Actress Arathi: ನಟಿ ಆರತಿ ನಿಜವಾದ ಗಂಡ ಯಾರು? ಮಗಳು ಈಗ ಹೇಗಿದ್ದಾಳೆ ಗೊತ್ತಾ?

Sandalwood Actress Arathi Real Life: 70 80ರ ದಶಕದ ಬಹುಬೇಡಿಕೆಯ ನಟಿ ಆರತಿ ತಮ್ಮ ಅಧ್ಬುತ ಅಭಿನಯದ ಮೂಲಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು.. ಇವರ ಕನ್ನೋಟದ ಅಭಿನಯಕ್ಕೆ ಮಾರುಹೋಗದವರೇ ಇಲ್ಲ.. ನಟಿ 2005 ಮಿಠಾಯಿ ಮನೆ ಸಿನಿಮಾ ನಿರ್ದೇಶನ ಮಾಡಿ ಸಿನಿರಂಗದಿಂದಲೇ ದೂರ ಸರಿದರು.. 
 

1 /5

ಡಾ. ರಾಜ್‌ಕುಮಾರ್‌, ಶ್ರೀನಾಥ್‌, ವಿಷ್ಣುವರ್ಧನ್‌ ಸೇರಿದಂತೆ ಹಲವಾರು ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡ ಇವರು ಸಿನಿರಂಗದ ಅಭಿಮಾನಿಗಳ ಕನಸಿನ ಕನ್ಯಯಾಗುವುದರ ಜೊತೆಗೆ ವಿಧಾನಸಭೆ ಸದಸ್ಯರೂ ಆಗಿದ್ದರು..  

2 /5

ನಟಿ ಆರತಿ ಸದ್ಯ ಅಮೇರಿಕಾದಲ್ಲಿ ತಮ್ಮ ಪತಿಯೊಂದಿಗೆ ನೆಲೆಸಿದ್ದಾರೆ ಎನ್ನಲಾಗಿದೆ.. ಇವರಿಗೆ ಯಶಸ್ವಿನಿ, ಪ್ರೀತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಹೆಚ್ಚಾಗಿ ಆಧ್ಯಾತ್ಮಿಕ ನೆಲೆಗೆ ಹೊಂದಿಕೊಂಡು ಜೀವನ ಸಾಗಿಸುತ್ತಾ.. ಬದುಕಲ್ಲಿ ಶಾಂತಿ ನೆಮ್ಮದಿ ಗಳಿಸಿದ್ದಾರೆ ಎಂದು ಹೇಳಲಾಗುತ್ತದೆ.  

3 /5

ಸಾಕಷ್ಟು ಉತ್ತಮ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಇವರು ಹಲವು ಹಳ್ಳಿಗಳನ್ನು ದತ್ತು ಪಡೆದು ಅಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ..  

4 /5

ಪುಟ್ಟಣ್ಣ ಕಣಗಾಲ್ ಅವರನ್ನು ಮದುವೆಯಾಗಿದ್ದ ಆರತಿ ಕೆಲ ಸಮಯದ ನಂತರ ಅವರಿಂದ ದೂರವಾದರು.. ನಂತರ ಅವರು ಚಂದ್ರಶೇಖರ್ ದೇಸಾಯ್‌ಗೌಡರ್ ಎಂಬವರನ್ನು ವಿವಾಹವಾಗಿ ಅಮೇರಿಕಾದಲ್ಲಿಯೇ ಜೀವನ ನಡೆಸುತ್ತಿದ್ದಾರೆ..  

5 /5

ಸದ್ಯ ಎಲ್ಲ ಮಾದ್ಯಮಗಳಿಂದಲೂ ದೂರವಿರುವ  ನಟಿ ಆರತಿ ಸಿನಿರಂಗದವರ ಜೊತೆ ಯಾವುದೇ ಬಾಂಧವ್ಯ ಹೊಂದಿಲ್ಲ ಎನ್ನಲಾಗಿದೆ.. ಆದರೆ ಇವರು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ ಎನ್ನುವ ಮಾಹಿತಿಯೊಂದಿದೆ..