ಪಡಿತರ ಚೀಟಿ ತಿದ್ದುಪಡಿ ದಿನಾಂಕ ವಿಸ್ತರಣೆ

  • Zee Media Bureau
  • Nov 4, 2023, 10:47 AM IST

ಸಾರ್ವಜನಿಕರಿಂದ ಭಾರಿ ಮನವಿ ಬಂದ ಹಿನ್ನೆಲೆ ಸರ್ಕಾರ ಪಡಿತರಿಗೆ ಗುಡ್‌ನ್ಯೂಸ್‌ ಕೊಡಲು ಮುಂದಾಗಿದೆ. ರೇಷನ್‌ ಕಾರ್ಡ್‌ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಯಾರೆಲ್ಲ ತಿದ್ದುಪಡಿ ಮಾಡಿಸಿಕೊಳ್ಳಬಹುದು, ಎಲ್ಲಿಯವರೆಗೂ ಅವಕಾಶ ಇದೆ ಅಂತ ನೋಡೋಣ ಬನ್ನಿ......

Trending News