ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1,50,000 ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯುತ್ತೀರಿ. ಅಷ್ಟೇ ಅಲ್ಲ, ಮನೆಯಲ್ಲೇ ಕುಳಿತು ಸುಲಭವಾಗಿ ಈ ಅಕೌಂಟ್ ತೆರೆಯಬಹುದು.
SBI YONO 2.0: ಗೂಗಲ್ ನಂತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಹಲವು ಸೌಲಭ್ಯಗಳಿರುವ ಯೋನೋ 2.0 ಆಪ್ ಬಿಡುಗಡೆ ಮಾಡಲಿದೆ. ಈ ಆಪ್ ವಿಶೇಷತೆ ಎಂದರೆ, ಇತರ ಬ್ಯಾಂಕ್ ಗ್ರಾಹಕರು ಕೂಡ ಈ ಆಪ್ ನ ಸೌಲಭ್ಯವನ್ನು ಪಡೆಯಬಹುದು.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್ಲೈನ್ನಲ್ಲಿ PPF ಖಾತೆಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆ ತೆರೆಯಿರಿ ತೆರಿಗೆ ಉಳಿತಾಯದ ಬಂಪರ್ ಲಾಭವನ್ನು ಪಡೆದುಕೊಳ್ಳಿರಿ.
SBI Contactless Service: ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಕಾಂಟಾಕ್ಟ್ ಲೆಸ್ ಸೇವೆ ಅಂದರೆ ಸಂಪರ್ಕವಿಲ್ಲದ ಸೇವೆಯನ್ನು ಪರಿಚಯಿಸಿದೆ. ಈಗ ಬಳಕೆದಾರರು ಮನೆಯಲ್ಲಿಯೇ ಕುಳಿತು ಫೋನ್ನಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ.
ಡೋರ್ ಸ್ಟೆಪ್ ಬ್ಯಾಂಕಿಂಗ್ ಮೂಲಕ ಈ ಹತ್ತು ಸೇವೆಗಳಿಗೆ ನೀವು ಬ್ಯಾಂಕ್ ಕರ್ಮಚಾರಿಗಳನ್ನು ನೀವಿದ್ದಲ್ಲಿಗೆ ಕರೆಸಿಕೊಳ್ಳಬಹುದು. ಹಣ ಹಾಕುವುದು ಅಥವಾ ಹಣ ತೆಗೆಯುವ ಕೆಲಸಕ್ಕೆ ಬ್ಯಾಂಕ್ ಕರ್ಮಚಾರಿಯನ್ನು ಕರೆಸಿಕೊಳ್ಳಬಹುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.