಬೇಕಾಗುತ್ತದೆ.
Shani in Aquarius : ವೈದಿಕ ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿಯ ಸ್ಥಾನದಲ್ಲಿನ ಬದಲಾವಣೆಯು ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಶನಿಯು ತನ್ನ ನೆಚ್ಚಿನ ರಾಶಿ ಕುಂಭದಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ.
Shani Gochar 2023: ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಗೆ ವಿಶೇಷವಾದ ಮಹತ್ವವಿದೆ. ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ನಿರ್ಗಮಿಸಿ, ಒಂದು ನಿರ್ದಿಷ್ಟ ಸಮಯದಲ್ಲಿ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ.
Shani Gochar 2023: ವೈದಿಕ ಜ್ಯೋತಿಷ್ಯದಲ್ಲಿ ಪ್ರತಿ ಗ್ರಹದ ವಿಭಿನ್ನ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಪ್ರತಿ ಗ್ರಹದ ಚಲನೆಯಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ.
Rahu Guru Shani Conjuction : ರಾಹು ಮತ್ತು ಗುರುಗಳು ಪ್ರಸ್ತುತ ಮೇಷ ರಾಶಿಯಲ್ಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಶನಿಯು ಕುಂಭ ರಾಶಿಯಲ್ಲಿದ್ದಾನೆ. ಮೇಷರಾಶಿಯಲ್ಲಿ ರಾಹು ಮತ್ತು ಗುರು ಒಟ್ಟಿಗೆ ಪ್ರಯಾಣಿಸುವುದರಿಂದ ಶನಿಯು ಮಗ್ಗುಲಲ್ಲಿದ್ದಾನೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂದು ನೋಡೋಣ.
Shasha Mahapurusha Rajayoga: ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಶನಿಯು 30 ವರ್ಷಗಳ ನಂತರ 2023 ರ ಆರಂಭದಲ್ಲಿಯೇ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ.
Shani Gochar : ಗ್ರಹಗಳು ಕಾಲಕಾಲಕ್ಕೆ ತಮ್ಮ ನಕ್ಷತ್ರ ಮತ್ತು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಈ ಬದಲಾವಣೆಯು ಕೆಲವರಿಗೆ ಶುಭ ಫಲ ನೀಡಿದರೆ, ಇತರರಿಗೆ ಅಶುಭ ಫಲ ನೀಡುತ್ತವೆ. ಆ ರೀತಿಯಲ್ಲಿ ಶನಿದೇವನು ರಾಹುವಿನ ನಕ್ಷತ್ರಕ್ಕೆ ಸಂಚರಿಸಲಿದ್ದಾನೆ.
ಶನಿ ಸಂಕ್ರಮಣ 2023: ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಒಂಬತ್ತು ಗ್ರಹಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕರ್ಮಕ್ಕನುಗುಣವಾಗಿ ಶನಿಯು ಫಲವನ್ನು ನೀಡುವ.
Saturn transit in Aquarius: ಶನಿ ಮಹಾತ್ಮನನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಕರ್ಮಫಲದಾತ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಶನಿಯ ಹೆಸರು ಕೇಳಿದರೆ ಸಾಕು ಕೆಲವರು ಗಾಬರಿಗೊಳ್ಳುತ್ತಾರೆ. ಆದರೆ, ಜಾತಕದಲ್ಲಿ ಶನಿ ಮಹಾತ್ಮ ಒಳ್ಳೆಯ ಸ್ಥಾನದಲ್ಲಿದ್ದರೆ ಒಳ್ಳೆಯ ಫಲಗಳನ್ನು ಸಹ ನೀಡುತ್ತಾನೆ. ಇದೀಗ 2025ರವರೆಗೆ ಮೂರು ರಾಶಿಯವರ ಮೇಲೆ ಶನಿ ಕೃಪೆ ಇರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.