Shani In Rahu's Nakshatra: ಜೋತಿಷ್ಯ ಶಾಸ್ತ್ರದ ಪ್ರಕಾರ ಶತಭಿಷಾ ನಕ್ಷತ್ರಕ್ಕೆ ರಾಹು ಅಧಿಪತಿಯಾಗಿದ್ದು, ಈ ನಕ್ಷತ್ರಕ್ಕೆ ಶನಿಯ ಪ್ರವೇಶ ಶೀಘ್ರದಲ್ಲೇ ನೆರವೇರಲಿದೆ. ಇದರಿಂದ ಒಟ್ಟು 3 ರಾಶಿಗಳ ಜನರ ಭಾಗ್ಯದಲ್ಲಿ ಭಾರಿ ಪರಿವರ್ತನೆಯಾಗಲಿದ್ದು, ಅವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ ಎನ್ನಲಾಗಿದೆ. ಇದರಿಂದ ಮೂರೂ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಎನ್ನಲಾಗಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Shani Shatabhisha Nakshatra Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅತ್ಯಂತ ಮಂದಗತಿಯಲ್ಲಿ ಸಾಗುವ ನಕ್ಷತ್ರ ಎಂದು ಹೇಳಲಾಗುತ್ತದೆ. ಮಾರ್ಚ್ 15 ರಿಂದ ಅಕ್ಟೋಬರ್ 17ರವರಗೆ ಶನಿದೇವ ಶತಭಿಷಾ ನಕ್ಷತ್ರದ ಪ್ರಥಮ ಚರಣದಲ್ಲಿ ಇರಲಿದ್ದಾನೆ. ಈ ನಕ್ಷತ್ರಕ್ಕೆ ದೇವಗುರು ಬೃಹಸ್ಪತಿ ಅಧಿಪತಿ. ಶತಭಿಷಾ ನಕ್ಷತ್ರದಲ್ಲಿ ಶನಿಯ ಗೊಚರದ ಕಾರಣ 5 ರಾಶಿಗಳ ಜನರಿಗೆ ಅಪಾರ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ. ಆ 5 ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರ ವರ್ಷವು ಕೆಲವು ರಾಶಿಗಳ ಸ್ಥಳೀಯರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ವಿಶೇಷವಾಗಿ 4 ರಾಶಿಗಳ ಜನರಿಗೆ ಈ ವರ್ಷ ಅತ್ಯುತ್ತಮ ಸಾಬೀತಗಲಿದೆ.
Shani Paad Parivartan: ಕುಂಭ ರಾಶಿಯಲ್ಲಿ ಗೋಚರಿಸಿರುವ ಶನಿ ತನ್ನ ಪಾದ ಅಥವಾ ಚರಣವನ್ನು ಬದಲಿಸಿದ್ದಾನೆ. ಈ ಲೇಖನದಲ್ಲಿ ನಾವು ಲೋಹದ ಪಾದದ ಮೂಲಕ ಕುಂಭ ರಾಶಿಯಲ್ಲಿ ಸಂಚಾರ ಆರಂಭಿಸಿರುವ ಶನಿ ಯಾವ ರಾಶಿಗಳ ಭಾಗ್ಯಕ್ಕೆ ಮರಗು ನೀಡಲಿದ್ದಾನೆ ಎಂಬುದನ್ನು ತಿಳಿದುಕೊಳ್ಳೋಣ.
Saturn Transit 2023: ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ನಡೆ ಹಾಗೂ ರಾಶಿ ಬದಲಾವಣೆ ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 17 ರಂದು, ಶನಿದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭದಲ್ಲಿ ಸಾಗಿದ್ದಾನೆ ಮತ್ತು ಫೆಬ್ರವರಿ 14 ರವರೆಗೆ ಆತ ನವಾಂಶ ಜಾತಕದ ಉಚ್ಛ ಸ್ಥಾನದಲ್ಲಿಯೇ ವಿರಾಜಮಾನನಾಗಲಿದ್ದಾನೆ.
Shani Gochar 2023: ಕುಂಭ ರಾಶಿಯಲ್ಲಿ ಪ್ರವೇಶಿಸಿದ ಬಳಿಕ ಶನಿ ತನ್ನ ಚರಣಗಳನ್ನು ಕೂಡ ಬದಲಾಯಿಸಿದ್ದಾನೆ. ಇನ್ನೊಂದೆಡೆ ಜನವರಿ 30 ರಂದು ಶನಿ ಅಸ್ತಮಿಸಲಿದ್ದಾನೆ. ಈ ಅವಧಿಯಲ್ಲಿ 3 ರಾಶಿಗಳ ಜನರಿಗೆ. ಚಿನ್ನದ ಚರಣದ ಮೂಲಕ ಸಾಗುತ್ತ ಶನಿ ಅಪಾರ ಧನಲಾಭ ಕಲ್ಪಿಸಲಿದ್ದಾನೆ.
Guru Rashi Parivartan 2023: ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಗುರುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಗುರು ಗೋಚರದಿಂದ ಯಾವ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳುತ್ತವೆ ತಿಳಿದುಕೊಳ್ಳೋಣ ಬನ್ನಿ,
Shani Gochar 2023: ಹೊಸ ವರ್ಷ 2023 ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿ ಶನಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 2023ರ ಜನವರಿ 17 ರಂದು ಮೂವತ್ತು ವರ್ಷಗಳ ಬಳಿಕ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಾದ ಎರಡೇ ವಾರಗಳೊಳಗೆ ಶನಿ ಅಸ್ತಮಿಸಲಿದ್ದಾನೆ. ಹದಿನೈದು ದಿನಗಳ ಅಂತರದಲ್ಲಿ ಶನಿಯ ಸ್ಥಾನದಲ್ಲಿನ ಈ ಬದಲಾವಣೆಯಿಂದಾಗಿ ಮೂರು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯಿರಿ.
Shani Gochar 2023: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಕರ್ಮಫಲದಾತ ಶನಿ ಮಹಾತ್ಮನು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಜನವರಿ 17ರಂದು ಶನಿಯ ಮಹಾ ಗೋಚಾರದಿಂದ ಅತ್ಯಂತ ಮಂಗಳಕರ ಶಶ ಮಹಾಪುರುಷ ರಾಜಯೋಗ ನಿರ್ಮಾಣವಾಗಲಿದೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಆದರೂ, ಮೂರು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದು ಈ ರಾಶಿಯವರ ಪ್ರತಿ ಆಸೆಯೂ ಈಡೇರಲಿದೆ ಎಂದು ಹೇಳಲಾಗುತ್ತಿದೆ.
Shani Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿರ್ದಿಷ್ಟ ಸಮಯದಲ್ಲಿ ಪ್ರತಿ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಶನಿ ಮಹಾತ್ಮ ಕೂಡ ನಿಗದಿತ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. 2023ರಲ್ಲಿ ಶನಿ ಮೂರು ದಶಕಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯ ಜನರು ಶನಿಯ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶನಿ ಗೋಚರ 2023: 2023ರ ಜನವರಿ 17 ರಂದು ನ್ಯಾಯದ ದೇವತೆಯಾದ ಶನಿಯು ತನ್ನ ರಾಶಿಯನ್ನು ಬದಲಿಸಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಕೆಲವರ ಭವಿಷ್ಯ ಉಜ್ವಲವಾಗಲಿದೆ.
Saturn Transit in Aquarius 2023 : ಶನಿಗ್ರಹದ ಸ್ಥಾನದಲ್ಲಿನ ಸಣ್ಣ ಬದಲಾವಣೆ ಕೂಡಾ ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಶನಿದೇವ 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
Shani Sade Sati 2023: ಕುಂಭ ರಾಶಿಗೆ ಶನಿಯ ಪ್ರವೇಶದಿಂದ ಕುಂಭ ರಾಶಿಯ ಮೇಲೆ 2ನೇ ಹಂತದ ಸಾಡೇ ಸಾತಿ ಆರಂಭವಾಗುತ್ತದೆ. ಜ್ಯೋತಿಷ್ಯದಲ್ಲಿ ಸಾಡೇ ಸಾತಿಯ 2ನೇ ಹಂತವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಶನಿ ಧೈಯ್ಯಾ ಎರಡೂವರೆ ವರ್ಷಗಳವರೆಗೆ ಇರುತ್ತದೆ. ಅಂದರೆ ಎರಡೂವರೆ ವರ್ಷಗಳವರೆಗೆ ಶನಿದೇವ ವ್ಯಕ್ತಿಯನ್ನು ಬಿಡದೇ ಕಾಡುತ್ತಾನೆ. ಈ ಸಂದರ್ಭದಲ್ಲಿ ಶನಿಯ ವಕ್ರ ದೃಷ್ಟಿ ವ್ಯಕ್ತಿಯ ಮೇಲೆ ಬೀಳುತ್ತದೆ ಎಂದು ಹೇಳಲಾಗುತ್ತದೆ.
Shani Gochar 2023 Effect: ಕರ್ಮಫಲದಾತ, ನ್ಯಾಯದ ದೇವರು ಎಂದೇ ಬಣ್ಣಿಸಲಾಗುವ ಶನಿ ದೇವನು ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Saturn Transit 2023 Effect: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. 2023ರಲ್ಲಿ ನವಗ್ರಹಗಳಲ್ಲಿ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿರುವ ಶನಿ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಜನವರಿ 17, 2023 ರಂದು ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಮಹಾಪುರುಷ ಯೋಗ ರೂಪುಗೊಳ್ಳುತ್ತಿದ್ದು ಇದು ಕೆಲವು ರಾಶಿಯವರ ಜೀವನವನ್ನು ಉಜ್ವಲಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Saturn Transit 2023 Effects: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಶನಿ ಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಹೊಸ ವರ್ಷ 2023ರಲ್ಲಿ ಶನಿಯ ಸ್ಥಾನದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ಶನಿ ದೇವನ ಕೃಪಾಕಟಾಕ್ಷ ಯಾವ ರಾಶಿಯವರ ಮೇಲೆ ಇರಲಿದೆ ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.