Bank Accounts Limits: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಬ್ಯಾಂಕ್ ಖಾತೆಯ ಅಗತ್ಯವಿದೆ. ಇದೀಗ ಮಕ್ಕಳು ಕೂಡ ಈಗ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆದರೆ ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬಹುದು ಎಂಬುದು ನಿಮಗೆ ತಿಳಿದಿದೆಯೇ?
Reserve Bank of India Repo Rate:ಡಿಸೆಂಬರ್ 8 ರಂದು ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆರ್ ಬಿಐ ಗವರ್ನರ್ ಮಾಹಿತಿ ನೀಡಲಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ರೆಪೊ ದರವನ್ನು ನಿರ್ಧರಿಸುವುದು MPC ಯ ಮೊದಲ ಜವಾಬ್ದಾರಿಯಾಗಿದೆ.
RBI Imposes Penalty: ಭಾರತೀಯ ರಿಸರ್ವ್ ಬ್ಯಾಂಕ್ನ ಕೆಲವು ನಿಯಮಗಳನ್ನು ಉಲಂಘನೆ ಮಾಡಿರುವುದಕ್ಕಾಗಿ ಹೆಚ್ಡಿಎಫ್ಸಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಅಮೆರೀಕಾ ಮೇಲೆ ದಂಡ ವಿಧಿಸಿದೆ.
RBI: ಭಾರತೀಯ ರಿಸರ್ವ್ ಬ್ಯಾಂಕ್ ಅನಧಿಕೃತ ಘಟಕಗಳನ್ನು ಪ್ರಚಾರ ಮಾಡುತ್ತಿರುವಂತೆ ಕಂಡುಬರುವ ಘಟಕಗಳು/ಪ್ಲಾಟ್ಫಾರ್ಮ್ಗಳು/ವೆಬ್ಸೈಟ್ಗಳ ಹೆಸರನ್ನು ಅಲರ್ಟ್ ಪಟ್ಟಿಯಲ್ಲಿ ಒಳಗೊಂಡಿದೆ ಎಂದು ಹೇಳಿದೆ.
RBI New Rule: ಗ್ರಾಹಕ ಸಾಲಕ್ಕೆ ಸಂಬಂಧಿಸಿದಂತೆ ರಿಸ್ಕ್ ವೇಟೇಜ್ ಹೆಚ್ಚಿಸಲು RBI ನಿರ್ಧರಿಸಿದೆ. ಯಾವುದೇ ಬ್ಯಾಂಕ್ ಅಥವಾ NBFC ಗ್ರಾಹಕ ಸಾಲಗಳನ್ನು ವಿತರಿಸಿದರೆ, ಅದಕ್ಕೆ ಬಫರ್ ಮೀಸಲನ್ನು ಕೇಂದ್ರೀಯ ಬ್ಯಾಂಕ್ ಶೇ.25 ರಷ್ಟು ಹೆಚ್ಚಿಸಿದೇ. ಇದರಿಂದಾಗಿ ಮುಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ದುಬಾರಿಯಾಗಲಿದೆ.(Business News In Kannada)
Bajaj Finance Recovers: ಆರ್ಬಿಐ ಆದೇಶದಂತೆ ಬಜಾಜ್ ಫೈನಾನ್ಸ್ ತನ್ನ ಎರಡು ಸಾಲದ ಅಡಿಯಲಗಳಾದ eCOM ಮತ್ತು Insta EMI ಕಾರ್ಡ್ ಸಾಲಗಳನ್ನು ಮಂಜೂರು ಮಾಡುವುದನ್ನು ಮತ್ತು ವಿತರಿಸುವುದನ್ನು ನಿಲ್ಲಿಸಿದ್ದು ಹೆಚ್ಚಿನ ಪರಿಣಾಮವನ್ನು ಕಂಡಿಲ್ಲವೆಂದು ಎಂದು ಬ್ರೋಕರೇಜ್ಗಳು ತಿಳಿಸಿದೆ.
Bajaj Finance: ಆರ್ಬಿಐ ಬಜಾಜ್ ಫೈನಾನ್ಸ್ ಮೇಲಿನ ಈ ಮೇಲ್ವಿಚಾರಣಾ ನಿರ್ಬಂಧಗಳನ್ನು ಸೆಂಟ್ರಲ್ ಬ್ಯಾಂಕ್ಗೆ ತೃಪ್ತಿಪಡಿಸಲು ಹೇಳಿದ ನ್ಯೂನತೆಗಳನ್ನು ಸರಿಪಡಿಸಿದ ನಂತರ ಪರಿಶೀಲಿಸಲಾಗುವುದು ಎಂದು ಹೇಳಿದೆ.
Penalties To Banks: ಹಲವು ಬ್ಯಾಂಕ್ಗಳು 'ಮುಂಗಡಗಳ ಮೇಲಿನ ಬಡ್ಡಿ ದರ' ಮತ್ತು 'ಬ್ಯಾಂಕ್ಗಳಲ್ಲಿನ ಗ್ರಾಹಕ ಸೇವೆ'ಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ದಂಡವನ್ನು ವಿಧಿಸಿದೆ.
Rs 2000 Notes Exchange: ಬ್ಯಾಂಕ್ಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿಗದಿಗೊಳಿಸಿದ್ದ ಗಡುವು ಮುಗಿದಿದೆ. ಆದರೆ, ಈಗಲೂ ನಿಮ್ಮ ಬಳಿ 2000 ರೂ. ನೋಟುಗಳಿದ್ದರೆ ಅವುಗಳಲ್ಲಿ ಎಲ್ಲಿ ಬದಲಾಯಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
CIBIL Score Important Update: CIBIL ಸ್ಕೋರ್ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದೆ. ಇದರ ಅಡಿಯಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಕ್ರೆಡಿಟ್ ಸ್ಕೋರ್ ಕುರಿತು ಹಲವು ದೂರುಗಳು ಬಂದಿದ್ದು, ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. (Business News In Kannada)
November 2023 Bank Holidays List: ಹೊಸ ತಿಂಗಳ ಆರಂಭಕ್ಕೂ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ ತಿಂಗಳಿನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ಗಳು ಬಂದ್ ಇರಲಿವೆ. (Business News In Kannada)
RBI New Rules For Loan Recovery: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿಶೇಷ ಪ್ರಸ್ತಾಪವೊಂದನ್ನು ಮಾಡಿದೆ, ಈ ಪ್ರಸ್ತಾವನೆ ಒಂದೊಮ್ಮೆ ಕಾರ್ಯರೂಪಕ್ಕೆ ಬಂದರೆ ಸಾಲ ವಸೂಲಾತಿ ಏಜೆಂಟ್ಗಳು ಸಂಜೆ 7 ರ ನಂತರ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಸಾಲ ವಸೂಲಾತಿಯ ಮಾನದಂಡಗಳ ಬಗ್ಗೆ ರಿಸರ್ವ್ ಬ್ಯಾಂಕ್ ತುಂಬಾ ಕಟ್ಟುನಿಟ್ಟಾಗಿದೆ. (Business News In Kannada)
Reserve Bank of India New Rule:ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.