ಬೇರೆಯಾಗಿ ವಾಸಿಸುತ್ತಿದ್ದರೂ ಪ್ರಿಯಾ ಮತ್ತು ಸುದೀಪ್ ಆ ಕಾಲದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.ಹಾಗಾಗಿ ಇವರಿಬ್ಬರ ಮನಸ್ತಾಪದ ಬಗ್ಗೆ ಹೊರ ಜಗತ್ತಿಗೆ ತಿಳಿದಿರಲಿಲ್ಲ.
Sandalwood Actress Arathi Real Life: 70 80ರ ದಶಕದ ಬಹುಬೇಡಿಕೆಯ ನಟಿ ಆರತಿ ತಮ್ಮ ಅಧ್ಬುತ ಅಭಿನಯದ ಮೂಲಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು.. ಇವರ ಕನ್ನೋಟದ ಅಭಿನಯಕ್ಕೆ ಮಾರುಹೋಗದವರೇ ಇಲ್ಲ.. ನಟಿ 2005 ಮಿಠಾಯಿ ಮನೆ ಸಿನಿಮಾ ನಿರ್ದೇಶನ ಮಾಡಿ ಸಿನಿರಂಗದಿಂದಲೇ ದೂರ ಸರಿದರು..
"ಬನಾರಸ್" ಚಿತ್ರದ ನಂತರ ಝೈದ್ ಖಾನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕಾತುರಕ್ಕೆ ಕೆಲವು ದಿನಗಳ ಹಿಂದಷ್ಟೇ ತೆರೆ ಬಿದ್ದಿತ್ತು. ಈ ವರ್ಷದ ಭರ್ಜರಿ ಹಿಟ್ "ಉಪಾಧ್ಯಕ್ಷ" ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಂತು.
Vinaya Prasad Second Husband: ಸಿನಿಮಾ ಮಾಡೋ ಕಲಾವಿದರು ನಿಜ ಜೀವನದಲ್ಲೂ ಸುಖವಾಗಿರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ.. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ತೆರೆಮೇಲೆ ನಗುತ್ತಾ ನಟನೆ ಮಾಡುವ ಸಾಕಷ್ಟು ನಟ-ನಟಿಯರಿದ್ದಾರೆ.. ಅಂತವರಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟಿ ವಿನಯ ಪ್ರಸಾದ್ ಕೂಡ ಒಬ್ಬರು..
Swathi Gurudutt Real Life: ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡುವವರಿಗೆ ನಟಿ ಪಂಡರಿಬಾಯಿ ಯಾರು ಎಂದು ಗೊತ್ತಿರದೇ ಇರುವುದು ಅಸಾಧ್ಯ.. ಕನ್ನಡ ಸಿನಿರಂಗ ಬೆಳೆಯುತ್ತಿರುವ ಕಾಲಘಟ್ಟದಲ್ಲೇ ಅಭಿನಯ ಶುರುಮಾಡಿದವರು ಈ ಹಿರಿಯ ನಾಯಕಿ.. ಅಂದಿನ ಕಾಲದಲ್ಲಿ ರಾಜ್ಕುಮಾರ್ ಸೇರಿದಂತೆ ಅನೇಕ ದೊಡ್ಡ ನಟದೊಂದಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಇವರದ್ದು.. ಇಂತಹ ಮೇರು ನಟಿಯ ಸೊಸೆಯೇ ಕಿರುತೆರೆ ತಾರೆ ಸ್ವಾತಿ..
Bigg Boss contestant Sangeetha Sringeri: ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಮಾರಿಗೋಲ್ಡ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಕ್ರಷ್ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ..
O2 Movie Release Date: ಸದಾ ಹೊಸಬರ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುವ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
Kannada Actor Ramesh Bhat wife and Family: ಹಿರಿಯ ನಟ ರಮೇಶ್ ಭಟ್ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
Anchor Sushma k Rao Sad Real Life Story: ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಗುಪ್ತಗಾಮಿಯಲ್ಲಿ ಭಾವನಾ ಪಾತ್ರದ ಮೂಲಕ ಎಲ್ಲರ ಮನಗೆದ್ದ ನಾಯಕಿ ಸುಷ್ಮಾ.. ಇವರ ಪೂರ್ತಿ ಹೆಸರು ಸುಷ್ಮಾ ಕೆ. ರಾವ್.. ಇವರು ಪ್ರಸ್ತುತ ಭಾಗ್ಯಲಕ್ಷ್ಮೀ ಸಿರೀಯಲ್ನಲ್ಲಿ ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುಮಾರು 10 ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ..
Actress Shruti Life Story: ನಟಿ ಶ್ರುತಿ ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಅಮೋಘ ಅಭಿನಯದ ಮೂಲಕವೇ ಕರುನಾಡಿನ ಜನರ ಮನಸ್ಸು ಗೆದ್ದ ನಟಿ.. ಇವರು ಒಮ್ಮೆ ಸ್ಕ್ರೀನ್ ಮೇಲೆ ಬಂದರೆ ಸಾಕು ಅದೆಷ್ಟೋ ಹೆಂಗಳೆಯರ ಕಣ್ಣು ತೇವ ಮಾಡುತ್ತಿದ್ದ ಕಲಾವಿದೆ ಇವರು.. ಸಿನಿಮಾ ಜರ್ನಿ ಅನ್ನೋದು ಇವರ ಪಾಲಿಗೆ ಹೂವಿನ ಹಾಸಿಗೆಯಾಗಿತ್ತು.. ಬಣ್ಣದ ಲೋಕಕ್ಕೆ ಕಾಲಿಟ್ಟಾಗಿನಿಂದಲೂ ಸೋತಿದ್ದು ತುಂಬಾ ಕಡಿಮೆ.. ಆದರೆ ಸಿನಿಮಾ ಲೋಕದಲ್ಲಿ ಇವರಿಗೆ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ..
Kiccha Sudeep-Priya Love Story: ಕನ್ನಡ ಚಿತ್ರದರಂಗದಲ್ಲಿ ಗುಡ್ ಪೇರ್ಗಳು ಯಾವುವು ಎಂದರೇ ಒಂದಷ್ಟು ಮುಖಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಶಿವಣ್ಣ-ಗೀತ, ರಾಧಿಕಾ-ಯಶ್, ಪುನೀತ್ ರಾಜ್ಕುಮಾರ್- ಅಶ್ವಿನಿ, ಸುದೀಪ್-ಪ್ರಿಯಾ ಹೀಗೆ ಸಾಕಷ್ಟು ಜೋಡಿಗಳಿವೆ.. ಇವರೆಲ್ಲರ ಜೀವನ ನಮಗೆ ರೋಲ್ ಮಾಡೆಲ್.. ಗಂಡ ಹೆಂಡತಿ ಎಂದರೇ ಕೇವಲ ಸುಖ ಸಂಸಾರವಲ್ಲ.. ಎಲ್ಲ ಹಂತದಲ್ಲೂ ಜೊತೆ ಬದುಕುವುದು ಎಂದು ತೋರಿಸಿಕೊಟ್ಟವರು ಇವರೆಲ್ಲ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಾರಿಗೂ ಆಲ್ಮೋಸ್ಟ್ ಇಷ್ಟ ಆಗುತ್ತಾರೆ. ಹತ್ತಿರ ಆದ್ರೂ ಅಂದ್ರೆ ಪ್ರಾಣ ಕೊಡೋಕು ಸಿದ್ಧರಿರುತ್ತಾರೆ. ನಿಮಗೆಲ್ಲ ಗೊತ್ತಿರೋ ಹಾಗೇ ದರ್ಶನ್ ಅವರ ಜೊತೆ ಒಂದು ಬಳಗನೇ ಇದೆ.
ಎಲ್ಲೇ ಏನೇ ಕಾರ್ಯಕ್ರಮವಿದ್ದರೂ ಡಿ ಬಾಸ್ ಜೊತೆ ಆ ಟೀಮ್ ಇದ್ದೇ ಇರುತ್ತೆ. ಅದರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು.
ನೀನಾಸಂ ಸತೀಶ್ ಅಂದ್ರೆ ದರ್ಶನ್ ಅವರಿಗೆ ಪ್ರೀತಿ ಜಾಸ್ತಿನೇ. ಸತೀಶ್ ಅವರನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಅಂತಲೇ ಕರೆಯುತ್ತಾರೆ. ಮ್ಯಾಟ್ನಿ ಸಿನಿಮಾ ಟ್ರೇಲರ್ ಲಾಂಚ್ ಗೂ ಒಂದು ಕಾಲ್ ಗೆ ಬಂದು ಸಿನಿಮಾಗೆ ಆಶೀರ್ವಾದ ಮಾಡಿ ಹೋಗಿದ್ದಾರೆ ದರ್ಶನ್.ನಿಮಗೆ ಗೊತ್ತಾ ದರ್ಶನ್ ಅವರು ಕೂಡ ನೀನಾಸಂ ವಿದ್ಯಾರ್ಥಿ. ಸತೀಶ್ ಕೂಡ ನೀನಾಸಂ ಸ್ಟೂಡೆಂಟ್.
2024ರ ಅಕ್ಟೋಬರ್ನಲ್ಲಿ ಸಿನಿಮಾ ಬಿಡುಗಡೆಯಾಗಲೇಬೇಕು ಅನ್ನೋದು ದರ್ಶನ್ ಅವರ ಆಸೆಯಂತೆ. ಆದ್ರೆ ನೀವು ನೋಡಿದ ಹಾಗೇ ದರ್ಶನ್ ಅವರ ಕೈಗೆ ಪೆಟ್ಟಾಗಿರೋದು ಗೊತ್ತೇ ಇದೆ. ಡಿ ಬಾಸ್ ನಟನೆಯ ಡೆವಿಲ್ ಸಿನಿಮಾ ಟೈಟಲ್ ಸಖತ್ ಕಿಕ್ ಇದೆ.
Namrtha Gowda Viral Video: ಇತ್ತೀಚೆಗೆ ಸೋಷಿಯಲ್ ಮಿಡಿಯಾನೇ ಜನರ ದೈನಂದಿನ ಬದುಕಾಗಿದೆ.. ಬೆಳಿಗ್ಗೆ ಎದ್ದಾಗಿನಿಂದ ಶುರುವಾಗೋ ನಮ್ಮ ಮತ್ತು ಮೊಬೈಲ್ ನಂಟು ಮಲಗೋವರೆಗೂ ಜೊತೆಜೊತೆಗೆ ಇರುತ್ತೆ.. ಏನೇ ಕೆಲಸ ಮಾಡಿದ್ರು ಈ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದು ಎಲ್ಲರ ರೂಢಿಯಾಗಿಬಿಟ್ಟಿದೆ.. ಆದರೆ ಕೆಲವೊಮ್ಮೆ ನಾವು ಹಾಕೋ ವಿಡಿಯೋಗಳು ನಮ್ಮ ಬಗ್ಗೆನೇ ನೆಗೆಟಿಗ್ ಆಗೋದಕ್ಕೆ ಶುರುವಾಗುತ್ತವೆ.. ಅದರಲ್ಲೂ ಸೆಲೆಬ್ರಿಟಿಗಳಿಗೆ ಇಂತಹ ಅನುಭವಗಳಾಗೋದು ಸಹಜ..
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Complaint against Kannada Actor Shivaraj KR Pete: ಕಾರು ಟಚ್ ಮಾಡಿದ್ದಲ್ಲದೇ ʼಯಾವಳೇ ನೀನುʼ ಅಂತಾ ನಟ ಶಿವರಾಜ್ ಕೆಆರ್ ಪೇಟೆ ಅವಾಚ್ಯ ಶಬ್ದ ಬಳಸಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.