Astro money tips: ಶುಕ್ರವಾರ ಬೆಳಗ್ಗೆ ಕುಟುಂಬದ ಯಜಮಾನರು ಹತ್ತಿರದ ಅಂಗಡಿಗೆ ಹೋಗಿ ಕಲ್ಲು ಉಪ್ಪು, ಅರಿಶಿನ, ಕುಂಕುಮ & ಏಲಕ್ಕಿ ಖರೀದಿಸಬೇಕು. ಈ ವಸ್ತುಗಳಿಂದ ಸರಿಯಾಗಿ ಪೂಜಿಸಬೇಕು. ಈ ಪೂಜೆಯಿಂದ ನಾವು ಅನೇಕ ಪ್ರಯೋಜನ ಪಡೆಯುತ್ತೇವೆ.
Simple Tips for Cleaning: ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್
Salt remedy for wealth: ವಾಸ್ತುಶಾಸ್ತ್ರದಲ್ಲಿ ಉಪ್ಪು ನ್ಯಾಯದ ದೇವರು ಶನಿದೇವನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದ್ದರಿಂದ ಉಚಿತ ಉಪ್ಪನ್ನು ತಿನ್ನುವುದು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುತ್ತದೆ.
ವಾಸ್ತು ಸಲಹೆಗಳು: ಕಾರನ್ನು ಖರೀದಿಸುವಾಗ ನಾವು ಯಾವಾಗಲೂ ಅದರ ಪ್ರತಿಯೊಂದು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಗಮನ ಹರಿಸುತ್ತೇವೆ. ಇದರೊಂದಿಗೆ ಬಿಕ್ಕಟ್ಟನ್ನು ತಪ್ಪಿಸಲು ವಾಸ್ತು ಶಾಸ್ತ್ರದ ಕೆಲವು ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ವಾಸ್ತು ಪ್ರಕಾರ ಕಾರಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೋಗುತ್ತದೆ.
Pink salt : ವ್ಯಕ್ತಿಯ ಜೀವನಶೈಲಿ ಮತ್ತು ಆಹಾರ ಸೇವನೆಯು ಆರೋಗ್ಯದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ವಿವರಗಳನ್ನು ತಿಳಿದುಕೊಂಡರೆ ಆರೋಗ್ಯ ಗಟ್ಟಿಯಾಗಿರುತ್ತದೆ. ಸಂಪೂರ್ಣ ವಿವರ ನಿಮಗಾಗಿ..
ನೀವು ಮಲಬದ್ಧತೆ, ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ, ಉಬ್ಬುವುದು, ವಾಂತಿ ಮತ್ತು ಲೂಸ್ ಮೋಷನ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಲ್ಲು ಉಪ್ಪು ನೀರು ನಿಮಗೆ ರಾಮಬಾಣವಾಗಿದೆ ಎಂದು ಸಾಬೀತುಪಡಿಸಬಹುದು.
ನವರಾತ್ರಿಯು ಏಪ್ರಿಲ್ 2ರಿಂದ ಪ್ರಾರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವ್ರತದ ಸಮಯದಲ್ಲಿ ಭಕ್ತರೆಲ್ಲರೂ ಹಣ್ಣುಗಳನ್ನು ತಿನ್ನುವುದನ್ನು ಮತ್ತು ಆಹಾರದಲ್ಲಿ ಕಲ್ಲು ಉಪ್ಪನ್ನು ಬಳಸುವುದನ್ನು ನೀವು ನೋಡಿರಬೇಕು. ನವರಾತ್ರಿ ಉಪವಾಸದಲ್ಲಿ ಕಲ್ಲು ಉಪ್ಪನ್ನು ಏಕೆ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.