ಜೆರುಸೇಲಂ:ಇಸ್ರೇಲ್ ದೇಶವು ಜೆರುಸೇಲಂನಲ್ಲಿರುವ್ ಒಂದು ರೈಲ್ವೆ ಸ್ಟೇಷನ್ ಗೆ ಡೊನಾಲ್ಡ್ ಟ್ರಂಪ್ ಎಂದು ನಾಮಕರಣ ಮಾಡಲು ಹೊರಟಿದೆ.
ಇತ್ತೀಚಿಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಜೆರುಸೇಲಂನ್ನು ರಾಜಧಾನಿಯಾಗಿ ಘೋಷಿಸುವ ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಇದಕ್ಕೆ ವಿಶ್ವಸಂಸ್ಥೆಯಲ್ಲಿ ಬಹುತೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಟ್ರಂಪ್ ರವರು ಜೆರುಸೇಲಂ ವಿಚಾರವಾಗಿ ತಡೆದ ಧೃಡ ನಿಲುವನ್ನು ಗುರುತಿಸಿ ಇಸ್ರೇಲ್ ಕಾಟ್ಜ್ ಪುರಾತನ ಜೆರುಸೇಲಂನ ಪಶ್ಚಿಮ ಗೋಡೆಯ ಹತ್ತಿರುವ ಸಬ್ ವೆ ಹತ್ತಿರದ ನಿಲ್ದಾಣಕ್ಕೆ ಟ್ರಂಪ್ ಹೆಸರಿಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.