Husband Walks Like Dog On Leash - ಬ್ರೆಜಿಲ್ನ (Brazil) ರೈಲ್ವೇ ನಿಲ್ದಾಣವೊಂದರಲ್ಲಿ (Railway Station) ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ 'ನಾಯಿ'ಯಂತೆ ವರ್ತಿಸಲು (Dog Leash) ಪ್ರಾರಂಭಿಸಿದಾಗ ಜನರು ತಬ್ಬಿಬ್ಬಾಗಿದ್ದಾರೆ.
ಮುಂದಿನ ಕೆಲವು ವರ್ಷಗಳಲ್ಲಿ ನಿಮಗೆ ನವದೆಹಲಿ ರೈಲ್ವೆ ನಿಲ್ದಾಣವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಭಾರತೀಯ ರೈಲ್ವೆ ತನ್ನ ನೋಟವನ್ನು ಬದಲಾಯಿಸಲು ಸಿದ್ಧತೆ ನಡೆಸಿದೆ. ರೈಲ್ವೆ ನಿಲ್ದಾಣ ಅಭಿವೃದ್ಧಿ ಪುನರಾಭಿವೃದ್ಧಿಗಾಗಿ ಖಾಸಗಿ ಕಂಪನಿಗಳು, ಏಜೆನ್ಸಿಗಳಿಂದ ಬಿಡ್ ಮಾಡಲು ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ (ಆರ್ಎಲ್ಡಿಎ) ಕರೆ ನೀಡಿದೆ.
ರೈಲ್ವೆ ಮಾರ್ಗಸೂಚಿಗಳ ಪ್ರಕಾರ ನೀವು ನವದೆಹಲಿ ರೈಲ್ವೆ ನಿಲ್ದಾಣದಿಂದ ರೈಲು ಹಿಡಿಯಲು ಹೋಗುತ್ತಿದ್ದರೆ, ನಿಲ್ದಾಣದ ಆವರಣದಲ್ಲಿರುವ ಅಜ್ಮೇರಿ ಗೇಟ್ ಮತ್ತು ಪಹಾರ್ಗಂಜ್ ಎರಡೂ ಕಡೆಯಿಂದ ನೀವು ನಿಲ್ದಾಣಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ಕೇವಲ ಇಬ್ಬರು ಪ್ರಯಾಣಿಕರು ಇರುತ್ತಾರೆ ಎನ್ನುವ ಮಾಹಿತಿ ಈಗ ಆರ್ಟಿಐ ಅರ್ಜಿಯೊಂದು ಬಹಿರಂಗಪಡಿಸಿದೆ.
ಒಂದು ವೇಳೆ ನೀವು ದೇಶದ ಈ ನಾಲ್ಕು ಸ್ಟೇಷನ್ ಗಳ ಮುಖಾಂತರ ಪ್ರಯಾಣ ಬೆಳೆಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಇನ್ಮುಂದೆ ಈ ಸ್ಟೇಷನ್ ಗಳಲ್ಲಿ ಟ್ರೈನ್ ಹಿಡಿಯಲು ಹಾಗೂ ಟ್ರೈನ್ ನಿಂದ ಇಳಿಯಲೂ ಕೂಡ ನೀವು ಶುಲ್ಕ ನೀಡಬೇಕಾಗಲಿದೆ.
ದೀಪಾವಳಿ ಅಂಗವಾಗಿ ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಬಸ್, ರೈಲು ನಿಲ್ದಾಣಗಳಲ್ಲೂ ಜನಸಂದಣಿ ಅಧಿಕವಾಗಿದೆ. ಇನ್ನು ಈ ವೇಳೆ ನೀರಿನ ಬೇಡಿಕೆಯೂ ಹೆಚ್ಚಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುವವರು ಅಕ್ರಮ ನೀರಿನ ವ್ಯವಹಾರ ನಡೆಸುತ್ತಿದ್ದಾರೆ.
ಜುಲೈ 12 ರಂದು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಯಾದಗಿರಿ ರೈಲು ನಿಲ್ದಾಣಕ್ಕೆ ಮುಂಜಾನೆ 4.45 ಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ನಲ್ಲಿ ಬಂದಿಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.