Ration card updateʼs: ಪಡಿತರ ಚೀಟಿಗಳ ಜೊತೆ ಆಧಾರ್ ಕಾರ್ಡ್ ಜೋಡಣೆ ಮಾಡದವರಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ದಿನಾಂಕವನ್ನು ವಿಸ್ತರಿಸಿದೆ. ಇದನ್ನು ಮೊದಲು ಜೂನ್ 30ಕ್ಕೆ ನಿಗದಿಪಡಿಸಲಾಗಿತ್ತು.
Ration Card Correction: ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಮತ್ತು ಜನ್ಮದಿನಾಂಕದಲ್ಲಿ ಯಾವುದೇ ತಪ್ಪುಗಳಿದ್ದರೆ, ಈಗ ನೀವು ಅದನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಸರಿಪಡಿಸಬಹುದು. ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
ಸಾರ್ವಜನಿಕರಿಂದ ಭಾರಿ ಮನವಿ ಬಂದ ಹಿನ್ನೆಲೆ ಸರ್ಕಾರ ಪಡಿತರಿಗೆ ಗುಡ್ನ್ಯೂಸ್ ಕೊಡಲು ಮುಂದಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಯಾರೆಲ್ಲ ತಿದ್ದುಪಡಿ ಮಾಡಿಸಿಕೊಳ್ಳಬಹುದು, ಎಲ್ಲಿಯವರೆಗೂ ಅವಕಾಶ ಇದೆ ಅಂತ ನೋಡೋಣ ಬನ್ನಿ......
ರೇಷನ್ ಕಾರ್ಡ್ ತಿದ್ದುಪಡಿ ಮಾಡೋರಿಗೆ ಬಿಗ್ ಶಾಕ್. ನಿನ್ನೆ ಅಷ್ಟೇ ಸ್ಟಾರ್ಟ್ ಆಗಿದ್ದ ಸರ್ವರ್ ಡೌನ್..ಡೌನ್! ಮೊದಲ ದಿನವೇ ಸರ್ವರ್ ಡೌನ್, ಸಾರ್ವಜನಿಕರ ಪರದಾಟ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಸರ್ವರ್ ಪ್ರಾಬ್ಲಂ!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.