Pitru Paksha Mahalaya Amavasya: ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ತುಂಬಾ ಮಹತ್ವವಿದೆ. ಪೂರ್ವಜರ ಮರಣದ ಸಮಯ ತಿಳಿದಿಲ್ಲದವರು ಈ ದಿನ ಅವರ ಶ್ರಾದ್ಧವನ್ನು ಮಾಡಬಹುದು. ಹಾಗಾಗಿ, ಇದನ್ನು ಸರ್ವಾಪಿತೃ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.
Sarva Pitru Amavasya date and time : ಯಾರಾದರೂ ತಮ್ಮ ಪೂರ್ವಜರ ತಿಥಿ ಅಥವಾ ಶ್ರಾದ್ಧವನ್ನು ಮಾಡಿಲ್ಲವಾದರೆ, ಈ ದಿನದಂದು ಮಾಡುವ ಶಾದ್ಧಾ ಕುಟುಂಬದಲ್ಲಿನ ಎಲ್ಲಾ ಹಿರಿಯರ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ. ಆದ್ದರಿಂದ ಈ ಅಮವಾಸ್ಯೆಯನ್ನು ಸರ್ವಪಿತ್ರ ಮೋಕ್ಷ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಪೂರ್ವಜರು ಕನಸಿನಲ್ಲಿ ಅಥವಾ ಇತರ ರೀತಿಯಲ್ಲಿ ಬರುವ ಮೂಲಕ ನಮಗೆ ಕೆಲವು ವಿಶೇಷ ಸಂಕೇತಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾದದ್ದು, ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುವುದು.
October 2021 Festival: ಈ ಬಾರಿಯ ಅಕ್ಟೋಬರ್ ತಿಂಗಳು ಸಾಕಷ್ಟು ವೃತ ಹಾಗೂ ಹಬ್ಬಗಳನ್ನು ಹೊತ್ತು ತಂದಿದೆ. ನವರಾತ್ರಿ ಹಾಗೂ ದಸರಾದಂತಹ ಪ್ರಮುಖ ಹಬ್ಬಗಳು ಈ ತಿಂಗಲಿನಲ್ಲಿ ಆಚರಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.