February Graha Gochar: 2024ರ ಫೆಬ್ರವರಿ ತಿಂಗಳಿನಲ್ಲಿ ಬುಧ, ಮಂಗಳ, ಶುಕ್ರ ಮತ್ತು ಸೂರ್ಯ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಕಂಡು ಬರಲಿದೆ. ಇದಲ್ಲದೆ, ಶನಿ ಗ್ರಹವು ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Shani in Shatabhisha Nakshatra: 2023ರ ನವೆಂಬರ್ 24ರಂದು ಶತಭಿಷ ನಕ್ಷತ್ರವನ್ನು ಪ್ರವೇಶಿಸಿರುವ ಶನಿ ಮಹಾತ್ಮ ಇನ್ನೂ ಮೂರು ತಿಂಗಳುಗಳ ಕಾಲ ಅದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ.
Shani Dosha Parihar: ಜ್ಯೋತಿಷ್ಯ ಶಾಸ್ತ್ರ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಅಶುಭ ಸ್ಥಾನವು ಆ ವ್ಯಕ್ತಿಯ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವು ಸರಳ ಪರಿಹಾರಗಳು ನಿಮಗೆ ಸಹಕಾರಿಯಾಗಬಹುದು.
Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. 2024ರಲ್ಲಿ ಶನಿಯು ಮೂರು ಬಾರಿ ತನ್ನ ಪಥ ಬದಲಾಯಿಸಲಿದ್ದು ಕೆಲವು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ.
Shani Gochar 2024: ನ್ಯಾಯದ ದೇವರು ಶನಿ ಮಹಾತ್ಮನ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹೊಸ ವರ್ಷದಲ್ಲಿ ಶನಿ ಕೆಲವು ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಶನಿ ಸಾಡೇಸಾತಿ ಹಾಗೂ ಶನಿ ಧೈಯಾ ಪ್ರಭಾವಕ್ಕೊಳಗಾಗುವ ರಾಶಿಗಳು ಯಾವುವು ಎಂದು ತಿಳಿಯೋಣ...
Shani Nakshatra Parivartan: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು ಎಂದು ಬಣ್ಣಿಸಲಾಗುತ್ತದೆ. ಶನಿ ದೇವನು ಮುಂದಿನ ವರ್ಷ 2024ರಲ್ಲಿ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ.
Shani Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಶನಿ ರಾಶಿಚಕ್ರ ಬದಲಾವಣೆ ಆಗುವುದಿಲ್ಲ. ಆದರೆ, ವರ್ಷದ ಆರಂಭದಲ್ಲಿ ಶನಿ ಅಸ್ತಮಿಸಲಿದ್ದಾನೆ. ಒಂದು ತಿಂಗಳ ಬಳಿಕ ಉದಯಿಸಲಿದ್ದಾನೆ. ನಂತರ, ವರ್ಷದ ಮಧ್ಯದಲ್ಲಿ ಶನಿ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ.
ಹಿಮ್ಮುಖ ಚಲನೆಯಲ್ಲಿರುವ ಶನಿ ದೇವ ಮತ್ತೆ ನೇರ ನಡೆಗೆ ಮರಳುತ್ತಿರುವುದು ಅನೇಕ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶನಿ ಮಹಾತ್ಮನ ನಡೆಯಲ್ಲಿನ ಬದಲಾವಣೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಸಲಿದೆ.
Pitru Paksha Mahalaya Amavasya: ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ತುಂಬಾ ಮಹತ್ವವಿದೆ. ಪೂರ್ವಜರ ಮರಣದ ಸಮಯ ತಿಳಿದಿಲ್ಲದವರು ಈ ದಿನ ಅವರ ಶ್ರಾದ್ಧವನ್ನು ಮಾಡಬಹುದು. ಹಾಗಾಗಿ, ಇದನ್ನು ಸರ್ವಾಪಿತೃ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.
Shani Margi 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಶನಿ ದೇವನ ನೇರ ನಡೆಯು ಎಲ್ಲಾ ರಾಶಿಯವರ ಜೀವನದಲ್ಲೂ ಶುಭ-ಅಶುಭ ಫಲಗಳನ್ನು ಉಂಟು ಮಾಡಲಿದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ.
Shani Margi: ಸದ್ಯ ತನ್ನದೇ ಆದ ಕುಂಭ ರಾಶಿಯಲ್ಲಿರುವ ಶನಿ ದೇವನು ಹಿಮ್ಮುಖವಾಗಿ ಚಲಿಸುತ್ತಿದ್ದು, ನವೆಂಬರ್ 4, 2023ರಂದು ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ದೀಪಾವಳಿಗೂ ಮುನ್ನ ಶನಿಯ ನೇರ ಸಂಚಾರವು ಕೆಲವು ರಾಶಿಯವರ ಜೀವನದಲ್ಲಿ ಲಕ್ಷ್ಮಿಯ ಆಶೀರ್ವಾದವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
Shani Margi 2023: ನ್ಯಾಯದ ದೇವರು ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ನಾಲ್ಕು ರಾಶಿಯವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಯಶಸ್ಸನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.