Shah Rukh Khan Birthday: ಶಾರುಖ್ ಖಾನ್ ವಿಶ್ವದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು. ಚಲನಚಿತ್ರಗಳು, ಬ್ರಾಂಡ್ ಅಂಬಾಸಿಡರ್ ಹೀಗೆ ಹಲವು ಮೂಲಗಳಿಂದ ಶಾರುಖ್ ಹಣ ಗಳಿಸುತ್ತಾರೆ. ಕೋಟಿಗಟ್ಟಲೇ ಮೌಲ್ಯದ ಕಾರು ಸಂಗ್ರಹವನ್ನು ಶಾರುಖ್ ಹೊಂದಿದ್ದಾರೆ.
Shah Rukh Khan Birthday: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2, 2022) 58 ವರ್ಷ ತುಂಬುತ್ತದೆ. ಪ್ರತಿ ವರ್ಷದಂತೆ, ಕಿಂಗ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಅವರ ಮುಂಬೈ ನಿವಾಸ ಮನ್ನತ್ ಎದುರು ಜಮಾಯಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.