ಬರೊಬ್ಬರಿ 5 ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಅಯೋಧ್ಯೆ ರಾಮಮಂದಿರ ಕೊನೆಗೂ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ನಿನ್ನೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗಿದೆ.
ಅಯೋಧ್ಯೆ ಪೀಠದಲ್ಲಿ ವಿರಾಜಮಾನವಾದ ಶ್ರೀರಾಮ
ಇಂದಿನಿಂದ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ಮುಕ್ತ
ಬೆಳ್ಳಂ ಬೆಳಗ್ಗೆ ಓಡೋಡಿ ಬಂದ ರಾಮ ಭಕ್ತರು
ಅಯೋಧ್ಯೆ ರಾಮಮಂದಿರದಲ್ಲಿ ಭಾರಿ ಜನಸ್ತೋಮ
1 ವರ್ಷಕ್ಕೆ 5 ಕೋಟಿ ಜನರು ದೇಗುಲಕ್ಕೆ ಭೇಟಿ ನಿರೀಕ್ಷೆ
Ayodhya Ram Mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮನ ವಿಗ್ರಹವನ್ನು ಬಹಳ ಸಮೀಪದಿಂದ ನೋಡಿದರ ಭಗವಾನ್ ವಿಷ್ಣುವಿನ 10 ಅವತಾರಗಳನ್ನು ಇದರಲ್ಲಿ ಬಿಂಬಿಸಲಾಗಿದೆ.
ಬರೊಬ್ಬರಿ ಐನೂರು ವರ್ಷಗಳ ಭಾರತೀಯರ ಕನಸು ಇಂದು ನನಸಾಗಿದೆ. ಲೋಕದೊಡೆಯ ರಾಮಲಲ್ಲಾನ ಪ್ರತಿಷ್ಠಾಪನೆ ಮೂಲಕ ನರೇಂದ್ರ ಮೋದಿಯವರ ಕೈಯಿಂದ ಪ್ರಭು ಬಾಲ ರಾಮನಿಗೆ ಜೀವ ತುಂಬಿದ್ದಾರೆ. ಈ ಮೂಲಕ ಇದು ಮಂದಿರ ಉದ್ಘಾಟನೆಯಲ್ಲ ಹಿಂದೂ ಧರ್ಮದ ಪುನರುತ್ಥಾನ ಎಂದು ತೋರಿಸಿದ್ದಾರೆ.ಇದಕ್ಕೆ ಸಾತ್ ಎಂಬಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪ್ರಭು ರಾಮಲಲ್ಲಾನ ಅನುಗ್ರಹಕ್ಕಾಗಿ ಪ್ರಾರ್ಥನೆ, ಭಜನೆ, ಅನ್ನದಾನ, ಸೇರಿ ವಿವಿಧ ಭಕ್ತಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತಂತಾದ ಪೂರ್ತಿ ವರದಿ ಇಲ್ಲಿದೆ.
ಅಯೋಧ್ಯೆ ಶ್ರೀರಾಮನಿಗಿಂದು ಪ್ರಾಣಪ್ರತಿಷ್ಠಾಪನೆ ಕೌಂಟ್ಡೌನ್
1100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಂದಿರ ಉದ್ಘಾಟನೆ
ಮ12.30ರ ಮುಹೂರ್ತದಲ್ಲಿ ಬಾಲರಾಮ ಮೂರ್ತಿಗೆ ಪ್ರಾಣಪ್ರತಿಷ್ಠೆ
ರಾಮನ ವಿಗ್ರಹಕ್ಕೆ ವೇದಾಗಮ ಪಂಡಿತರಿಂದ ಪೂಜೆ ಕೈಂಕರ್ಯಗಳು
ಮಧ್ಯಾಹ್ನ 3.30ರ ವೇಳೆಗೆ ಎಲ್ಲ ಕಾರ್ಯಕ್ರಮಗಳು ಮುಕ್ತಾಯ
ಐದು ಶತಮಾನಗಳ ಕೋಟಿ ಕೋಟಿ ರಾಮ ಭಕ್ತರ ಅಪೂರ್ವ ಕ್ಷಣ
ಅಯೋಧ್ಯೆಯಲ್ಲಿಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಶ್ರೀ ರಾಮನ ತವರಿನಲ್ಲಿ ಮತ್ತೆ ಮರುಕಳಿಸುತ್ತಿದೆ ʻರಾಮಯುಗʼ
ಮನೆ ಮನೆಯಲ್ಲೂ ಸಂಭ್ರಮ.. ದೇಶದೆಲ್ಲೆಡೆ ಹಬ್ಬದ ವಾತಾವರಣ
ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತರ
ಅಯೋಧೈಯಲ್ಲಿ ಭವ್ಯವಾದರಾಮಮಂದಿರ ಕಾಣುವ ಕೋಟ್ಯಂತರ ಭಕ್ತರ ನೂರಾರು ವರ್ಷಗಳ ತಪಸ್ಸು ಕೊನೆಗೂ ಫಲಕೊಡುವ ಸಮಯ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಅನು ಮತಿ ಮತ್ತು ಕೋಟ್ಯಂತರ ಭಾರತೀಯರ ತನು ಮನ ಧನದಿಂದ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ವೈಭವೋಪೇತ ಸಮಾರಂಭದಲ್ಲಿ ಜರುಗಲಿದೆ.
ರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ
ರಾಮನಗರಿಗೆ ಹರಿದು ಬಂತು ಗಣ್ಯಾತಿಗಣ್ಯರ ದಂಡು
ರಾಜಕೀಯ ಗಣ್ಯರು, ತಾರೆಯರು, ಸಾಧು ಸಂತರು,
ಸ್ವಾಮೀಜಿಗಳು ಸೇರಿ ಗಣ್ಯಾತಿ ಗಣ್ಯರು ಆಗಮನ
ಏಳು ಸುತ್ತಿನ ಕೋಟೆಯಾಗಿ ಬದಲಾದ ಅಯೋಧ್ಯಾ
ಗರ್ಭಗುಡಿಯೊಳಗೆ ಬಂದ ಶ್ರೀರಾಮನ ವಿಗ್ರಹ
ಕ್ರೇನ್ ಸಹಾಯದಿಂದ ಮೂರ್ತಿಯ ಪ್ರವೇಶ
ಅಯೋಧ್ಯೆಯಲ್ಲಿ ಮತ್ತಷ್ಟು ಕಳೆಗಟ್ಟಿದ ಸಂಭ್ರಮ
ಇದಕ್ಕೂ ಮುನ್ನ ಗರ್ಭಗುಡಿಗೆ ವಿಶೇಷ ಪೂಜೆ
ಈ ವೇಳೆ ಅರುಣ್ ಯೋಗಿರಾಜ್ ಉಪಸ್ಥಿತಿ
ಅರುಣ್ ಯೋಗಿರಾಜ್, ಶ್ರೀರಾಮನ ಮೂರ್ತಿ ಶಿಲ್ಪಿ
ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕುರಿತು ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ ಎಂದು ದೇವಾಲಯ ಟ್ರಸ್ಟ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ʻಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣಶಿಲೆಯಿಂದ ಕೆತ್ತಿರುವ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದೆ.
Ayodhya Ram Mandir: ಬಾಗಿಲುಗಳ ಮೇಲೆ ಭವ್ಯತೆಯ ಸಂಕೇತ, ಗಜ (ಆನೆ), ಸುಂದರವಾದ ವಿಷ್ಣು ಕಮಲ, ಸ್ವಾಗತದ ಶುಭಾಶಯ ಭಂಗಿಯಲ್ಲಿರುವ ದೇವತೆಯನ್ನು ಚಿತ್ರಿಸಲಾಗಿದೆ. ಸುಮಾರು 12 ಅಡಿ ಎತ್ತರ ಮತ್ತು 8 ಅಡಿ ಅಗಲದಲ್ಲಿ ಚಿನ್ನದ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.