saffron benefits: ಮಧುಮೇಹಕ್ಕೆ ಕೂಡ ಕೇಸರಿ ಹೇಳಿಮಾಡಿಸಿದ ಮದ್ದು ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗದಂತೆ ಇದು ಕಾಪಾಡುತ್ತದೆ. ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ
Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Benefits Of Eating Saffron: ಕೇಸರಿಯು ಸಿರೊಟೋನಿನ್ನಂತಹ ನರಪ್ರೇಕ್ಷಕಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ.
ಸಾಮಾನ್ಯವಾಗಿ ನೀವು ಹಾಲಿನ ಜೊತೆಗೆ ಕೇಸರಿಯನ್ನೂ ಸೇವಿಸುತ್ತಿದ್ದೀರಿ. ಆದರೆ, ಕೇಸರಿಯನ್ನು ನೀರಿನೊಂದಿಗೆ ಕೂಡ ಸೇವಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಮ್ಮ ಆರೋಗ್ಯದಲ್ಲಿ ಅದ್ಭುತ ಪ್ರಯೋಜನಗಳಿವೆ.
Saffron Benefits For Men : ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯುತ್ತಾರೆ. ಹೀಗಾಗಿ, ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ರೀತಿಯ ಜೀವನಶೈಲಿಯು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.