SBI ATM Withdrawl Rule Changed:ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ನಗದು ಪಡೆಯುವುದು ಸಾಧ್ಯವಾಗುವುದಿಲ್ಲ. ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನುಪಡೆಯಬೇಕಾದರೆ ಅನುಸರಿಸಬೇಕಾದ ಹೊಸ ನಿಯಮವನ್ನು ಜಾರಿಗೆ ತಂದಿದೆ.
ನೀವೂ ಎಟಿಎಂ ಬಳಸುವವರಾಗಿದ್ದರೆ ತಪ್ಪದೆ ಈ ಸುದ್ದಿ ಓದಿ, ಈಗ ಎಟಿಎಂನಿಂದ ಹಣ ಡ್ರಾ ಮಾಡುವ ನಿಯಮ ಬದಲಾಗಿವೆ. ಹೌದು, ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಎಸ್ಬಿಐ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ..
SBI Latest Rule: ಈಗ ಎಟಿಎಂನಿಂದ ಹಣ ಡ್ರಾ ಮಾಡುವ ನಿಯಮ ಬದಲಾಗಿದೆ. ನಗದು ಹಿಂಪಡೆಯಲು, ಗ್ರಾಹಕರ ಮೊಬೈಲ್ ಫೋನ್ಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣ ಹಿಂಪಡೆಯಬಹುದು.
Sbi Offers OTP - ATMನಿಂದ ಕ್ಯಾಶ್ ಹಿಂಪಡೆಯುವ ನಿಯಮಗಳು ಬದಲಾಗಿವೆ. ಕ್ಯಾಶ್ ಪಡೆಯುವಾಗ ಗ್ರಾಹಕರ ಮೊಬೈಲ್ ಗೆ ಬರುವ OTP ನಮೂದಿಸುವ ಅವಶ್ಯಕತೆ ಇದೆ. OTP ನಮೂದಿಸಿದ ಬಳಿಕವೇ ATM ನಿಂದ ಕ್ಯಾಶ್ ಬರಲಿದೆ.
SBI New Rule: ATM ನಿಂದ ನಗದು ಹಿಂಪಡೆಯುವ ನಿಯಮಗಳು ಬದಲಾಗಿವೆ. ಕ್ಯಾಶ್ ವಿಥ್ ಡ್ರಾ (Cash Withdrawal New Rule) ಮಾಡಲು ಗ್ರಾಹಕರ ಅಧಿಕೃತ ಮೊಬೈಲ್ ಫೋನ್ ಗೆ OTP ಬರಲಿದ್ದು, ಈ OTP ನಮೂದಿಸಿದ ಬಳಿಕವಷ್ಟೇ ನೀವು ಹಣವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.