SBI Bank Account : ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶೀಯ ಚಿಲ್ಲರೆ ಎಫ್ಡಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಇದರೊಂದಿಗೆ ಬ್ಯಾಂಕ್ ಎಫ್ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಆದರೆ, ಈ ಬಾರಿ ಎಸ್ಬಿಐ ಹಿರಿಯ ನಾಗರಿಕರಿಗೆ ಎಫ್ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ.
SBI Hike FD Rate: ನೀವು ಕೂಡ ಎಸ್ಬಿಐ ಗ್ರಾಹಕರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್ನ ಹೊಸ ದರಗಳು ಜುಲೈ 15, 2022 ರಿಂದ ಜಾರಿಗೆ ಬಂದಿವೆ. ಹೊಸ ದರಗಳು ಇಂತಿವೆ.
ಭಾರತದ ಅತಿದೊಡ್ಡ ಬ್ಯಾಂಕ್ ಫೆಬ್ರವರಿ 15, 2022 ರಿಂದ ಜಾರಿಗೆ ಬರುವಂತೆ ಚಿಲ್ಲರೆ ದೇಶೀಯ ಅವಧಿಯ ಠೇವಣಿ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.
ಬ್ಯಾಂಕ್ 2 ಕೋಟಿ ರೂ. ಒಳಗಿನ ಎಫ್ಡಿಗಳ ಮೇಲಿನ ಬಡ್ಡಿ ದರವನ್ನು 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆಗೆ 10 ಬೇಸಿಸ್ ಪಾಯಿಂಟ್ಗಳಿಂದ (BPS) ಹೆಚ್ಚಿಸಿದೆ. ಈ FD ಗಳು ಈಗ ಶೇ.5 ರಿಂದ ಶೇ.5.1 ರಷ್ಟು ಬಡ್ಡಿಯನ್ನು ಪಾವತಿಸುತ್ತವೆ. ಹಿರಿಯ ಖಾತೆದಾರರ FD ಗಳ ಮೇಲಿನ ಬಡ್ಡಿ ದರವು ಶೇ. 5.6 ರಿಂದ ಶೇ.5.5 ಕ್ಕಿಂತ ಹೆಚ್ಚಾಗಿರುತ್ತದೆ.
ಎಸ್ಬಿಐ ಆನ್ಲೈನ್ ಬ್ಯಾಂಕಿಂಗ್ ಗ್ರಾಹಕರಿಗೆ ಸುಲಭವಾಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿವಿಧ ಅಪ್ ಡೇಟ್ ಗಳನ್ನ ಮಾಡಿಕೊಂಡಿದ್ದೆ. ಇದರಿಂದ ಸ್ಥಿರ ಠೇವಣಿ (ಎಫ್ಡಿ) ಖಾತೆದಾರರಿಗೆ ಆನ್ಲೈನ್ನಲ್ಲಿ ಎಫ್ಡಿ ಬಡ್ಡಿ ಪ್ರಮಾಣಪತ್ರ ಪಡೆಯಲು ಅವಕಾಶ ನೀಡುವುದು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
SBI Multi-Option Deposit Scheme - ಬ್ಯಾಂಕ್ FD ಯೋಜನೆಯ ಅತಿ ದೊಡ್ಡ ಸಮಸ್ಯೆ ಎಂದರೆ, ಒಂದು ವೇಳೆ ನಿಮಗೆ ಸಣ್ಣ ಪ್ರಮಾಣದ ಹಣದ ಅವಶ್ಯಕತೆ ಇದ್ದರೂ ಕೂಡ ನೀವು ಸಂಪೂರ್ಣ FD ಮುರಿಯಬೇಕಾಗುತ್ತದೆ. ಇದಲ್ಲದೆ ನಿಮಗೆ ಸಿಗುವ ಬಡ್ಡಿದರದಲ್ಲಿಯೂ ಕೂಡ ಇಳಿಕೆಯಾಗುತ್ತದೆ ಹಾಗೂ ನೀವು ಪೆನಾಲ್ಟಿ ಕೂಡ ಪಾವತಿಸಬೇಕು. ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು SBI ವಿಶೇಷ SB ಯೋಜನೆ ಜಾರಿಗೆ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.